ಹಾರನಹಳ್ಳಿಯಲ್ಲಿ ಎರಡು ಕೋಮಿನ ಯುವಕರ ನಡುವೆ ವಾಗ್ವಾದ, ಬಿಗುವಿನ ವಾತಾವರಣ, ಕುಂಸಿ ಪೊಲೀಸರ ದೌಡು
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರನಹಳ್ಳಿ: ಶಿವಮೊಗ್ಗ ತಾಲೂಕಿನ ಆಯನೂರು ಬಳಿಯ ಹಾರನಹಳ್ಳಿಯಲ್ಲಿ ಎರಡು ಕೋಮಿನ ಗುಂಪಿನ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಪ್ರಕ್ಷುಬ್ದವಾಗಿದೆ ಎಂದು ವರದಿಯಾಗಿದೆ. ...
Read more