Thursday, October 15, 2026
Advertisement
ADVERTISEMENT

Tag: Kannada News

ಬೆಂಗಳೂರು: ಎಪ್ರಿಲ್ 7ರಂದು ಪ್ರಣವ ಸ್ಕೂಲ್ ಆಫ್ ಮ್ಯೂಸಿಕ್ ವಾರ್ಷಿಕೋತ್ಸವ

ಬೆಂಗಳೂರು: ಎಪ್ರಿಲ್ 7ರಂದು ಪ್ರಣವ ಸ್ಕೂಲ್ ಆಫ್ ಮ್ಯೂಸಿಕ್ ವಾರ್ಷಿಕೋತ್ಸವ

ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಖ್ಯಾತ ಪ್ರಣವ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್‌ ವಸಂತ ಕುಕಿಲು 2019 ವಾರ್ಷಿಕೋತ್ಸವ ಎಪ್ರಿಲ್ 7ರಂದು ನಡೆಯಲಿದೆ. ತ್ಯಾಗರಾಜ ನಗರ 3ನೆಯ ಬ್ಲಾಕ್’ನಲ್ಲಿರುವ ಶ್ರೀಪಾದ ಶ್ರೀವಲ್ಲಭ ಭವನದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ...

ಬೆಂಗಳೂರು: ಎ. 7ರಂದು ದಿಶಾ ಡಿ ಭಟ್ ರಂಗಪ್ರವೇಶ, ನೃತ್ಯ ರಂಜಿನಿ

ಬೆಂಗಳೂರು: ಎ. 7ರಂದು ದಿಶಾ ಡಿ ಭಟ್ ರಂಗಪ್ರವೇಶ, ನೃತ್ಯ ರಂಜಿನಿ

ಬೆಂಗಳೂರು: ವಿಶೃತ ಸ್ಕೂಲ್ ಆಫ್ ಫರ್ಪಾಮಿಂಗ್ ಆರ್ಟ್ಸ್‌ ಗುರು ಬಿ.ಕೆ. ವಸಂತಲಕ್ಷ್ಮೀರವರ ಶಿಷ್ಯೆ ಕುಮಾರಿ ದಿಶಾ ಡಿ ಭಟ್ ಅವರ ರಂಗಪ್ರವೇಶ ನೃತ್ಯರಂಜನಿ ಕಾರ್ಯಕ್ರಮ ಎಪ್ರಿಲ್ 7ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜಯನಗರ 8ನೆಯ ಬ್ಲಾಕ್‌ನಲ್ಲಿರುವ ಜೆ.ಎಸ್.ಎಸ್ ಆಡಿಟೋರಿಯಂನಲ್ಲಿ ಸಂಜೆ 5.45ಕ್ಕೆ ನಡೆಯಲಿದೆ. ...

ಅರಲಗೋಡುವಿನಲ್ಲಿ ಸತ್ತ ಮಂಗಗಳೆಷ್ಟು ಗೊತ್ತಾ? ಇಲ್ಲಿದೆ ವೃಕ್ಷಲಕ್ಷ ಆಂದೋಲನದ ವರದಿ

ಅರಲಗೋಡುವಿನಲ್ಲಿ ಸತ್ತ ಮಂಗಗಳೆಷ್ಟು ಗೊತ್ತಾ? ಇಲ್ಲಿದೆ ವೃಕ್ಷಲಕ್ಷ ಆಂದೋಲನದ ವರದಿ

ಕಾರ್ಗಲ್ ಸಂಪದ ಅರಲಗೋಡ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಇನ್ನೂ ಮಂಗಳ ನಿರಂತರ ಸಾವು ಗ್ರಾಮಗಳ ಜನರು, ಮಹಿಳೆಯರು ಅರಲಗೋಡ ಮಂಗನಕಾಹಿಲೆ ಆಸ್ಪತ್ರೆಯಲ್ಲಿ ತಪಾಸಣೆಗೆ ಕ್ಯೂ 20 ದಾಟಿದ ಈ ಗ್ರಾಮದಲ್ಲಿ ಮಂಗನ ಕಾಯಿಲೆಗೆ ತುತ್ತಾಗಿ ಸಾವು ಕಂಡವರ ಸಂಖ್ಯೆ ಶೇ.25ರಷ್ಟು ಈ ...

ಗಮನಿಸಿ! ಈ ಎರಡೂ ಬ್ಯಾಂಕ್ ಸೇರಿ ಈಗ ಮುಂದೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಗಿದೆ

ಗಮನಿಸಿ! ಈ ಎರಡೂ ಬ್ಯಾಂಕ್ ಸೇರಿ ಈಗ ಮುಂದೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಗಿದೆ

ಶಿವಮೊಗ್ಗ: ಈವರೆಗೂ ಪ್ರತ್ಯೇಕ ಹೆಸರಿನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಕಾವೇರಿ ಗ್ರಾಮೀಣ ಬ್ಯಾಂಕ್ ವಿಲೀನಗೊಂಡು ಇಂದಿನಿಂದ ನೂತನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೆಸರಿನೊಂದಿಗೆ ಆರಂಭಗೊಂಡಿದೆ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಕಾವೇರಿ ಗ್ರಾಮೀಣ ...

