Saturday, August 22, 2026
Advertisement
ADVERTISEMENT

Tag: KannadaNews

ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ ಹೃದಯಾಘಾತದಿಂದ ಸಾವು!

ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ ಹೃದಯಾಘಾತದಿಂದ ಸಾವು!

ಕಲ್ಪ ಮೀಡಿಯಾ ಹೌಸ್   |  ಹೊಸನಗರ  | ವಯೋವೃದ್ದ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ, ತೀವ್ರವಾದ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಸುಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲ್ಲುಸಾಲೆ ಎಂಬಲ್ಲಿ ನಡೆದಿದೆ. ಹಲ್ಲುಸಾಲೆ ಗ್ರಾಮದ ಕೃಷಿಕ ತಿಮ್ಮಪ್ಪಗೌಡ (58) ...

ನಾಡಪ್ರಭು ಕೆಂಪೇಗೌಡರ ಹೆಸರು ರಾಜಕೀಯಕ್ಕೆ ಬಳಕೆ: ಬಿಜೆಪಿ ವಿರುದ್ಧ ಹೆಚ್‌ಡಿಕೆ ಟೀಕಾ ಪ್ರಹಾರ

ನಾಡಪ್ರಭು ಕೆಂಪೇಗೌಡರ ಹೆಸರು ರಾಜಕೀಯಕ್ಕೆ ಬಳಕೆ: ಬಿಜೆಪಿ ವಿರುದ್ಧ ಹೆಚ್‌ಡಿಕೆ ಟೀಕಾ ಪ್ರಹಾರ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ರಾಜ್ಯ ಸರಕಾರ ಮತ್ತು ಬಿಜೆಪಿ ನಾಯಕರು ನಾಡಪ್ರಭು ಕೆಂಪೇಗೌಡರ ಹೆಸರನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಜನರು ಕೂಡ ನೋಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ H ...

ನ.11ರಂದು ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಗೆ ಪ್ರಧಾನಿ ಮೋದಿ ಚಾಲನೆ

ನ.11ರಂದು ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಗೆ ಪ್ರಧಾನಿ ಮೋದಿ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ನವೆಂಬರ್‌ 11 ರಂದು ಚಾಲನೆ ...

ಶಿರಾಳಕೊಪ್ಪ ಬಳಿ ಸ್ಕಿಡ್ ಆಗಿ ರಸ್ತೆ ಬದಿಗೆ ಹಾರಿದ ಬೈಕ್: ಯುವಕ ಗಂಭೀರ

ಶಿರಾಳಕೊಪ್ಪ ಬಳಿ ಸ್ಕಿಡ್ ಆಗಿ ರಸ್ತೆ ಬದಿಗೆ ಹಾರಿದ ಬೈಕ್: ಯುವಕ ಗಂಭೀರ

ಕಲ್ಪ ಮೀಡಿಯಾ ಹೌಸ್   |  ಶಿರಾಳಕೊಪ್ಪ  | ಇಲ್ಲಿಗೆ ಸಮೀಪದ ಬಿಳುವಾಣಿ ಬಸ್ ನಿಲ್ದಾಣದ ಬಳಿ ಸ್ಕಿಡ್ ಆದ ಬೈಕ್ ರಸ್ತೆ ಬದಿಗೆ ಹಾರಿ ಬಿದ್ದಿದ್ದು, ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಶಿರಾಳಕೊಪ್ಪದಿಂದ ಸೊರಬಕ್ಕೆ ದ್ವಿಚಕ್ರ ವಾಹನದಲ್ಲಿ ...

ಚುನಾವಣಾ ಫಲಿತಾಂಶದ ನಂತರ ರಾಗಾ ಫಾರ್ ಪಿಎಂ ಮಿಷನ್: ಕುಮಾರಸ್ವಾಮಿ

ಸೂಕ್ಷ್ಮ ವಿಚಾರ ಇಟ್ಟುಕೊಂಡು ಚುನಾವಣಾ ರಾಜಕೀಯ ಸರಿಯಲ್ಲ: ಹೆಚ್.ಡಿ. ಕುಮಾರಸ್ವಾಮಿ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಧರ್ಮ, ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನರ ಮನಸ್ಸನ್ನು ಕೆಡಿಸುತ್ತವೆ. ಆ ಎರಡೂ ಪಕ್ಷಗಳಿಗೆ ಅಭಿವೃದ್ಧಿ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ H D Kumaraswamy ಅವರು ...

