Saturday, March 7, 2026
Advertisement
ADVERTISEMENT

Tag: Kannada News

ಅದು ಪ್ರಪಂಚದಲ್ಲೇ ವಿಭಿನ್ನ ಗ್ರಾಮ: ಅಲ್ಲಿವೆ ಪ್ರತಿ ಮನೆಯಲ್ಲೂ ವಿಮಾನ, ರನ್ ವೇ!

ಅದು ಪ್ರಪಂಚದಲ್ಲೇ ವಿಭಿನ್ನ ಗ್ರಾಮ: ಅಲ್ಲಿವೆ ಪ್ರತಿ ಮನೆಯಲ್ಲೂ ವಿಮಾನ, ರನ್ ವೇ!

ಫ್ಲೋರಿಡಾ: ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಒಂದು ಬೈಕ್, ಕಾರುಗಳನ್ನು ಹೊಂದಬೇಕು ಎಂದು ಆಸೆ ಪಡುತ್ತಾರೆ. ಅಂತೆಯೇ, ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ದ್ವಿಚಕ್ರ ವಾಹನ, ಕಾರುಗಳು ಅದರಲ್ಲಿ ಐಷಾರಾಮಿ ಕಾರುಗಳು, ಇನ್ನೂ ಹೆಚ್ಚು ಶ್ರೀಮಂತರಾಗಿದ್ದರೆ ಹೆಲಿಕಾಪ್ಟರ್ ಅಥವಾ ಕಿರು ವಿಮಾನ ಹೊಂದಿರುತ್ತಾರೆ. ...

ಉಗ್ರರನ್ನು ಹೊಸಕಿದ ನಮ್ಮ ಸೇನಾ ಕಾರ್ಯಾಚರಣೆಯ ಈ ಡಾಕ್ಯುಮೆಂಟರಿ ಮಿಸ್ ಮಾಡದೆ ನೋಡಿ

ಉಗ್ರರನ್ನು ಹೊಸಕಿದ ನಮ್ಮ ಸೇನಾ ಕಾರ್ಯಾಚರಣೆಯ ಈ ಡಾಕ್ಯುಮೆಂಟರಿ ಮಿಸ್ ಮಾಡದೆ ನೋಡಿ

ನವದೆಹಲಿ: ಅದು ಭಾರತೀಯ ಸೇನೆಯ ಯೋಧರ ಮೇಲೆ ಈಶಾನ್ಯ ಪ್ರದೇಶದಲ್ಲಿ ಉಗ್ರರು ನಡೆಸಿದ ಅತ್ಯಂತ ಕ್ರೂರ ದಾಳಿಗೆ ಇಡಿಯ ಭಾರತವೇ ಬೆಚ್ಚಿ ಬಿದ್ದಿತ್ತು. ಆ ದಾಳಿಯಲ್ಲಿ 18 ಯೋಧರು ವೀರಸ್ವರ್ಗ ಸೇರಿದ್ದರು. ಇಂತಹ ದಾಳಿಯಿಂದ ಕೆರಳಿದ್ದ ಭಾರತೀಯ ಸೇನೆ ಹಾಗೂ ಭಾರತ ...

ಭದ್ರಾವತಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಹಕಾರ ನೌಕರರ ಮನವಿ

ಭದ್ರಾವತಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಹಕಾರ ನೌಕರರ ಮನವಿ

ಭದ್ರಾವತಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಒಕ್ಕೂಟದ ಸದಸ್ಯರು ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಹಕಾರ ಸಂಘಗಳ ನೌಕರರು ಅನೇಕ ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿವೆ, ...

ವಿಐಎಸ್‌ಎಲ್ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಎ.ವಿ. ಕಮಲಾಕರ್

ವಿಐಎಸ್‌ಎಲ್ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಎ.ವಿ. ಕಮಲಾಕರ್

ಭದ್ರಾವತಿ: ನಗರದ ವಿಐಎಸ್‌ಎಲ್ ಕಾರ್ಖಾನೆಗೆ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಎ.ವಿ. ಕಮಲಾಕರ್ ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಕಾರ್ಯಪಾಲಕ ನಿರ್ದೇಶಕರಾಗಿದ್ದ ವಿವೇಕ್ ಗುಪ್ತರವರಿಗೆ ಮುಂಬಡ್ತಿ ದೊರೆತ್ತಿದ್ದರಿಂದ ಈ ಸ್ಥಾನವು ತೆರವಾಗಿತ್ತು. ಎ.ವಿ. ಕಮಲಾಕರ್ ರವರು ಕಳೆದ 3 ದಶಕಗಳಿಂದ ದುರ್ಗಾಪುರ್ ಸ್ಟೀಲ್ ...

ಶಿವಮೊಗ್ಗ: ಮತದಾರರ ಪಟ್ಟಿ ಪರಿಷ್ಕರಣೆ ಅಹವಾಲಿದ್ದರೆ ಈ ನಂಬರ್’ಗೆ ಕರೆ ಮಾಡಿ

ಶಿವಮೊಗ್ಗ: ಮತದಾರರ ಪಟ್ಟಿ ಪರಿಷ್ಕರಣೆ ಅಹವಾಲಿದ್ದರೆ ಈ ನಂಬರ್’ಗೆ ಕರೆ ಮಾಡಿ

ಶಿವಮೊಗ್ಗ: ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇನ್ನಿತರ ಅಹವಾಲುಗಳನ್ನು ಸಾರ್ವಜನಿಕರು ಸಲ್ಲಿಸಲು 1950 ಟೋಲ್ ಫ್ರೀ ಸಹಾಯವಾಣಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾರಂಭಿಸಲಾಗಿದೆ. ಬೆಳಿಗ್ಗೆ 9 ರಿಂದ ರಾತ್ರಿ 9ರ ಅವಧಿಯಲ್ಲಿ ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ...

