Friday, September 4, 2026
Advertisement
ADVERTISEMENT

Tag: KannadaNewsWebsite

ಎಸ್‌ಎಸ್‌ಎಸ್‌ಸಿ  ಜಾನಪದ ನೃತ್ಯ ಸ್ಪರ್ಧೆ: ಜೈನ್ ಪಬ್ಲಿಕ್ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

ಎಸ್‌ಎಸ್‌ಎಸ್‌ಸಿ  ಜಾನಪದ ನೃತ್ಯ ಸ್ಪರ್ಧೆ: ಜೈನ್ ಪಬ್ಲಿಕ್ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ |                               ನಗರದ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಜ್ಞಾನ ದೀಪ  ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಎಸ್.ಎಸ್ .ಎಸ್. ಸಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ನೃತ್ಯ ಸ್ಪರ್ಧೆಯಲ್ಲಿ 15 ಶಾಲೆಗಳು ಪಾಲ್ಗೊಂಡಿದ್ದು, ಅದರಲ್ಲಿ ಜೈನ್ ...

ಸೂಲಿಬೆಲೆ ಉಪನ್ಯಾಸದ ವಿರುದ್ಧ ಘೋಷಣೆ: ಕಾಂಗ್ರೆಸ್ ಪ್ರತಿಭಟಿಸಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಣೆ

ಸೂಲಿಬೆಲೆ ಉಪನ್ಯಾಸದ ವಿರುದ್ಧ ಘೋಷಣೆ: ಕಾಂಗ್ರೆಸ್ ಪ್ರತಿಭಟಿಸಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಣೆ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ನಮೋ ಬ್ರಿಗೇಡ್ Namo Brigade ವತಿಯಿಂದ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ Chakravathi Sulibele ಅವರ ಉಪನ್ಯಾಸವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪರವಿರೋಧ ವಾಗ್ವಾದಗಳು ನಡೆದವು. ಇನ್ನು ...

ಸಂಸದ ರಾಘವೇಂದ್ರ ಅವರ ಕಾರ್ಯಬದ್ಧತೆಗೆ ವಿಮಾನ ನಿಲ್ದಾಣ ಸಾಕ್ಷಿ: ಶಾಸಕ ಡಿ.ಎಸ್. ಅರುಣ್ ಬಣ್ಣನೆ

ಸಂಸದ ರಾಘವೇಂದ್ರ ಅವರ ಕಾರ್ಯಬದ್ಧತೆಗೆ ವಿಮಾನ ನಿಲ್ದಾಣ ಸಾಕ್ಷಿ: ಶಾಸಕ ಡಿ.ಎಸ್. ಅರುಣ್ ಬಣ್ಣನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಅಭಿವೃದ್ಧಿಯ ಹರಿಕಾರ, ಕ್ರಿಯಾಶೀಲ ಸಂಸದ ಬಿ.ವೈ. ರಾಘವೇಂದ್ರ MP Raghavendra ಅವರ ಕಾರ್ಯಬದ್ಧತೆಗೆ ಈಗ ಸಾಕಾರಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣವೇ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ DS Arun ...

ಶಿವಮೊಗ್ಗದಿಂದ ಫ್ಲೈಟ್ ಟಿಕೇಟ್ ಬುಕಿಂಗ್ ಡೇಟ್ ಫಿಕ್ಸ್: ಬುಕ್ ಮಾಡುವುದು ಹೇಗೆ?

ಗುರುವಾರ ಫಸ್ಟ್ ಫ್ಲೈಟ್’ನಲ್ಲಿ ಶಿವಮೊಗ್ಗಕ್ಕೆ ಇವರೆಲ್ಲಾ ಬರಲಿದ್ದಾರೆ! ಲ್ಯಾಂಡ್ ಆದಾಕ್ಷಣ ಈ ರೀತಿ ಗೌರವ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಶಿವಮೊಗ್ಗದಲ್ಲಿ ರಾಜ್ಯ ಸರಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಗುರುವಾರದಿಂದ (ಆ.31) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ...

ಕವಲಗುಂದಿ ಸಂತ್ರಸ್ತರಿಗೆ ಜೇಡಿಕಟ್ಟೆಯಲ್ಲಿ ನಿವೇಶನ, ಮನೆ ನಿರ್ಮಾಣಕ್ಕೆ 5 ಲಕ್ಷ ರೂ.: ಆಯುಕ್ತ ಮನೋಹರ್

ಶಿವಮೊಗ್ಗ ಜಿಲ್ಲಾ ಯೋಜನಾ ನಿರ್ದೇಶಕರಾಗಿ ಹಿರಿಯ ಅಧಿಕಾರಿ ಮನೋಹರ್ ಅಧಿಕಾರ ಸ್ವೀಕಾರ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ಜಿಲ್ಲಾ ಯೋಜನಾ ನಿರ್ದೇಶಕರಾಗಿ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿ ಮನೋಹರ್ Manohar ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದಿನ ಯೋಜನಾಧಿಕಾರಿಯಾಗಿದ್ದ ಎಂ.ಎಂ. ಕರಭೀಮಣ್ಣನವರ್ ವಯೋನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ತೆರವಾಗಿದ್ದ ಹುದ್ದೆಗೆ ಮನೋಹರ್ ಅವರನ್ನು ಸರ್ಕಾರ ...