ಕೋವಿಡ್-19 ನಂತರದ ಡಿಜಿಟಲ್ ಬದುಕಿನಿಂದಾಗಿ ಕಾರ್ಪೋರೇಟ್‌ಗಳಿಗೆ ಭಾರೀ ಆದಾಯ: ಪ್ರೊ. ಮೊಹಾಂತಿ

ಕೋವಿಡ್-19 ನಂತರದ ಡಿಜಿಟಲ್ ಬದುಕಿನಿಂದಾಗಿ ಕಾರ್ಪೋರೇಟ್‌ಗಳಿಗೆ ಭಾರೀ ಆದಾಯ: ಪ್ರೊ. ಮೊಹಾಂತಿ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಕೋವಿಡ್-19 Covid-19 ಸಂದರ್ಭವು ಜನರಿಗೆ ಸಾಮಾಜಿಕ ಬದುಕಿನಿಂದ ದೂರವುಳಿದು ಆನ್‌ಲೈನ್ ಜೀವನವನ್ನು ಕಲಿಸಿದ್ದರ ಫಲವಾಗಿ ಜಗತ್ತಿನಾದ್ಯಂತ ಕಾರ್ಪೋರೇಟ್‌ಗಳ ಆದಾಯವು ಅಪಾರವಾಗಿ ಹೆಚ್ಚಾಯಿತು. ಇದರಿಂದ ತಳವರ್ಗಗಳು ಅನುಭವಿಸಿದ ನಷ್ಟಗಳನ್ನು ಸಮಾಜಶಾಸ್ತ್ರರು ಸಂಶೋಧಿಸಿ ನ್ಯಾಯ ಒದಗಿಸಬೇಕು ...

ಕಂಬ್ಳಿಹುಳ ಚಿತ್ರ ತಪ್ಪದೇ ನೋಡಿ: ಆ್ಯಕ್ಷನ್ ಕಟ್ ಹೇಳಿದ್ದು ಮಲೆನಾಡು ಕಮ್ಮರಡಿಯ ನವನ್ ‌‌‌‌‌‌

ಕಂಬ್ಳಿಹುಳ ಚಿತ್ರ ತಪ್ಪದೇ ನೋಡಿ: ಆ್ಯಕ್ಷನ್ ಕಟ್ ಹೇಳಿದ್ದು ಮಲೆನಾಡು ಕಮ್ಮರಡಿಯ ನವನ್ ‌‌‌‌‌‌

ಕಲ್ಪ ಮೀಡಿಯಾ ಹೌಸ್   |  ಸ್ಯಾಂಡಲ್'ವುಡ್  | ಕಂಬ್ಳಿಹುಳ.. ಹೆಸರು ಕೇಳಿದ್ರೇನೇ ಮೈ ಜುಮ್ ಅನಿಸ್ತಿದ್ಯಾ.. ಈ ಹೆಸರಿನ ಚಿತ್ರವೊಂದು ನವೆಂಬರ್ 4 ಕ್ಕೆ ಸ್ಯಾಂಡಲ್'ವುಡ್'ನಲ್ಲಿ ರಾಜ್ಯಾಧ್ಯಂತ ತೆರೆಗೆ ಬಂದಿದೆ. ಗೋಣಿಚೀಲ, ಜೋಡಿಕುದುರೆಯಂತಹ ಅದ್ಭುತ ಕಿರುಚಿತ್ರಗಳ ಮೂಲಕ ಖ್ಯಾತರಾಗಿದ್ದ ಮಲೆನಾಡ ಹುಡುಗ ...

ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ

ಅಡ್ಡ ಬಂದ ನಾಯಿಯನ್ನು ತಪ್ಪಿಸುವ ಭರದಲ್ಲಿ ಡಿವೈಡರ್’ಗೆ ಕಾರು ಡಿಕ್ಕಿ: ಇಬ್ಬರ ಸಾವು

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ಅಡ್ಡ ಬಂದ ನಾಯಿಯನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್'ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಚಿಕ್ಕಬೆನ್ನೂರು ಬಳಿಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಕಾರು ವೇಗವಾಗಿ ಸಾಗುವ ...

ದೀಪಾರಾಧನೆಯಿಂದ ಮಾನವನ ಜಂಜಾಟದ ಬವಣೆಗೆ ತುಸು ವಿರಾಮ ಸಾಧ್ಯ: ಅರ್ಚಕ ಕೃಷ್ಣಭಟ್

ದೀಪಾರಾಧನೆಯಿಂದ ಮಾನವನ ಜಂಜಾಟದ ಬವಣೆಗೆ ತುಸು ವಿರಾಮ ಸಾಧ್ಯ: ಅರ್ಚಕ ಕೃಷ್ಣಭಟ್

ಕಲ್ಪ ಮೀಡಿಯಾ ಹೌಸ್   |  ಚಂದ್ರಗುತ್ತಿ  | ಪ್ರಾಚೀನ ಕಾಲದಿಂದಲೂ ದೀಪಾರಾಧನೆಗೆ ಭಾರತೀಯರು ಅತ್ಯಂತ ಮಹತ್ವ ನೀಡಿದ್ದು, ಕಾರ್ತೀಕೋತ್ಸವ ಸಂದರ್ಭದಲ್ಲಿ ನಡೆಸುವ ದೀಪಾರಾಧನೆ ತಂಪು ಬೆಳಕಿನ ಜೊತೆಗೆ ಮಾನವನ ಜಂಜಾಟದ ಬವಣೆಗೆ ತುಸು ವಿರಾಮ ನೀಡುವಂತಹುದು ಎಂದು ಅರ್ಚಕ ಕೃಷ್ಣಭಟ್ ಹೇಳಿದರು. ...

Page 421 of 694 1 420 421 422 694
  • Trending
  • Latest
error: Content is protected by Kalpa News!!