ಚುನಾವಣಾ ಆಯೋಗ, ಐಟಿ ಇಲಾಖೆ ನಮಗೆ ಕಿರುಕುಳ ನೀಡುತ್ತಿದೆ: ಸಿಎಂ ಎಚ್’ಡಿಕೆ

ಚುನಾವಣಾ ಆಯೋಗ, ಐಟಿ ಇಲಾಖೆ ನಮಗೆ ಕಿರುಕುಳ ನೀಡುತ್ತಿದೆ: ಸಿಎಂ ಎಚ್’ಡಿಕೆ

ಬೆಂಗಳೂರು: ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ನನಗೆ ಹಾಗೂ ನಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. Karnataka CM HD Kumaraswamy: Election Commission and Income Tax Department are ...

ಉಗ್ರರನ್ನು ಮಟ್ಟ ಹಾಕಲು ನಟ ಉಪೇಂದ್ರ ಸೂಚಿಸಿದ ಐಡಿಯಾ ಏನು ಗೊತ್ತಾ?

ನಟ ಉಪೇಂದ್ರ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಯಾಕೆ ಗೊತ್ತಾ?

ಬೆಂಗಳೂರು: ಹೌದು, ತಮ್ಮ ಪ್ರಚಾರದ ಕುರಿತಾಗಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಕಟಿಸಿದ ಮಾಧ್ಯಮಗಳನ್ನು ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನೆ ಚಿತ್ರದುರ್ಗದಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿದ್ದ ಉಪೇಂದ್ರ, ಎತ್ತಿನ ಗಾಡಿಯ ಮೇಲೆ ...

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಇಬ್ಬರು ಕಾರ್ಮಿಕರ ಸಾವು

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಇಬ್ಬರು ಕಾರ್ಮಿಕರ ಸಾವು

ಬೆಂಗಳೂರು: ಧಾರವಾಡದಲ್ಲಿ ಹಲವರನ್ನು ಬಲಿ ಪಡೆದ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ ಹಸಿಯಾಗಿರುವಂತೆಯೇ, ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಆರ್’ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ...

ಮಂಡ್ಯದಲ್ಲೇ ಠಿಕಾಣಿ ಹೂಡಿದ್ದಾರೆ ಐಟಿ ಅಧಿಕಾರಿಗಳು

ಮಂಡ್ಯದಲ್ಲೇ ಠಿಕಾಣಿ ಹೂಡಿದ್ದಾರೆ ಐಟಿ ಅಧಿಕಾರಿಗಳು

ಮಂಡ್ಯ: ಸಿಎಂ ಪುತ್ರ ನಿಖಿಲ್ ಹಾಗೂ ಸುಮಲತಾ ಅಂಬರೀಶ್ ಅವರ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರುವ ಮಂಡ್ಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಪ್ರತಿ ನಡೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಜಿಲ್ಲೆಯಾದ್ಯಂತ ಐಟಿ ಅಧಿಕಾರಿಗಳು ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜನ ...

ಚುನಾವಣಾ ಆಯೋಗವನ್ನೇ ಜೈಲಿಗೆ ಕಳುಹಿಸುತ್ತಾರಂತೆ ಪ್ರಕಾಶ್ ಅಂಬೇಡ್ಕರ್!

ಚುನಾವಣಾ ಆಯೋಗವನ್ನೇ ಜೈಲಿಗೆ ಕಳುಹಿಸುತ್ತಾರಂತೆ ಪ್ರಕಾಶ್ ಅಂಬೇಡ್ಕರ್!

ಯವತ್ಮಲ್: ತಾವು ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ ಜೈಲಿಗೆ ಕಳುಹಿಸುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ದಲಿತ ನಾಯಕ ಹಾಗೂ ಸಂಸದ ಪ್ರಕಾಶ್ ಅಂಬೇಡ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ನಿನ್ನೆ ಮಾತನಾಡಿರುವ ಅವರು, ಪುಲ್ವಾಮಾ ಭಯೋತ್ಪಾದಕ ದಾಳಿಯ ಕುರಿತಾಗಿ ಮಾತನಾಡಲು ...

Big Breaking: ಚುನಾವಣೆ ವೇಳೆ ಜಮ್ಮು ಕಾಶ್ಮೀರದಲ್ಲೀ ಭಾರೀ ದಾಳಿಗೆ ಉಗ್ರ ಸಂಚು

Big Breaking: ಚುನಾವಣೆ ವೇಳೆ ಜಮ್ಮು ಕಾಶ್ಮೀರದಲ್ಲೀ ಭಾರೀ ದಾಳಿಗೆ ಉಗ್ರ ಸಂಚು

ನವದೆಹಲಿ: ಪುಲ್ವಾಮಾದಲ್ಲಿ ನಡೆದ ದಾಳಿಯ ನೆನಪು ಇನ್ನೂ ಹಸಿಯಾಗಿರುವ ಬೆನ್ನಲ್ಲೇ, ಲೋಕಸಭಾ ಚುನಾವಣೆಯ ವೇಳೆ ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ...

Page 824 of 883 1 … 823 824 825 … 883
  • Trending
  • Latest
error: Content is protected by Kalpa News!!