Friday, August 7, 2026
Advertisement
ADVERTISEMENT

Tag: Latest News Kannada

ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅಭಿಜ್ಞ ಪಿ. ಕಶ್ಯಪ್ ಅವರಿಂದ ನಾದನಮನ

ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅಭಿಜ್ಞ ಪಿ. ಕಶ್ಯಪ್ ಅವರಿಂದ ನಾದನಮನ

ಕಲ್ಪ ಮೀಡಿಯಾ ಹೌಸ್  |  ಮಂತ್ರಾಲಯ  | ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಗುರುರಾಯರ ಮೂಲ ಬೃಂದಾವನ ಸನ್ನಿಧಾನವಿರುವ ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಬೆಂಗಳೂರಿನ ಬಿ.ಕೆ. ಪ್ರಸನ್ನಕುಮಾರ್ ಮತ್ತು ವಿಜಯಲಕ್ಷ್ಮಿ ಅವರ ಸುಪುತ್ರಿ ಹಾಗೂ ವಿದುಷಿ ಲಕ್ಷ್ಮೀ ವರುಣ್ ಮತ್ತು ...

ಮೈಸೂರು | ಬಾಲ ಪ್ರತಿಭೆ ಡಾ.ಪೃಥು ಅದ್ವೈತ್’ಗೆ ಅರಮನೆ ಮಂಡಳಿಯಿಂದ ಸನ್ಮಾನ

ಮೈಸೂರು | ಬಾಲ ಪ್ರತಿಭೆ ಡಾ.ಪೃಥು ಅದ್ವೈತ್’ಗೆ ಅರಮನೆ ಮಂಡಳಿಯಿಂದ ಸನ್ಮಾನ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ತನ್ನ ಅಮೋಘ ಪ್ರತಿಭೆಯಿಂದ ವಿಶ್ವದಾಖಲೆ ಸೃಷ್ಠಿಸಿ ಖ್ಯಾತಿ ಗಳಿಸಿರುವ ಬಾಲ ಪ್ರತಿಭೆ ಡಾ.ಪೃಥು ಪಿ. ಅದ್ವೈತ್'ನನ್ನು ಅರಮನೆ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಅರಮನೆ ಆವರಣದಲ್ಲಿ ನಡೆದ ಫಲಪುಷ್ಪ ಪ್ರದರ್ಶನ ವೇದಿಕೆಯಲ್ಲಿ ಪೃಥುವನ್ನು ಸನ್ಮಾನಿಸಲಾಯಿತು. ...

ರೋಗಬಾಧಿತರಿಗೆ ಭರವಸೆಯ ಕಿರಣ | ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರ

ರೋಗಬಾಧಿತರಿಗೆ ಭರವಸೆಯ ಕಿರಣ | ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಬದುಕು ಎಂಬುದು ಅನಿಶ್ಚಿತತೆಯ ಪಯಣ. ಎಷ್ಟೋ ವೇಳೆ ಈ ಪಯಣದಲ್ಲಿ ಎದುರಾಗುವ ಸವಾಲು, ಸಂಕಷ್ಟ, ನೋವು, ನಲಿವು, ಯಾತನೆ ಯಾರೂ ಊಹಿಸಲಾಗದು. ಅದರಲ್ಲೂ ಅನಿರೀಕ್ಷಿತವಾಗಿ ಅನೂಹ್ಯವಾಗಿ ಆರೋಗ್ಯ ಸಮಸ್ಯೆಗಳು ಬಂದರಂತೂ ಯಾರಿಗೇ ...

ಸಾಗರ ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವ | ಏನಿದು ಆಚರಣೆ?

ಸಾಗರ ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವ | ಏನಿದು ಆಚರಣೆ?

ಕಲ್ಪ ಮೀಡಿಯಾ ಹೌಸ್  |  ಸಾಗರ  | ಮಲೆನಾಡು ಪ್ರದೇಶದ ಇತಿಹಾಸ ಮತ್ತು ಅಭಿವೃದ್ಧಿಯ ಹೆಮ್ಮೆಯ ಸಂಕೇತವಾದ ಸಾಗರ ಜಂಬಗಾರು ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವವನ್ನು ಆಚರಿಸಲಾಯಿತು. ರೈಲ್ವೆ ಇಲಾಖೆಯ ಅಧಿಕೃತ ದಾಖಲೆಗಳ ಪ್ರಕಾರ, ಈ ನಿಲ್ದಾಣವು 1938-39ರಲ್ಲಿ ಸ್ಥಾಪನೆಯಾಗಿ ಹಲವು ...

