ಜೀವ ಲೆಕ್ಕಿಸದೇ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರೆ ಪುತ್ತೂರು ಕೆದಿಲ ಗಡಿಯಾರ ಗ್ರಾಮದ ಕೆಲ ಯುವಕ ವಿಕೃತಿ ನೋಡಿ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬಂಟ್ವಾಳ: ಕೊರೋನ ಎಂಬ ಪ್ರಾಣಾಂತಿಕ ಕಾಯಿಲೆ ಎಲ್ಲೆಡೆಗಳಲ್ಲಿ ಪ್ರಾಣ ಬಲಿ ತೆಗೆದುಕೊಳ್ಳುತ್ತಿದ್ದರೆ, ಅದನ್ನು ತಡೆಯುವುದಕ್ಕಾಗಿ ಅದೆಷ್ಟೋ ಆರಕ್ಷಕರು, ವೈದ್ಯರು, ದಾದಿಗಳು ತಮ್ಮ ...
Read more