ಮೂರನೆಯ ಬಾರಿ ಇಡಿ ಮುಂದೆ ವಿಚಾರಣೆಗೆ ಹಾಜರಾದ ವಾದ್ರಾ

ಮೂರನೆಯ ಬಾರಿ ಇಡಿ ಮುಂದೆ ವಿಚಾರಣೆಗೆ ಹಾಜರಾದ ವಾದ್ರಾ

ನವದೆಹಲಿ: ಅಕ್ರಮ ಆಸ್ತಿ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಹಿಡಿತದಲ್ಲಿ ಸಿಲುಕಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಇಂದೂ ಸಹ ವಿಚಾರಣೆಗೆ ಹಾಜರಾದರು. ನವದೆಹಲಿಯ ಜಾಮ್ ನಗರ್ ಹೌಸ್ ನಲ್ಲಿರುವ ಇಡಿ ಕಾರ್ಯಾಲಯಕ್ಕೆ ಇಂದು ಖಾಸಗಿ ವಾಹನದಲ್ಲಿ ಆಗಮಿಸಿದರು. ...

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ವಲಸಿಗರಿಗೆ ಗೇಟ್’ಪಾಸ್: ಅಮಿತ್ ಶಾ

ಮಹಾರಾಜ ಗಂಜ್: ಅಕ್ರಮ ವಲಸಿಗರ ವಿಚಾರದಲ್ಲಿ ಅತ್ಯಂತ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡಿರುವ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ವಲಸಿಗರಿಗೆ ಗೇಟ್ ಪಾಸ್ ನೀಡುವುದಾಗಿ ಹೇಳಿದೆ. ಈ ಕುರಿತಂತೆ ಉತ್ತರ ...

ಶೀಘ್ರದಲ್ಲಿ ಭಾರತಕ್ಕೆ ಬರಲಿದೆ ಹಾರುವ ಡಬ್ಬಲ್ ಡೆಕ್ಕರ್, ಏರ್ ಬಸ್

ಶೀಘ್ರದಲ್ಲಿ ಭಾರತಕ್ಕೆ ಬರಲಿದೆ ಹಾರುವ ಡಬ್ಬಲ್ ಡೆಕ್ಕರ್, ಏರ್ ಬಸ್

ಫೈಜಾಬಾದ್: ಜಲಸಂಚಾರ ಕ್ಷೇತ್ರದಲ್ಲಿ ಹಲವು ಮಹತ್ವದ ಮೈಲುಗಲ್ಲನ್ನು ಇಟ್ಟಿರುವ ಮೋದಿ ಸರ್ಕಾರ ಈಗ ಆಸ್ಟ್ರೇಲಿಯಾದಲ್ಲಿ ಪ್ರಖ್ಯಾತವಾಗಿರುವ ಹಾರುವ ಡಬ್ಬಲ್ ಡೆಕ್ಕರ್, ಏರ್ ಬಸ್ಸನ್ನು ಭಾರತಕ್ಕೆ ತರಲು ಮುಂದಾಗಿದೆ. ಈ ಕುರಿತಂತೆ ಪೂರ್ವ ಉತ್ತರ ಪ್ರದೇಶದಲ್ಲಿ 623 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ...

ಕಾಶ್ಮೀರಕ್ಕೆ ಅಚ್ಛೇದಿನ್: ಲಡಾಕ್ ಇನ್ನು ಮುಂದೆ ಪ್ರತ್ಯೇಕ ಡಿವಿಜನ್

ಕಾಶ್ಮೀರಕ್ಕೆ ಅಚ್ಛೇದಿನ್: ಲಡಾಕ್ ಇನ್ನು ಮುಂದೆ ಪ್ರತ್ಯೇಕ ಡಿವಿಜನ್

ಜಮ್ಮು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಸರ್ಕಾರ ಲಡಾಕನ್ನು ಪ್ರತ್ಯೇಕ ವಿಭಾಗ(ಡಿವಿಜನ್) ಎಂದು ಘೋಷಣೆ ಮಾಡಿದ್ದು, ಕಾಶ್ಮೀರದಿಂದ ಪ್ರತ್ಯೇಕಿಸಿದೆ. ಇನ್ನು ಮುಂದೆ ಲಡಾಕ್ ವಿಭಾಗಕ್ಕೆ ಪ್ರತ್ಯೇಕ ಡಿವಿಜನಲ್ ಕಮಿಷನರ್ ಹಾಗೂ ಐಜಿ ಕಾರ್ಯನಿರ್ವಹಿಸಲಿದ್ದು, ಆಡಳಿತಾತ್ಮಕ ಹಾಗೂ ಕಂದಾಯ ವಿಭಾಗದಲ್ಲಿ ...

ಶಿವಮೊಗ್ಗ: ಮೋದಿ ಸಾಧನೆ ತಿಳಿಸಲು ಎಲ್’ಇಡಿ ರಥಕ್ಕೆ ಬಿಜೆಪಿ ಚಾಲನೆ

ಶಿವಮೊಗ್ಗ: ಮೋದಿ ಸಾಧನೆ ತಿಳಿಸಲು ಎಲ್’ಇಡಿ ರಥಕ್ಕೆ ಬಿಜೆಪಿ ಚಾಲನೆ

ಶಿವಮೊಗ್ಗ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ 'ಎಲ್'ಇಡಿ ರಥಕ್ಕೆ ಇಂದು ಚಾಲನೆ ನೀಡಿದೆ. ವಿನೋಬ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಭಾರತ್ ಕೆ ಮನ್ ಕಿ ಬಾತ್ ...

Page 744 of 760 1 743 744 745 760
  • Trending
  • Latest
error: Content is protected by Kalpa News!!