Wednesday, October 14, 2026
Advertisement
ADVERTISEMENT

Tag: Kannada News

ಭಾರತೀಯ ರಕ್ತವಿದ್ದವರು ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ: ಮೋದಿ

ಭಾರತೀಯ ರಕ್ತವಿದ್ದವರು ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ: ಮೋದಿ

ನವದೆಹಲಿ: ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಕ್ತ ಹೊಂದಿರುವ ಯಾರೂ ಸಹ ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ ಎಂದಿದ್ದಾರೆ. ನೋಯ್ಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜೈಷ್ ಉಗ್ರ ಸಂಘಟನೆಯ ವಿರುದ್ಧ ...

ಧೂಮಪಾನಕ್ಕಿಂತಲೂ ತಂಬಾಕು ಹೆಚ್ಚು ಅಪಾಯಕಾರಿ ಹೇಗೆ ಗೊತ್ತಾ?

ಧೂಮಪಾನಕ್ಕಿಂತಲೂ ತಂಬಾಕು ಹೆಚ್ಚು ಅಪಾಯಕಾರಿ ಹೇಗೆ ಗೊತ್ತಾ?

ಶಿವಮೊಗ್ಗ: ತಂಬಾಕಿನಲ್ಲಿರುವ ಶೇ.70ರಷ್ಟು ರಾಸಾಯನಿಕಗಳು ಮಾರಕ ಕ್ಯಾನ್ಸರ್’ಗೆ ರಹದಾರಿಯಾಗಿದ್ದು, ಇದು ಧೂಮಪಾನಕ್ಕಿಂತ ಹೆಚ್ಚು ಅಪಾಯಕಾರಿ ಎಂದು ರಾಜಸ್ಥಾನ ಕೋಟದ ದಾಸ್ವಾನಿ ಡೆಂಟಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಸಚಿನ್ ಸಿನ್ಹಾ ಆತಂಕ ವ್ಯಕ್ತಪಡಿಸಿದರು. ಸುಬ್ಬಯ್ಯ ದಂತ ವೈದ್ಯಕೀಯ ...

ಶಿವಮೊಗ್ಗ: ಮಾರ್ಚ್ 11ರಂದು ವೀರಯೋಧರಿಗೆ ಗೌರವ ಸಮರ್ಪಣೆ ಸಮಾರಂಭ

ಶಿವಮೊಗ್ಗ: ಮಾರ್ಚ್ 11ರಂದು ವೀರಯೋಧರಿಗೆ ಗೌರವ ಸಮರ್ಪಣೆ ಸಮಾರಂಭ

ಶಿವಮೊಗ್ಗ: ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘವು ಮಾರ್ಚ್ 11ರಂದು ಸಂಜೆ 6ಗಂಟೆಗೆ ಶಿವಮೊಗ್ಗ ವಿನೋಬನಗರದ ಶಿವಾಲಯದ ಆವರಣದಲ್ಲಿ ವೀರಯೋಧರಿಗೆ ಗೌರವ ಸಮರ್ಪಣಾ ಸಮಾರಂಭವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮಕ್ಕೆ ನಿವೃತ್ತ ಏರ್‌ವೇಸ್ ಮಾರ್ಷಲ್ ಡಾ॥ಆರ್.ಎಸ್. ವಸಂತಕುಮಾರ್ ಅವರು ಚಾಲನೆ ನೀಡುವರು. ಹೆಚ್ಚುವರಿ ...

ರಾಹುಲ್ ಗಾಂಧಿ ಉಗ್ರರಿಗೆ ಬಲಿ! ಮಾತಿನ ಎಡವಟ್ಟು ಮಾಡಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ

ರಾಹುಲ್ ಗಾಂಧಿ ಉಗ್ರರಿಗೆ ಬಲಿ! ಮಾತಿನ ಎಡವಟ್ಟು ಮಾಡಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ

ಹಾವೇರಿ: ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರೆ ಆಧುನಿಕ ಭಾರತದ ರೂವಾರಿ ರಾಹುಲ್ ಗಾಂಧಿ ಅವರು ಉಗ್ರರಿಗೆ ಬಲಿಯಾದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತಿನ ಭರದಲ್ಲಿ ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಹಾವೇರಿಯಲ್ಲಿ ಲೋಕಸಭಾ ...

ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ಉದ್ಯಮಕ್ಕೆ ಅವಮಾನ: ಜಗ್ಗೇಶ್ ಕಿಡಿ

ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ಉದ್ಯಮಕ್ಕೆ ಅವಮಾನ: ಜಗ್ಗೇಶ್ ಕಿಡಿ

ಬೆಂಗಳೂರು: ರಾಜಕೀಯ ಪ್ರವೇಶದ ಹೆಜ್ಜೆಯಲ್ಲಿರುವ ಸುಮಲತಾ ಅಂಬರೀಶ್ ಅವರ ಕುರಿತಾಗಿ ಅವಮಾನಕರ ಹೇಳಿಕೆ ನೀಡಿರುವ ಸಚಿವ ಎಚ್.ಡಿ. ರೇವಣ್ಣ ಕುರಿತಾಗಿ ತೀವ್ರ ಆಕ್ರೋಶ ರಾಜ್ಯದೆಲ್ಲೆಡೆ ವ್ಯಕ್ತವಾಗಿದೆ. ಅಂತೆಯೇ, ರೇವಣ್ಣ ಈ ರೀತಿ ಹೇಳಿಕೆ ನೀಡಿರುವುದರ ವಿಚಾರದಲ್ಲಿ ಸುಮಲತಾ ಪರವಾಗಿ ಇಡಿಯ ಚಿತ್ರರಂಗ ...

ಶಿಕಾರಿಪುರ: ಗುತ್ತಿಗೆ ಕಾರ್ಮಿಕರ ಪಿಎಫ್ ಹಣದಲ್ಲಿ ಅವ್ಯವಹಾರ ಆರೋಪ

ಶಿಕಾರಿಪುರ: ಗುತ್ತಿಗೆ ಕಾರ್ಮಿಕರ ಪಿಎಫ್ ಹಣದಲ್ಲಿ ಅವ್ಯವಹಾರ ಆರೋಪ

ಶಿಕಾರಿಪುರ: ಗುತ್ತಿಗೆ ಕಾರ್ಮಿಕರ ಹಲವು ವರ್ಷದ ಪಿಎಫ್ ಹಣದಲ್ಲಿ ಕೋಟ್ಯಂತರ ರೂ. ಅವ್ಯವಹಾರವಾಗಿದ್ದು ಇದರ ಜತೆಗೆ ಕಾರ್ಮಿಕರಿಗೆ ಕನಿಷ್ಠ ವೇತನ, ಹೆಚ್ಚುವರಿ ಸೇವೆಗೆ ಹಣ ನೀಡದೆ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರ ಶೋಷಣೆ ವಿಪರೀತವಾಗಿದೆ ಎಂದು ಆರೋಪಿಸಿ ತಾಲೂಕಿನ ಸಂಡ ಗ್ರಾಮದ ಕೈಗಾರಿಕಾ ...

ಶಾಕಿಂಗ್! 1000 ಕೆಜಿ ಸ್ಫೋಟಕ ಸಾಗಿಸುತ್ತಿದ್ದ ವಾಹನ ವಶ

ಶಾಕಿಂಗ್! 1000 ಕೆಜಿ ಸ್ಫೋಟಕ ಸಾಗಿಸುತ್ತಿದ್ದ ವಾಹನ ವಶ

ಕೋಲ್ಕತ್ತಾ: ದೇಶದಲ್ಲಿ ಯುದ್ಧದ ಕಾರ್ಮೋಡ ಸರಿದು ಕೊಂಚ ತಿಳಿಯಾಗುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾದಲ್ಲಿ ಬರೋಬ್ಬರಿ 1000 ಕೆಜಿ ಸ್ಫೋಟಕ ಸಾಮಗ್ರಿ ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಚಿತ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಡಿಶಾದಿಂದ ಬರುತ್ತಿದ್ದ ಮೆಟಡೋರನ್ನು ಎಸಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿ 27 ...

