ಭೂತಾನ್’ನಿಂದ ಆಗಮಿಸಿ ಮತ ಚಲಾಯಿಸಿ, ದೇಶಕ್ಕೇ ಮಾದರಿಯಾದ ಕೊಪ್ಪಳ ಯುವತಿ
ಕೊಪ್ಪಳ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಭೂತಾನ್’ನಿಂದ ಆಗಮಿಸಿ, ಮತ ಚಲಾವಣೆ ಮಾಡುವ ಮೂಲಕ ಯುವತಿಯೊಬ್ಬರು ದೇಶಕ್ಕೇ ಮಾದರಿಯಾಗಿದ್ದಾರೆ. ...
Read more