Sunday, May 17, 2026
Advertisement
ADVERTISEMENT

Tag: Kalpa News

ಯಾಕೆ ಮನು ಸ್ಮೃತಿಯನ್ನು ಕಳಂಕಿತ ಎನ್ನುವಿರಿ?

ಈ ಮನುಸ್ಮೃತಿ ರಚಿಸಿದವನ ಹಿನ್ನೆಲೆ ತಿಳಿದರೆ ನೀವು ಅವನನ್ನು ಪೂಜಿಸುವಿರಿ ಎಂಬ ಅದ್ಬುತ ಲೇಖನವನ್ನು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಬರೆದಿದ್ದಾರೆ. ಮುಂದೆ ಓದಿ... ಮನುವಿನಿಂದ ಮನ್ವಂತರ ಆಯಿತು. ಹದಿನಾಲ್ಕು ಮನುಗಳು ಒಂದು ಕಲ್ಪದೊಳಗೆ ರಾಜ್ಯಾಡಳಿತ ಮಾಡುತ್ತಾರೆ. ಇವರೆಲ್ಲರೂ ರವಿಯ ಸುತರು. ...

ರಾಮಾಯಣ ಸುಳ್ಳು ಕಥೆಯೇ? ಕುತೂಹಲ ಮೂಡಿಸಿದೆ ಪ್ರಕಾಶ್ ಅಮ್ಮಣ್ಣಾಯ ಬರಹ

ಅಯೋಧ್ಯೆಯರಸ ಪ್ರಭು ಶ್ರೀ ರಾಮಚಂದ್ರನ ಜನ್ಮ ವೃತ್ತಾಂತ ಅಯೋಧ್ಯೆಯ ಇನವಂಶಜ ಪ್ರಭು ಶ್ರೀರಾಮಚಂದ್ರನ ಸಕಲ ವೃತ್ತಾಂತವನ್ನೂ ಬರೆದವರು ವಾಲ್ಮೀಕಿ ಮಹರ್ಷಿಗಳು. ಸಾಮಾನ್ಯ ಪುರಾತನ ಋಷಿಗಳು ಯಾವುದೇ ಘಟನೆ, ವೃತ್ತಾಂತಗಳನ್ನು ಬರೆಯುವಾಗ ನಭೋ ಮಂಡಲಗಳ ಗ್ರಹಸ್ಥಿತಿಗಳನ್ನು ಉಲ್ಲೇಖಿಸದೆ ಇರುವುದಿಲ್ಲ. ಯಾಕೆಂದರೆ ಬ್ರಹ್ಮಾಂಡದಲ್ಲಿ ಎಲ್ಲವೂ ...

ನಾವೂ ಕೂಡ ಭೌತ ವಸ್ತುವಾ: ಸೃಷ್ಠಿಕರ್ತನಿಂದ ಈ ತಾರತಮ್ಯವೇಕೆ?

ಆತ್ಮವೂ ಕೂಡ ಚಿರಂಜೀವ, ಸಾವಿಲ್ಲ. ಯಾರೂ ಸೃಷ್ಟಿಸಿದ್ದಲ್ಲ, ಸೃಷ್ಟಿಸಿದ್ದರೆ ಅದಕ್ಕೂ ಸಾವಿರುತ್ತಿತ್ತು! ಕೆಲವರು ಸದಾ ಸುಖಿ, ಮತ್ತೆ ಕೆಲವರು ನಿರಂತರ ದುಃಖಿ, ಕೆಲವರಿಗೆ ಅಂಗವಿಕಲತ್ವ, ಇನ್ನು ಕೆಲವರು ಮೂರ್ಖರು, ಮೂಢರು, ಮಂಕ, ಮಡೆಯ ಮುಟ್ಟಾಳರು. ಎಲ್ಲರೂ ಪರಮಾತ್ಮನ ಸೃಷ್ಟಿಯಾಗಿದ್ದಲ್ಲಿ, ಈ ವಿಚಿತ್ರ ...

father’s day special: ಈಕೆಯ ಸಾಧನೆಯ ಹಾದಿಗೆ ತಂದೆಯೇ ಮೈಲಿಗಲ್ಲು

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ತಂದೆ ಎಂದರೆ ಎಲ್ಲಿಲ್ಲದ ಮಮತೆ ಜತೆಗೆ ವಿಶೇಷ ಗೌರವ. ಬಾಲ್ಯದಿಂದ ಮೊದಲ್ಗೊಂಡು ದಡ ಸೇರಿಸುವವರೆಗೂ ತನ್ನ ಬೆನ್ನೆಲುಬಾಗಿ ನಿಂತು ತನ್ನದೇ ಆದ ಕೊಡುಗೆ ನೀಡುವ ತಂದೆಯೆಂಬ ಮಹಾನ್ ವ್ಯಕ್ತಿತ್ವವನ್ನು ಬಹುಷಃ ಹೆಣ್ಣುಮಕ್ಕಳು ಜೀವಿತಾವಧಿಯವರೆಗೂ ಮರೆಯಲಾರರು. ಅಂತಹುದೇ ತಂದೆಯ ಹಠ, ...

