Thursday, October 15, 2026
Advertisement
ADVERTISEMENT

Tag: Kannada News

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಾಲೂಕಿನ ಸೂರನಗದ್ದೆ ನಿವಾಸಿಗಳಾದ ರಮೇಶ್(29), ಸಂದೀಪ್(22) ಎನ್ನಲಾಗಿದೆ. ನಗರದ ಅಣಲೇಕೊಪ್ಪದ ವಾಣಿಜ್ಯ ಕಚೇರಿ ಬಳಿ ಅನುಮಾನಾಸ್ಪದವಾಗಿ ಬೈಕ್’ನಲ್ಲಿ ಓಡಾಡುತ್ತಿದ್ದ ಇಬ್ಬರನ್ನು ...

ತುಮಕೂರಲ್ಲಿ ಬಿಜೆಪಿ ಗೆದ್ದರೂ ಆಶ್ಚರ್ಯವಿಲ್ಲ: ಯಡಿಯೂರಪ್ಪ ವಿಶ್ವಾಸ

ತುಮಕೂರಲ್ಲಿ ಬಿಜೆಪಿ ಗೆದ್ದರೂ ಆಶ್ಚರ್ಯವಿಲ್ಲ: ಯಡಿಯೂರಪ್ಪ ವಿಶ್ವಾಸ

ಶಿಕಾರಿಪುರ: ರಾಜ್ಯದಲ್ಲಿ ಲೋಕಸಭಾ ಬಿಜೆಪಿಗೆ 22 ಕ್ಷೇತ್ರದಲ್ಲಿ ಗೆಲುವು ನಿಶ್ಚಿತ ಬಹುಶಃ ತುಮಕೂರು ಕ್ಷೇತ್ರವನ್ನು ನಾವು ಗೆದ್ದರೆ ಯಾವುದೇ ಆಶ್ಚರ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಿನ್ನೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ...

ಮೊದಲ ಹಂತದ ಚುನಾವಣೆ: ಅತಿಹೆಚ್ಚು ಕ್ರಿಮಿನಲ್ ಅಭ್ಯರ್ಥಿಗಳು ಯಾವ ಪಕ್ಷದವರು ಗೊತ್ತಾ?

ಮೊದಲ ಹಂತದ ಚುನಾವಣೆ: ಅತಿಹೆಚ್ಚು ಕ್ರಿಮಿನಲ್ ಅಭ್ಯರ್ಥಿಗಳು ಯಾವ ಪಕ್ಷದವರು ಗೊತ್ತಾ?

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿ, ಮೊದಲ ಹಂತದ ಮತದಾನ ಸಹಿನವಾಗುತ್ತಿರುವ ಬೆನ್ನಲ್ಲೇ ಚುನಾವಣಾ ಕಣದಲ್ಲಿರುವ ಕ್ರಿಮಿನಲ್ ಅಭ್ಯರ್ಥಿಗಳ ಸಂಖ್ಯೆ ಹೊರಬಿದ್ದಿದ್ದು, ಶಾಕ್ ನೀಡುವಂತಿದೆ. ಮೊದಲ ಹಂತದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಒಟ್ಟು 213 ಮಂದಿ ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆಯುಳ್ಳವರಾಗಿದ್ದು, ಇದರಲ್ಲಿ ...

ಬದಲಾವಣೆ ಬಯಸಿರುವ ಜನ ಮಧು ಬಂಗಾರಪ್ಪರನ್ನು ಗೆಲ್ಲಿಸಲಿದ್ದಾರೆ: ಬೇಳೂರು ವಿಶ್ವಾಸ

ಬದಲಾವಣೆ ಬಯಸಿರುವ ಜನ ಮಧು ಬಂಗಾರಪ್ಪರನ್ನು ಗೆಲ್ಲಿಸಲಿದ್ದಾರೆ: ಬೇಳೂರು ವಿಶ್ವಾಸ

ಸಾಗರ: ಜಿಲ್ಲೆಯಲ್ಲಿ ಬದಲಾವಣೆ ಬಯಸಿರುವ ಮತದಾರರು ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಆವಿನಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ...

ಯುಪಿಎಸ್’ಸಿ ಫಲಿತಾಂಶ ಪ್ರಕಟ: ರಾಜ್ಯದ 24 ಅಭ್ಯರ್ಥಿಗಳು ಆಯ್ಕೆ

ಯುಪಿಎಸ್’ಸಿ ಫಲಿತಾಂಶ ಪ್ರಕಟ: ರಾಜ್ಯದ 24 ಅಭ್ಯರ್ಥಿಗಳು ಆಯ್ಕೆ

ನವದೆಹಲಿ: 2018ನೆಯ ಸಾಲಿನಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯ 24 ಅಭ್ಯರ್ಥಿಗಳು ಸೇವೆಗೆ ಅರ್ಹತೆ ಪಡೆದಿದ್ದಾರೆ. Kanishak Kataria, AIR 1 in #UPSC final exam: It's a very ...

