Saturday, August 22, 2026
Advertisement
ADVERTISEMENT

Tag: KannadaNewsLive

ಹೊಸ ಸಾಫ್ಟ್‌ವೇರ್ ಮೂಲಕ ಒಂದು ತಿಂಗಳೊಳಗೆ ಬೆಳೆ ಹಾನಿ ಪರಿಹಾರ ಪಾವತಿ

ಹೊಸ ಸಾಫ್ಟ್‌ವೇರ್ ಮೂಲಕ ಒಂದು ತಿಂಗಳೊಳಗೆ ಬೆಳೆ ಹಾನಿ ಪರಿಹಾರ ಪಾವತಿ

ಕಲ್ಪ ಮೀಡಿಯಾ ಹೌಸ್   |  ಮಂಡ್ಯ  |             ಸರ್ಕಾರ ಕಂದಾಯ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಹಾಗೂ ಹೊಸ ನೀತಿಯನ್ನು ಜಾರಿಗೆ ತಂದು, ಬೆಳೆಹಾನಿಯಾದಂತಹ ಪ್ರದೇಶಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಬೆಳೆ ಹಾನಿ ಪರಿಹಾರವನ್ನು ಒದಗಿಸುತ್ತಿದೆ ಎಂದು ಕಂದಾಯ ಸಚಿವ ...

ಹರ್ ಘರ್ ತಿರಂಗ್ ಅಭಿಯಾನ ಯಶಸ್ವಿಗೊಳಿಸಲು ಸ್ವಪ್ರೇರಣೆಯಿಂದ ಮುಂದೆ ಬನ್ನಿ: ಡಿಸಿ

ಹರ್ ಘರ್ ತಿರಂಗ್ ಅಭಿಯಾನ ಯಶಸ್ವಿಗೊಳಿಸಲು ಸ್ವಪ್ರೇರಣೆಯಿಂದ ಮುಂದೆ ಬನ್ನಿ: ಡಿಸಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |             ಹರ್ ಘರ್ ತಿರಂಗ್ ಅಭಿಯಾನದ ಅಡಿಯಲ್ಲಿ ಆಗಸ್ಟ್ 13ರಿಂದ 15ರವರೆಗೆ ಜಿಲ್ಲೆಯ ಎಲ್ಲಾ ಮನೆ, ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ...

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ: ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ

ಲಿಂಗನಮಕ್ಕಿ ಡ್ಯಾಂ ಭರ್ತಿಗೆ 18 ಅಡಿ ಬಾಕಿ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನದಿ ಪಾತ್ರದ ಜನರಿಗೆ ಸೂಚನೆ

ಕಲ್ಪ ಮೀಡಿಯಾ ಹೌಸ್   |  ಲಿಂಗನಮಕ್ಕಿ  |   ಶರಾವತಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು, ನೀರು ಹೊರಬಿಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಸೂಚಿಸಲಾಗಿದೆ. 1819 ಅಡಿಗಳ ಗರಿಷ್ಟ ಸಾಮರ್ಥ್ಯದ ...