ಮೋದಿ ಇಚ್ಛಾ ಮರಣಿ: ಅವರನ್ನು ಕೊಲ್ಲುವುದು ವಿಫಲ ಯತ್ನ

ವಿಶ್ವ ನಾಯಕರಾಗಿ ಬೆಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದ ವೇದಿಕೆಯಲ್ಲಿಯೇ ಕೊಲ್ಲುವುದಾಗಿ ಮೋಸ್ಟ್ ವಾಂಟೆಡ್ ಉಗ್ರ ಸೈಯ್ಯದ್ ಹಫೀಜ್ ಒಂದೆಡೆ ಬೆದರಿಕೆ ಹಾಕಿದ್ದಾನೆ. ಇನ್ನೊಂದೆಡೆ ರಾಜೀವ್ ಗಾಂಧಿ ಹತ್ಯೆ ಯತ್ನದ ಮಾದರಿಯಲ್ಲೇ ಮೋದಿಯವರನ್ನು ಕೊಲ್ಲಲು ಮಾವೋವಾದಿಗಳು ಸಂಚು ರೂಪಿಸಿದ್ದರು ಎಂಬ ...

ರಾಜಕಾರಣಕ್ಕೆ ಅವಶ್ಯ ಬೇಕಿದೆ ಈ ನಿಯಮ ಹಾಗೂ ವ್ಯಾಲಿಡಿಟಿ!

ಕರ್ನಾಟಕದ ರಾಜಕಾರಣದ ನಾಟಕಗಳನ್ನು ನೋಡಿದರೆ ರಾಜಕೀಯದ ಲಾಭಿ, ದೊಂಬರಾಟ, ಅಧಿಕಾರದ ದಾಹ ಇದೆಲ್ಲವೂ ಎದ್ದು ಕಾಣುತ್ತಿದ್ದು ಜನರಿಗೆ ರಾಜಕಾರಣಿಗಳು ಮತ್ತು ರಾಜಕೀಯವೇ ಅಸಹ್ಯ ಮೂಡಿಸುವಷ್ಟು ಗಬ್ಬೆದ್ದಿದೆ ರಾಜಕಾರಣ. ಗೆದ್ದು ಬೀಗಲಾಗದ ಭಾರತೀಯ ಜನತಾ ಪಕ್ಷ ಪ್ರತಿಪಕ್ಷದಲ್ಲಿ ಕೂತರೆ ಸೋತು ಸುಣ್ಣವಾಗದ ಜನತಾದಳ ...

ಶಿವಮೊಗ್ಗ ಬೈಎಲೆಕ್ಷನ್: ಈಗಲಾದರೂ ಬ್ರಾಹ್ಮಣರಿಗೆ ಸಿಕ್ಕೀತೆ ನ್ಯಾಯ?

ಒಂದು ಕಾಲವಿತ್ತು... ಬ್ರಾಹ್ಮಣರ ಜ್ಞಾನ, ಪ್ರಾಮಾಣಿಕತನ ಹಾಗೂ ಶ್ರದ್ಧೆಗೆ ಎಲ್ಲೆಡೆ ಪ್ರಾಶಸ್ತ್ರ್ಯ ದೊರೆಯುತ್ತಿತ್ತು. ಆದರೆ, ಯಾವಾಗ ದೇಶಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನದಿಂದ ಜಾತ್ಯತೀತ ಎಂಬ ಕಲ್ಪನೆ ದೊರೆಯಿತು ಅಲ್ಲಿಗೆ ಬ್ರಾಹ್ಮಣರ ತುಳಿತ ಆರಂಭವಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ಇಂದಿಗೂ ಕಣ್ಣೀರಿಡುತ್ತಿವೆ. ಅತ್ಯಂತ ...

ಬುಲೆಟ್ ಸವಾರಿ-24: ಶಿಕ್ಷೆಗೆ ಸಾಂದರ್ಭಿಕ ಸಾಕ್ಷ್ಯ ಸಾಕು

1984 ನೋಯ್ಡಾದಲ್ಲಿ ನಡೆದ ಆರುಷಿ ತಲ್ವಾರ್ ಪ್ರಕರಣದಲ್ಲಿ ಆಕೆಯ ತಂದೆ, ತಾಯಿಯೇ ಹಂತಕರು ಎಂಬ ತೀರ್ಪು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಈ ಪ್ರಕರಣದಲ್ಲಿ ಶಂಕಿತ ಆರೋಪಿ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಾದ ವ್ಯಕ್ಛ್ತಿಯೇ ಕೊಲೆಯಾಗಿದ್ದ! ದೂರು ನೀಡಿದ ವ್ಯಕ್ತಿಗಳೇ ಈಗ ಅಪರಾಧಿಗಳಾಗಿ ...

ಬುಲೆಟ್ ಸವಾರಿ-23: ನಮ್ಮನ್ನು ಕೋರ್ಟ್‌ಗೆ ಅಟ್ಟಿದ್ದರು!

1989 ಮಧ್ಯಾಹ್ನ 1 ಗಂಟೆ ಸುಮಾರಿಗೆ ತುರ್ತು ವೈರ್‌ಲೆಸ್ ಸಂದೇಶ ಬಂತು. ತಕ್ಷಣ ಪೊಲೀಸ್ ಕಮೀಷನರ್ ಕಚೇರಿಗೆ ಬರಬೇಕೆನ್ನುವುದು ಅದರ ಸಾರ. ನನ್ನ ಜತೆ ಇತರ 8 ಮಂದಿ ಪೊಲೀಸ್ ಅಧಿಕಾರಿಗಳಿಗೂ ಇದೇ ವೆುಸೇಜ್ ಹೋಗಿತ್ತು. ಎಲ್ಲೋ ರೇಡ್ ಮಾಡಲು ಹಿರಿಯ ...

Page 6 of 12 1 5 6 7 12
  • Trending
  • Latest
error: Content is protected by Kalpa News!!