ಮಂಗಳೂರು ರಿಕ್ಷಾ ಬ್ಲಾಸ್ಟ್’ಗೆ ತೀರ್ಥಹಳ್ಳಿ ಲಿಂಕ್! ಉಗ್ರ ಶಾರಿಕ್ ಮನೆಯಲ್ಲಿ ತಪಾಸಣೆ, ಕುಟುಂಬಸ್ಥರ ವಿಚಾರಣೆ
ಕಲ್ಪ ಮೀಡಿಯಾ ಹೌಸ್ | ಮಂಗಳೂರು/ತೀರ್ಥಹಳ್ಳಿ | ಶನಿವಾರ ಮಂಗಳೂರಿನ ರಿಕ್ಷಾದಲ್ಲಿ ಸಂಭವಿಸಿದ ಸ್ಪೋಟಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಲಿಂಕ್ ಇದ್ದು, ಪಟ್ಟಣದಲ್ಲಿರುವ ಪ್ರಮುಖ ಆರೋಪಿ, ಉಗ್ರ ಶಾರೀಕ್ ...
Read more