ನೆರೆ ಇಳಿದ ನಂತರ: ಕಲ್ಪ ನ್ಯೂಸ್ ರಿಯಾಲಿಟಿ ಚೆಕ್, ನೆರೆಗೆ ಬಲಿಯಾದ ಗೋವುಗಳ ಸಂಖ್ಯೆ ಎಷ್ಟು ಗೊತ್ತಾ?
ಈಗ ಸ್ವಲ್ಪದಿನಗಳು ಕಳೆದಿವೆ. ತುಂಗೆ ತುಸು ಆರ್ಭಟ ಕಡಿಮೆ ಮಾಡಿ, ಕೊಂಚ ಶಾಂತವಾಗಿದ್ದಾಳೆ. ಶಿವಮೊಗ್ಗ ಕಂಡು ಕೇಳರಿಯದ ಪರಿಸ್ಥಿತಿಯ ವೇಳೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಮಯಪ್ರಜ್ಞೆ ತೋರಿಸಿತು. ...
Read more