ಕೊಡಗಿನಲ್ಲಿ ರಕ್ಕಸ ಮಳೆಯ ಆರ್ಭಟ: ಕೊಚ್ಚಿ ಹೋದ ಬೆಟ್ಟ, ಕುಸಿದ ರಸ್ತೆಗಳು, ಬೆಚ್ಚಿದ ಜನತೆ

ಕೊಡಗಿನಲ್ಲಿ ರಕ್ಕಸ ಮಳೆಯ ಆರ್ಭಟ: ಕೊಚ್ಚಿ ಹೋದ ಬೆಟ್ಟ, ಕುಸಿದ ರಸ್ತೆಗಳು, ಬೆಚ್ಚಿದ ಜನತೆ

ಕಲ್ಪ ಮೀಡಿಯಾ ಹೌಸ್   |  ಕೊಡಗು  |  ಜಿಲ್ಲೆಯಲ್ಲಿ ರಕ್ಕಸ ಮಳೆಯ ಅಬ್ಬರ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದ್ದು, ಪರಿಣಾಮವಾಗಿ ಬೆಟ್ಟಗಳೇ ಕೊಚ್ಚಿ ಹೋಗುತ್ತಿದ್ದು, ರಸ್ತೆಗಳು ಕುಸಿದು, ಎಲ್ಲೆಲ್ಲೂ ನೀರಿನ ರಭಸ ಆರ್ಭಟಿಸುತ್ತಿದೆ. ಕೊಡಗು ಜಿಲ್ಲಾ ಗಡಿಭಾಗದಲ್ಲಿ ಮಳೆ ಆರ್ಭಟಿಸುತ್ತಿದ್ದು, ಪರಿಣಾಮವಾಗಿ ದಬ್ಬಡ್ಕದಲ್ಲಿ ...

ದೌರ್ಜನ್ಯ ತಡೆಯಲು ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆಗೆ ಸಿದ್ದರಾಗಿ: ಅನ್ನಪೂರ್ಣ ಕರೆ

ದೌರ್ಜನ್ಯ ತಡೆಯಲು ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆಗೆ ಸಿದ್ದರಾಗಿ: ಅನ್ನಪೂರ್ಣ ಕರೆ

ಕಲ್ಪ ಮೀಡಿಯಾ ಹೌಸ್   | ಭದ್ರಾವತಿ |     ಸಮಾಜದ ವಿವಿಧ ಸ್ತರಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಎದುರಿಸಲು ಸ್ವತಃ ಅವರುಗಳೇ ಸ್ವಯಂ ರಕ್ಷಣೆಗೆ ಸಿದ್ದರಾಗಬೇಕು ಎಂದು ಕಾರುಣ್ಯ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಬಿ. ಅನ್ನಪೂರ್ಣ ಕರೆ ನೀಡಿದರು. ಹಳೇನಗರದ ...

ದಾವಣಗೆರೆ: ಸೂಳೆಕೆರೆ ಬಳಿ ಭಾರೀ ಮಳೆಗೆ ಮುಳುಗಿದ ರಸ್ತೆ, ಲಾರಿ ಪಲ್ಟಿ

ದಾವಣಗೆರೆ: ಸೂಳೆಕೆರೆ ಬಳಿ ಭಾರೀ ಮಳೆಗೆ ಮುಳುಗಿದ ರಸ್ತೆ, ಲಾರಿ ಪಲ್ಟಿ

ಕಲ್ಪ ಮೀಡಿಯಾ ಹೌಸ್   |  ದಾವಣಗೆರೆ |  ಭಾರೀ ಮಳೆಯ ಪರಿಣಾಮ ಜಿಲ್ಲೆಯ ಸೂಳೆಕೆರೆ ತುಂಬಿದ್ದು, ನೀರು ನುಗ್ಗಿರುವ ಪರಿಣಾಮ ಇಲ್ಲಿನ ರಸ್ತೆ ಮುಳುಗಿದೆ. ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಕಾಣದಾಗಿದ್ದು, ಪರಿಣಾಮವಾಗಿ ಮರಳಿನ ಲಾರಿಯೊಂದು ಪಲ್ಟಿಯಾಗಿದೆ. ಅದೃಷ್ಠವಷಾತ್ ಯಾರಿಗೂ ಅಪಾಯವಾಗಿಲ್ಲ.    ...

ಮಡಿಕೇರಿ: ಉಕ್ಕಿ ಹರಿಯುತ್ತಿದೆ ಕಾವೇರಿ ನದಿ, ಕೊಚ್ಚಿಹೋದ ಚೆಟ್ಟಿಮಾನಿ ಸೇತುವೆ, ಸಂಚಾರ ಬಂದ್

ಮಡಿಕೇರಿ: ಉಕ್ಕಿ ಹರಿಯುತ್ತಿದೆ ಕಾವೇರಿ ನದಿ, ಕೊಚ್ಚಿಹೋದ ಚೆಟ್ಟಿಮಾನಿ ಸೇತುವೆ, ಸಂಚಾರ ಬಂದ್

ಕಲ್ಪ ಮೀಡಿಯಾ ಹೌಸ್   |  ಮಡಿಕೇರಿ  |    ಭಾರೀ ಮಳೆಯ ಪರಿಣಾಮ ಕಾವೇರಿ ನದಿ Kaveri river ಉಕ್ಕಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಪರಿಣಾಮವಾಗಿ ಮೂರ್ನಾಡು ಹಾಗೂ ನಾಪೋಕ್ಲು ನಡುವಿನ ರಸ್ತೆಯ ...