ವಿಐಎಸ್’ಎಲ್ ಎನ್’ಆರ್’ಎಂ ಘಟಕದಲ್ಲಿ ಉತ್ಪಾದನೆ ಆರಂಭ: ಕಾರ್ಮಿಕರಲ್ಲಿ ಸಂತಸ

ವಿಐಎಸ್’ಎಲ್ ಎನ್’ಆರ್’ಎಂ ಘಟಕದಲ್ಲಿ ಉತ್ಪಾದನೆ ಆರಂಭ: ಕಾರ್ಮಿಕರಲ್ಲಿ ಸಂತಸ

ಕಲ್ಪ ಮೀಡಿಯಾ ಹೌಸ್   | ಭದ್ರಾವತಿ | ನಿರೀಕ್ಷೆಯಂತೆ ವಿಐಎಸ್'ಎಲ್ ಕಾರ್ಖಾನೆಯ VISL ಎನ್'ಆರ್'ಎಂ ಘಟಕದಲ್ಲಿ ಉತ್ಪಾದನೆ ಇಂದು ಆರಂಭಗೊಂಡಿದ್ದು, ಕಾರ್ಮಿಕರಲ್ಲಿ ಸಂತಸ ಮನೆ ಮಾಡಿದೆ. ಕಾರ್ಖಾನೆಯ ಎನ್'ಆರ್'ಎಂ ಘಟಕದಲ್ಲಿ ಇಂದು ಮುಂಜಾನೆ ಪೂಜೆ ಸಲ್ಲಿಸಿ ಉತ್ಪಾದನೆಯನ್ನು ಆರಂಭಿಸಲಾಯಿತು. ಇಡಿ ಚಾಂದ್ವಾನಿ ...

ಪ್ರಕೃತಿ ದಿನ ಹಿನ್ನೆಲೆ: ವೃಕ್ಷ ಪೂಜೆ ಸಲ್ಲಿಕೆ

ಪ್ರಕೃತಿ ದಿನ ಹಿನ್ನೆಲೆ: ವೃಕ್ಷ ಪೂಜೆ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಭಾದ್ರಪದ ಮಾಸ 1730 ರಾಜಸ್ಥಾನದ ಬಿಷ್ಣೋಯ್ ಸಮುದಾಯದವರ ಕರಾಳ ದಿನವೊಂದರ ಸ್ಮರಣೆಗಾಗಿ ಪರ್ಯಾವರಣ ಸಂಘಟನಾ ಗತಿವಿಧಿ ಕರೆನೀಡಿದ್ದ ಪ್ರಕೃತಿ ದಿನದ ಅಂಗವಾಗಿ ಭಾನುವಾರ ತಾಲ್ಲೂಕಿನ ಅನೇಕ ಕಡೆ ಪ್ರಕೃತಿ ವಂದನೆ ಆಚರಿಸಿದ್ದು, ಪರಿಸರ ...

ಶಿವಮೊಗ್ಗದಿಂದ ಫ್ಲೈಟ್ ಟಿಕೇಟ್ ಬುಕಿಂಗ್ ಡೇಟ್ ಫಿಕ್ಸ್: ಬುಕ್ ಮಾಡುವುದು ಹೇಗೆ?

ಶಿವಮೊಗ್ಗದಿಂದ ಇನ್ನೂ ಮೂರು ನಗರಗಳಿಗೆ ವಿಮಾನ ಹಾರಾಟ: ಸಮಯ-ದರ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಆಗಸ್ಟ್ 31ರಿಂದ  #Shivamogga ಶಿವಮೊಗ್ಗ-ಬೆಂಗಳೂರು #Bengaluru ನಡುವೆ ವಿಮಾನ ಹಾರಾಟ ಆರಂಭವಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಹೌದು... ಆ.31ರಿಂದ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ನಡುವೆ ಇಂಡಿಗೋ ವಿಮಾನ #IndiGoFlight ಹಾರಾಟ ಆರಂಭವಾಗಲಿದ್ದು, ಸೆಪ್ಟೆಂಬರ್ ...

ಶಿವಮೊಗ್ಗ: ಜು.3ರಂದು ಪದಬಂಧ ಸ್ಪರ್ಧೆ

ಆ.28-30ರವರೆಗೆ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಮಾಲಿಕೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಮೋ ಬ್ರಿಗೇಡ್ 2.0, ಅಜೇಯ ಸಂಸ್ಕøತಿ ಬಳಗದ ವತಿಯಿಂದ ಆ. 28, 29, 30ರಂದು ಚಕ್ರವರ್ತಿ ಸೂಲಿಬೆಲೆಯವರ Chakravarthy Sulebele ಉಪನ್ಯಾಸ ಕಾರ್ಯಕ್ರಮವನ್ನು ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿರುವ ...

ಆ.12-14ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ಆ.31- ಸೆ.2ರವರೆಗೆ ಶ್ರೀ ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ಬೊಮ್ಮನಕಟ್ಟೆಯ ದೇವಂಗಿ ರತ್ನಾಕರ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ Shri Raghavendra Swamy Mutt ಆ.31ರಿಂದ ಸೆ.2ರ ವರೆಗೆ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 352ನೇ ...

Page 341 of 564 1 340 341 342 564
  • Trending
  • Latest
error: Content is protected by Kalpa News!!