Monday, January 19, 2026
">
ADVERTISEMENT

Tag: indian army

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

Big Breaking: ಭಾರತಕ್ಕೆ ಐತಿಹಾಸಿಕ ಜಯ: ಅಭಿನಂದನ್ ಬಿಡುಗಡೆ, ನಾಳೆ ಭಾರತಕ್ಕೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ರಾಜತಾಂತ್ರಿಕತೆಗೆ ಮತ್ತೊಮ್ಮೆ ಗೆಲುವು ದೊರೆತಿದ್ದು, ತಾನು ಬಂಧಿಸಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಪಾಕಿಸ್ಥಾನ ಒಪ್ಪಿದೆ. ಈ ಕುರಿತಂತೆ ಖುದ್ಧು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದು, ನಾವು ಭಾರತದ ...

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

ನವದೆಹಲಿ: ಕಣಿವೆ ರಾಜ್ಯದಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಪಾಕಿಸ್ಥಾನ ಬಂಧಿಸಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡಿರುವ ಪಾಕಿಸ್ಥಾನ ಅದಕ್ಕೊಂದು ಷರತ್ತು ವಿಧಿಸಿದೆ. ವರದಿಗಳ ಆಧಾರದಲ್ಲಿ ಪಾಕ್ ವಿದೇಶಾಂಗ ಸಚಿವರು ಮಾತನಾಡಿದ್ದು, ಅಭಿನಂದನ್ ಅವರನ್ನು ಸುರಕ್ಷಿತವಾಗಿ ...

ಅಭಿನಂದನ್’ಗೆ ಅಪಾಯವಾದರೆ ಮೋದಿ ಉಗ್ರ ನಾರಸಿಂಹ ಆಗುವುದು ನಿಶ್ಚಿತ

ಅಭಿನಂದನ್’ಗೆ ಅಪಾಯವಾದರೆ ಮೋದಿ ಉಗ್ರ ನಾರಸಿಂಹ ಆಗುವುದು ನಿಶ್ಚಿತ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ಆರಂಭವಾಗುವ ಸನ್ನಿವೇಶಗಳು ನಿಮಾರ್ಣವಾಗಿರುವ ಬೆನ್ನಲ್ಲೆ, ಭಾರತದ ಮಿಗ್ ವಿಮಾನವನ್ನು ಹೊಡೆದು, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಕ್ರಮವಾಗಿ ಬಂಧಿಸಿದೆ. ಅಭಿನಂದನ್ ಅವರನ್ನು ಅಕ್ರಮವಾಗಿ ಬಂಧಿಸಿರುವ ಪಾಕಿಸ್ಥಾನದ ಕೃತ್ಯವನ್ನು ಭಾರತ ಈಗಾಗಲೇ ಕಠಿಣ ...

ಸಂಜೆ 5 ಗಂಟೆಗೆ ಮೂರು ಸೇನೆ ಮುಖ್ಯಸ್ಥರ ಸುದ್ದಿಗೋಷ್ಠಿ: ಮಹತ್ವದ ನಿರ್ಧಾರ ಘೋಷಣೆ?

ಸಂಜೆ 5 ಗಂಟೆಗೆ ಮೂರು ಸೇನೆ ಮುಖ್ಯಸ್ಥರ ಸುದ್ದಿಗೋಷ್ಠಿ: ಮಹತ್ವದ ನಿರ್ಧಾರ ಘೋಷಣೆ?

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ಘೋಷಣೆಯ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲೆ ಭಾರತೀಯ ಸೇನೆ ಮೂರೂ ಪಡೆಗಳು ಮುಖ್ಯಸ್ಥರು ಇಂದು ಸಂಜೆ 5 ಗಂಟೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ಪ್ರಸಕ್ತ ಬೆಳವಣಿಗೆ ಕುರಿತಂತೆ ಮೂರು ಪಡೆಯ ಮುಖ್ಯಸ್ಥರೊಂದಿಗೆ ನಿನ್ನೆ ರಾತ್ರಿ ...

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ಮತ್ತೆ ಭಾರತದ ವಾಯುಗಡಿ ಪ್ರವೇಶಿಸಲು ಯತ್ನಿಸಿದ ಪಾಕ್ ವಿಮಾನ ಧ್ವಂಸ?

ಪೂಂಚ್: ಕಣಿವೆ ರಾಜ್ಯದಲ್ಲಿ ನಿನ್ನೆ ಭಾರತ ವಾಯುಗಡಿಯಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿದ್ದ ಪಾಕಿಸ್ಥಾನ ವಿಮಾನಗಳು ಇಂದು ಮತ್ತೆ ಭಾರತವನ್ನು ಪ್ರವೇಶಿಸಲು ಯತ್ನ ನಡೆಸಿವೆ. ಪೂಂಚ್ ಪ್ರದೇಶದಲ್ಲಿ ಭಾರತದ ವಾಯುಗಡಿಯಲ್ಲಿ ಪ್ರವೇಶಿಸಿ ಪಾಕಿಸ್ಥಾನ ಜೆಟ್ ವಿಮಾನಗಳು ಯತ್ನಿಸಿವೆ. ಆದರೆ, ಹಗಲಿರುಳು ಗಸ್ತು ತಿರುಗುತ್ತಿರುವ ...