ರಾಘವೇಶ್ವರ ಶ್ರೀ ವಿರುದ್ಧ ನಕಲಿ ಅಶ್ಲೀಲ ಸಿಡಿ ಕೇಸ್-ಚಾರ್ಜ್’ಶೀಟ್ ರದ್ಧತಿಗೆ ನಕಾರ

ಬೆಂಗಳೂರು: ನಕಲಿ ಅಶ್ಲೀಲ ಸಿಡಿ ತಯಾರಿಸಿ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ತೇಜೋವಧೆಯ ಹುನ್ನಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕುಮಟಾದ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್'ಶೀಟ್ ರದ್ಧತಿಗೆ ಆರೋಪಿಗಳು ಮಾಡಿದ್ದ ಮೇಲ್ಮನವಿಯನ್ನು ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಮುಂದುವರಿಸುವಂತೆ ಆದೇಶ ಹೊರಡಿಸಿದೆ. 2010 ...

ಸಾಗರ: ಆರು ತಿಂಗಳಲ್ಲಿ ನಾಲ್ಕೈದು ಐತಿಹಾಸಿಕ ಯೋಜನೆ ತಂದಿದ್ದೇನೆ: ರಾಘವೇಂದ್ರ

ಸಾಗರ: ಆರು ತಿಂಗಳಲ್ಲಿ ನಾಲ್ಕೈದು ಐತಿಹಾಸಿಕ ಯೋಜನೆ ತಂದಿದ್ದೇನೆ: ರಾಘವೇಂದ್ರ

ಸಾಗರ: ಕಳೆದ ಬಾರಿ ಸಂಸದನಾಗಿ ಕೇವಲ ಆರು ತಿಂಗಳ ಅವಧಿಯಲ್ಲಿ ನಾಲ್ಕೈದು ಐತಿಹಾಸಿಕ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಸಾಗರದಲ್ಲಿರುವ ಶೃಂಗೇರಿ ಶಂಕರ ಮಠದ ಶ್ರೀ ಶಾರದಾ ದೇವಿ ಸನ್ನಿಧಿಗೆ ತೆರಳಿ ರಾಘವೇಂದ್ರ ಪೂಜೆ ...

ಶಿವಮೊಗ್ಗ: ಎಸ್’ಎಸ್’ಎಲ್’ಸಿ ಪರೀಕ್ಷೆಗೆ ಜಿಲ್ಲಾಡಳಿತ ಕೈಗೊಂಡಿರುವ ಬಿಗಿ ನಿಲುವುಗಳೇನು?

ಶಿವಮೊಗ್ಗದಲ್ಲಿ ಯಾರು ಎಷ್ಟು ನಾಮಪತ್ರ ಸಲ್ಲಿಸಿದ್ದಾರೆ? ಇಲ್ಲಿದೆ ಮಾಹಿತಿ

ಶಿವಮೊಗ್ಗ: ಏಪ್ರಿಲ್ 23ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏಪ್ರಿಲ್ 04ರಂದು ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್ 28ರಿಂದ ಇಂದಿನವರೆಗೆ ಒಟ್ಟು 14 ಉಮೇದುವಾರರು ಒಟ್ಟು 26 ನಾಮಪತ್ರಗಳನ್ನು ...

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ವಯನಾಡ್: 2019ರ ಲೋಕಸಭಾ ಚುನಾವಣೆಗೆ ವಯನಾಡ್’ನಿಂದ ನಾಮಪತ್ರ ಸಲ್ಲಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು, ಇದರ ಒಟ್ಟು ಮೊತ್ತ 15.88 ಕೋಟಿ ರೂ. ಆಗಿದೆ. ನಾಮಪತ್ರ ಸಲ್ಲಿಕೆಯೊಂದಿಗೆ ಅಫಿಡವಿಟ್ ಸಲ್ಲಿಸಿರುವ ಅವರು, ತಮ್ಮ ಬಳಿ ಯಾವುದೇ ...

ಕುಪ್ವಾರಾ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ: ಇಬ್ಬರು ಯೋಧರಿಗೆ ಗಾಯ

ಕುಪ್ವಾರಾ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ: ಇಬ್ಬರು ಯೋಧರಿಗೆ ಗಾಯ

ಕುಪ್ವಾರಾ: ಕಣಿವೆ ರಾಜ್ಯದ ಕುಪ್ವರಾ ಜಿಲ್ಲೆಯಲ್ಲಿ ಭಾರತೀಯ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ ಸಂಭವಿಸಿದ್ದು, ಇಬ್ಬರು ಯೋಧರಿಗೆ ತೀವ್ರತರವಾಗಿ ಗಾಯಗಳಾಗಿವೆ. 15 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್’ನಲ್ಲಿ ಸಂಭವಿಸಿದ್ದು, ಸ್ಫೋಟಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ಕುಪ್ವಾರಾ ಜಿಲ್ಲೆಯ ಹೊಂಡ್ವಾರಾ ಪ್ರದೇಶದಲ್ಲಿ ಲಕ್ಮೊಪೋರಾ ರಾಜ್ವರ್’ನಲ್ಲಿರುವ ...

Page 823 of 883 1 … 822 823 824 … 883
  • Trending
  • Latest
error: Content is protected by Kalpa News!!