ಸಾಗರ ಬಿಎಚ್ ರಸ್ತೆ ಅಗಲೀಕರಣ: ವ್ಯಾಪಾರಕ್ಕೆ ಬದಲಿ ಸ್ಥಳಾವಕಾಶ ಕಲ್ಪಿಸಲು ಶಾಸಕರಿಗೆ ಮನವಿ

ಸಾಗರ ಬಿಎಚ್ ರಸ್ತೆ ಅಗಲೀಕರಣ: ವ್ಯಾಪಾರಕ್ಕೆ ಬದಲಿ ಸ್ಥಳಾವಕಾಶ ಕಲ್ಪಿಸಲು ಶಾಸಕರಿಗೆ ಮನವಿ

ಕಲ್ಪ ಮೀಡಿಯಾ ಹೌಸ್   |  ಸಾಗರ  |        ಇಲ್ಲಿನ ಬಿಎಚ್ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಬದಲಿ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ರಸ್ತೆ ಬದಿ ವ್ಯಾಪಾರಸ್ಥರು ಶಾಸಕ ಎಚ್. ಹಾಲಪ್ಪನವರಿಗೆ MLA Halappa ಮನವಿ ಸಲ್ಲಿಸಿದ್ದಾರೆ. ಶಾಸಕರನ್ನು ಇಂದು ಭೇಟಿಯಾದ ರಸ್ತೆ ...

ಉಪರಾಷ್ಟ್ರಪತಿ ಚುನಾವಣೆ: ಮತ ಚಲಾಯಿಸಿದ ಸಂಸದ ಬಿ.ವೈ. ರಾಘವೇಂದ್ರ

ಉಪರಾಷ್ಟ್ರಪತಿ ಚುನಾವಣೆ: ಮತ ಚಲಾಯಿಸಿದ ಸಂಸದ ಬಿ.ವೈ. ರಾಘವೇಂದ್ರ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  |          ಇಂದು ನಡೆಯುತ್ತಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ Vice President Election ಪಾಲ್ಗೊಂಡು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ MP Raghavendra ಅವರು ಮತ ಚಲಾಯಿಸಿದರು. ನವದೆಹಲಿಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು PM ...

ಉತ್ತರ ಕನ್ನಡದ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತ: 10 ಮನೆ ಸ್ಥಳಾಂತರ

ಉತ್ತರ ಕನ್ನಡದ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತ: 10 ಮನೆ ಸ್ಥಳಾಂತರ

ಕಲ್ಪ ಮೀಡಿಯಾ ಹೌಸ್   |  ಉತ್ತರ ಕನ್ನಡ  |      ಜಿಲ್ಲೆಯ ಭಟ್ಕಳದ ತಾಲೂಕಿನ ಮುಟ್ಟಳ್ಳಿಯಲ್ಲಿ ಭಾರೀ ಮಳೆಯ ಪರಿಣಾಮ ಬೃಹತ್ ಗುಡ್ಡವೊಂದು ಕುಸಿದಿದ್ದು, ಈ ಪ್ರದೇಶಕ್ಕೆ ಯಾರೂ ತೆರಳದಂತೆ ಸೂಚನೆ ನೀಡಲಾಗಿದೆ. ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಇಲ್ಲಿನ ಬೃಹತ್ ಗುಡ್ಡವೊಂದು ...

Page 521 of 695 1 520 521 522 695
  • Trending
  • Latest
error: Content is protected by Kalpa News!!