ಒಂದಾಗಿರುವ ಭಾರತ ಕೆರಳಿದರೆ ನಿಮ್ಮ ಪರಿಸ್ಥಿತಿ ಭೀಕರವಾಗುತ್ತದೆ: ಪಾಕ್’ಗೆ ಮೋದಿ ಖಡಕ್ ವಾರ್ನಿಂಗ್

ಒಂದಾಗಿರುವ ಭಾರತ ಕೆರಳಿದರೆ ನಿಮ್ಮ ಪರಿಸ್ಥಿತಿ ಭೀಕರವಾಗುತ್ತದೆ: ಪಾಕ್’ಗೆ ಮೋದಿ ಖಡಕ್ ವಾರ್ನಿಂಗ್

ನವದೆಹಲಿ: ದೇಶ ಹಾಗೂ ದೇಶ ವಾಸಿಗಳ ರಕ್ಷಣೆಗಾಗಿ ಇಡಿಯ ಭಾರತ ಒಂದಾಗಿದ್ದು, ನಮ್ಮನ್ನು ಕೆಣಕಿದರೆ ನಿಮ್ಮ ಪರಿಸ್ಥಿತಿ ಅತ್ಯಂತ ಭೀಕರವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ದೇಶವನ್ನುದ್ದೆಶಿಸಿ ಇಂದು ಮಾತನಾಡಿರುವ ಪ್ರಧಾನಿ ...

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ನವದೆಹಲಿ: ಬಾಲಾಕೋಟ್ ದಾಳಿ ಹಿನ್ನೆಲೆಯಲ್ಲಿ ಇಂದು ಭಾರತದ ವಾಯುಸೇನಾ ಗಡಿಯನ್ನು ದಾಟಿ ಭಾರತದ ಒಳಗೆ ಪ್ರವೇಶಿಸಿದ ಪಾಕಿಸ್ಥಾನ ವಿಮಾನಗಳನ್ನು ನಮ್ಮ ಸೇನೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ. ಭಾರತ ಪ್ರವೇಶಿಸಿದ ಒಟ್ಟು ಮೂರು ವಿಮಾನಗಳನ್ನು ಭಾರತೀಯ ಪಡೆಯ ಒಟ್ಟು ಆರು ಜೆಟ್ ವಿಮಾನಗಳ ಅಟ್ಟಾಡಿಸಿ, ...

Breaking: ಸೇನಾ ತ್ರಿದಳ ಮುಖ್ಯಸ್ಥರೊಂದಿಗೆ ಪ್ರಧಾನಿ ತೀರ್ಮಾನ ಮಾಡಿದ್ದೇನು?

Breaking: ಸೇನಾ ತ್ರಿದಳ ಮುಖ್ಯಸ್ಥರೊಂದಿಗೆ ಪ್ರಧಾನಿ ತೀರ್ಮಾನ ಮಾಡಿದ್ದೇನು?

ನವದೆಹಲಿ: ಗಡಿಯಲ್ಲಿನ ಪರಿಸ್ಥಿತಿ ಯುದ್ಧದ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಭೆ ಮುಕ್ತಾಯವಾಗಿದ್ದು, ಯಾವ ನಿರ್ಧಾರಕ್ಕೆ ಬರಲಾಗಿದೆ ಎಂಬ ಕುತೂಹಲ ಮೂಡಿದೆ. ಇಂದು ಸಂಜೆ ಪ್ರಧಾನಿಯವರ ನಿವಾಸದಲ್ಲಿ ನಡೆದ ಸುಮಾರು ...

ನಮ್ಮ ಅಭಿನಂದನ್’ಗೆ ತೊಂದರೆಯಾದರೆ ಪರಿಣಾಮ ಭೀಕರವಾಗಿರುತ್ತದೆ: ಭಾರತ ಎಚ್ಚರಿಕೆ

ನಮ್ಮ ಅಭಿನಂದನ್’ಗೆ ತೊಂದರೆಯಾದರೆ ಪರಿಣಾಮ ಭೀಕರವಾಗಿರುತ್ತದೆ: ಭಾರತ ಎಚ್ಚರಿಕೆ

ನವದೆಹಲಿ: ಪಾಕಿಸ್ಥಾನದ ಪಡೆಗಳು ಅಕ್ರಮವಾಗಿ ಬಂಧಿಸಿರುವ ನಮ್ಮ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಕೊಂಚ ತೊಂದರೆಯಾದರೂ ಅದರ ಭೀಕರ ಪರಿಣಾಮವನ್ನು ನೀವು ಎದುರಿಸುತ್ತೀರಿ ಎಂದು ಭಾರತ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದೆ. ಭಾರತದ ವಾಯುಗಡಿಯೊಳಗೆ ಇಂದು ಮುಂಜಾನೆ ಪಾಕ್ ವಿಮಾನಗಳು ಅತಿಕ್ರಮ ...

ಪಾಕ್ ಹೈ ಕಮಿಷನರ್’ಗೆ ಭಾರತ ಸಮನ್ಸ್: ಹಿಗ್ಗಾ ಮುಗ್ಗಾ ತರಾಟೆ

ನವದೆಹಲಿ: ಪಾಕಿಸ್ಥಾನ ವಿಮಾನಗಳು ಭಾರತದ ಗಡಿಯೊಳಕ್ಕೆ ನುಗ್ಗಿದ್ದು ಮಾತ್ರವಲ್ಲದೇ, ವಿಂಗ್ ಕಮಾಂಡರ ಅಭಿನಂದನ್ ಅವರನ್ನು ತಮ್ಮ ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಪಾಕ್ ಹೈ ಕಮಿಷನರ್'ಗೆ ಸಮನ್ಸ್ ಜಾರಿ ಮಾಡಿ ಕರೆಸಿಕೊಂಡು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನ ವಾಯುಪಡೆ ಭಾರತದ ಉಲ್ಲಂಘನೆ ...

Page 14 of 24 1 13 14 15 24
  • Trending
  • Latest
error: Content is protected by Kalpa News!!