ಜಮಾತೆ ಎ ಇಸ್ಲಾಮಿ ಸಂಘಟನೆಗೆ ಪಾಕ್ ಐಎಸ್’ಐ ಜೊತೆ ನಂಟು

ಜಮಾತೆ ಎ ಇಸ್ಲಾಮಿ ಸಂಘಟನೆಗೆ ಪಾಕ್ ಐಎಸ್’ಐ ಜೊತೆ ನಂಟು

ನವದೆಹಲಿ: ಇತ್ತೀಚೆಗಷ್ಠೇ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿರುವ ಜಮ್ಮು ಕಾಶ್ಮೀರದ ಜಮಾತ್ ಎ ಇಸ್ಲಾಮಿ ಸಂಘಟನೆ, ಪಾಕಿಸ್ಥಾನದ ಐಎಸ್’ಐ ಜೊತೆಯಲ್ಲಿ ನಿಂತರವಾಗಿ ಬಲವಾದ ಸಂಪರ್ಕ ಹೊಂದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಖಚಿತ ಮಾಹಿತಿಗಳ ಆಧಾರದಲ್ಲಿ ವರದಿಯಾಗಿದ್ದು, ಐಎಸ್’ ಐ ...

ಭಾರತದ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಅಟ್ಟಾಡಿಸಿ, ಹಿಂದೋಡಿಸಿದ ಸೇನೆ

ಭಾರತದ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಅಟ್ಟಾಡಿಸಿ, ಹಿಂದೋಡಿಸಿದ ಸೇನೆ

ಜೈಪುರ: ಮುಂದೆ ಶಾಂತಿ ಮಾತುಕತೆ ಆಡಿ, ಹಿಂದೆ ಗುಂಡಿನ ದಾಳಿ ಹಾಗೂ ವಾಮ ಮಾರ್ಗವನ್ನು ಅನುಸರಿಸುತ್ತಿರುವ ಪಾಕಿಸ್ಥಾನಕ್ಕೆ ಸೇರಿದ ಡ್ರೋಣ್ ಭಾರತದ ಗಡಿ ಪ್ರವೇಶಿಸಿದ್ದು, ಅದನ್ನು ಭಾರತೀಯ ಸೇನೆ ಹಿಂದಕ್ಕೆ ಓಡಿಸಿದೆ. ರಾಜಸ್ಥಾನದಲ್ಲಿ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ...

ಭದ್ರಾವತಿ-ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಭದ್ರಾವತಿ-ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಭದ್ರಾವತಿ: ಶಿವಮೊಗ್ಗ ಸಾರಿಗೆ ಇಲಾಖೆಯಲ್ಲಿ ದಲಿತ ನೌಕರ ಮಂಜುನಾಥ್ ರವರ ಮೇಲೆ ಹಾಡುಹಗಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿ ಅವ್ಯಾಚ ಪದಗಳ ನಿಂದನೆ ಮಾಡಿ ಅವಮಾನಿಸಿರುವ ದುಷ್ಕರ್ಮಿಗಳ ಮೇಲೆ ದೂರು ದಾಖಲಾಗಿದ್ದರು ಬಂಧಿಸದೆ ಇರುವುದನ್ನು ಖಂಡಿಸಿ ಗುರುವಾರ ದಸಂಸ ಮತ್ತು ...

Page 848 of 883 1 … 847 848 849 … 883
  • Trending
  • Latest
error: Content is protected by Kalpa News!!