Monday, January 19, 2026
">
ADVERTISEMENT

Tag: indianarmy

ಉಗ್ರ ರಿಯಾಜ್ ಮಟಾಷ್, ಕಣಿವೆ ರಾಜ್ಯದಲ್ಲಿ ಇಂಟರ್’ನೆಟ್ ಸ್ಥಗಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಮೊನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ವೀರಸ್ವರ್ಗ ಸೇರಿದ ಬೆನ್ನಲ್ಲೇ, ಕಾರ್ಯಾಚರಣೆ ಆರಂಭಿಸಿರುವ ಸೇನೆ ನಾಲ್ವರು ಉಗ್ರರನ್ನು ಬೇಟೆಯಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಸೇನೆ ...

370ನೆಯ ವಿಧಿ ರದ್ದು ಹಿಂದಿನ ಗಮ್ಮತ್ತು ವಿವರಿಸಿದ ಮೋದಿ, ದೇಶವನ್ನುದ್ದೇಶಿಸಿ ಹೇಳಿದ್ದೇನು ಗೊತ್ತಾ?

ನಿಮ್ಮ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ: ಹುತಾತ್ಮ ಯೋಧರಿಗೆ ಕಂಬನಿ ಮಿಡಿದ ಪ್ರಧಾನಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಇಂದು ಮುಂಜಾನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ವೀರಸ್ವರ್ಗ ಸೇರಿದ ಭಾರತೀಯ ಸೇನೆಯ ಐವರು ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದಿದ್ದಾರೆ. ...

Big Breaking: ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಬೇಟೆಯಾಡುತ್ತಿದೆ ಸೇನೆ

ಗಡಿಯಲ್ಲಿ ಗುಂಡಿನ ಚಕಮಕಿ: ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀನಗರ: ಜಮ್ಮು ಕಾಶ್ಮೀರದ ಹಂದ್ವಾರ ಪ್ರದೇಶದಲ್ಲಿ ಇಂದು ಮುಂಜಾನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಓರ್ವ ಕರ್ನಲ್, ಓರ್ವ ಮೇಜರ್ ಸೇರಿ ಐವರು ಯೋಧರು ವೀರಸ್ವರ್ಗ ಸೇರಿದ್ದಾರೆ. ಹಂದ್ವಾರದ ಚಂಜ್ಮುಲ್ಲಾ ಪ್ರದೇಶದಲ್ಲಿ ಭಾರತೀಯ ...

ಸಿಆರ್’ಪಿಎಫ್’ಗೂ ತಟ್ಟಿದ ಕೊರೋನಾ ವೈರಸ್: ಯೋಧ ಬಲಿ, 46ಕ್ಕೂ ಹೆಚ್ಚು ಯೋಧರಲ್ಲಿ ಸೋಂಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ದೇಶದಾದ್ಯಂತ ಸಾಲು ಸಾಲು ಬಲಿ ಪಡೆಯುತ್ತಿರುವ ಮಾರಕ ಕೊರೋನಾ ವೈರಸ್ ಸಿಆರ್’ಪಿಎಫ್’ಗೆ ತಟ್ಟಿದ್ದು, ಓರ್ವ ಯೋಧ ಬಲಿಯಾಗಿದ್ದಾರೆ. ದೆಹಲಿ ಮಯೂರ್ ವಿಹಾರದಲ್ಲಿರುವ ಸಿಆರ್’ಪಿಎಫ್ 31ನೇ ಬೆಟಾಲಿಯನ್ ಪಡೆಯಲ್ಲಿ ಕೆಲ ದಿನಗಳಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ...

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಉಗ್ರರ ದಾಳಿ: ಮೂವರು ಯೋಧರು ಹುತಾತ್ಮ, ಓರ್ವ ಉಗ್ರನ ಬೇಟೆ

ಶ್ರೀನಗರ: ಅನಂತನಾಗ್ ಜಿಲ್ಲೆಯಲ್ಲಿ ಇಂದು ಸಂಜೆ ನಡೆದ ಉಗ್ರರ ದಾಳಿಯಲ್ಲಿ ಮೂವರು ಯೋಧರು ವೀರಸ್ವರ್ಗ ಸೇರಿದ್ದು, ಈ ವೇಳೆ ಓರ್ವ ಉಗ್ರನನ್ನು ಬೇಟೆಯಾಡಲಾಗಿದೆ. ಭದ್ರತಾ ಪಡೆಗಳ ಮೇಲೆ ಏಕಾಏಕಿ ನಡೆದ ಉಗ್ರರ ದಾಳಿಗೆ ಸಿಆರ್’ಪಿಎಫ್’ನ ಮೂವರು ಯೋಧರು ವೀರಸ್ವರ್ಗ ಸೇರಿದ್ದು, ಮೂವರು ...

ದಾಖಲೆ ಬಿಡುಗಡೆ ಮಾಡಿ ಪಾಕ್ ಮರ್ಯಾದೆ ಹರಾಜು ಹಾಕಿದ ಭಾರತೀಯ ಸೇನೆ

ನವದೆಹಲಿ: ಪಾಕಿಸ್ಥಾನ ನಮ್ಮ ಸೇನಾ ಪಡೆಗಳನ್ನು ಟಾರ್ಗೆಟ್ ಮಾಡಿದ್ದು, ನಿನ್ನೆ ನಮ್ಮ ಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿ ದಾಳಿಗೆ ಯತ್ನಿಸಿದೆ ಎಂಬುದಕ್ಕೆ ಭಾರತ ಸರ್ಕಾರ ದಾಖಲೆ ಬಿಡುಗಡೆ ಮಾಡುವ ಮೂಲಕ ಪಾಕಿಸ್ಥಾನದ ಮಾನ ಮರ್ಯಾದೆಯನ್ನು ಹರಾಜು ಹಾಕಿದೆ. ಇಂದು ಸಂಜೆ ನವದೆಹಲಿಯಲ್ಲಿ ...

ಪ್ರತೀಕಾರಕ್ಕೆ ಮೋದಿ ಸರ್ಕಾರ 11 ದಿನ ಕಾದಿದ್ದು ಯಾತಕ್ಕಾಗಿ ಗೊತ್ತಾ?

ಪ್ರತೀಕಾರಕ್ಕೆ ಮೋದಿ ಸರ್ಕಾರ 11 ದಿನ ಕಾದಿದ್ದು ಯಾತಕ್ಕಾಗಿ ಗೊತ್ತಾ?

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ದಾಳಿ ನಡೆಸಿ ನಮ್ಮ 42 ಯೋಧರನ್ನು ಬಲಿ ಪಡೆದ 11 ದಿನಗಳ ನಂತರ ಪ್ರತೀಕಾರ ತೆಗೆದುಕೊಂಡಿರುವ ಭಾರತ, ಸುಮಾರು 300ಕ್ಕೂ ಅಧಿಕ ಉಗ್ರರನ್ನು ವಾಯು ದಾಳಿ ನಡೆಸಿ ನಾಶ ಮಾಡಿದೆ. ಪುಲ್ವಾಮಾ ದಾಳಿ ...

  • Trending
  • Latest
error: Content is protected by Kalpa News!!