ಕನ್ನಡದ ಬಗ್ಗೆ ಮಾತನಾಡುವುದಕ್ಕಿಂತಲೂ ಕನ್ನಡ ಸದಾ ಆಚರಣೆಯಲ್ಲಿಡುವುದು ಅಗತ್ಯ: ನಟರಾಜ್ ಕುಂದೂರು
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕನ್ನಡ ನಾಡು-ನುಡಿಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡದ ಬಗ್ಗೆ ಮಾತನಾಡುವುದಕ್ಕಿಂತ, ಕನ್ನಡವನ್ನು ಸದಾ ಆಚರಣೆಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ಕೆಎಸ್’ಆರ್’ಟಿಸಿ ಸಂಸ್ಥೆಯ ...
Read more