ಡಿ.25 ರಿಂದ 28 ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ

ಡಿ.25 ರಿಂದ 28 ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಡಿಸೆಂಬರ್ 25 ರಿಂದ 28, 2025 ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನವನ್ನು ...

ಜನವರಿ 5ರಿಂದ ಕೂಪ್ಪಳ ಗವಿಸಿದ್ದೇಶ್ವರ ಜಾತ್ರೆ | ಟ್ರೇಲರ್ ಸಾಂಗ್ ಮೂಲಕ ಭಕ್ತರಿಗೆ ಆಹ್ವಾನ

ಜನವರಿ 5ರಿಂದ ಕೂಪ್ಪಳ ಗವಿಸಿದ್ದೇಶ್ವರ ಜಾತ್ರೆ | ಟ್ರೇಲರ್ ಸಾಂಗ್ ಮೂಲಕ ಭಕ್ತರಿಗೆ ಆಹ್ವಾನ

ಕಲ್ಪ ಮೀಡಿಯಾ ಹೌಸ್  |  ಉತ್ತರ ಕರ್ನಾಟಕ, ಕೊಪ್ಪಳ  | ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು 2026ರ ಜನವರಿ 5ರಿಂದ ಆರಂಭವಾಗಿ 15 ದಿನಗಳ ಕಾಲ ಭವ್ಯವಾಗಿ ಜರುಗಲಿದೆ. ಈ ಬಾರಿಯ ಜಾತ್ರೆಯಲ್ಲಿ ...

ನ್ಯಾ. ಶ್ರೀಶಾನಂದರ ಉಪನ್ಯಾಸ ಪ್ರತ್ಯಕ್ಷ ಕೇಳಿಸಿಕೊಳ್ಳುವ ಅವಕಾಶ ಶಿವಮೊಗ್ಗದಲ್ಲಿ | ತಪ್ಪದೇ ಬನ್ನಿ

ನ್ಯಾ. ಶ್ರೀಶಾನಂದರ ಉಪನ್ಯಾಸ ಪ್ರತ್ಯಕ್ಷ ಕೇಳಿಸಿಕೊಳ್ಳುವ ಅವಕಾಶ ಶಿವಮೊಗ್ಗದಲ್ಲಿ | ತಪ್ಪದೇ ಬನ್ನಿ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ವಾಣಿ ರಸವತೀ ಯಸ್ಯ ಯಸ್ಯ ಶ್ರವಣ ಮಂಗಲಮ್ l ಸ ವಶೀಕರೋತಿ ಲೋಕಾನಂ ಸತ್ಯಂ ಸತ್ಯಂ ನ ಸಂಶಯಃ ll ಯಾರ ಮಾತು ರಸ ಪೂರ್ಣವಾಗಿದೆಯೋ ಅವರ ಮಾತು ಕೇಳುವುದು ಶುಭವಾಗಿದೆ ಅವರು ...

ಮತ್ತೆ ಇತಿಹಾಸ ಸೃಷ್ಠಿಸಿದ ಇಸ್ರೋ | ಇಂಟರ್’ನೆಟ್ ಉಪಗ್ರಹವನ್ನು ಕಕ್ಷೆ ಸೇರಿಸಿದ `ಬಾಹುಬಲಿ’

ಮತ್ತೆ ಇತಿಹಾಸ ಸೃಷ್ಠಿಸಿದ ಇಸ್ರೋ | ಇಂಟರ್’ನೆಟ್ ಉಪಗ್ರಹವನ್ನು ಕಕ್ಷೆ ಸೇರಿಸಿದ `ಬಾಹುಬಲಿ’

ಕಲ್ಪ ಮೀಡಿಯಾ ಹೌಸ್  |  ಶ್ರೀಹರಿಕೋಟಾ  | ಭಾರತದ ಬಾಹುಬಲಿ ರಾಕೆಟ್ ಮಾರ್ಕ್-3 (LVM3)-M6 #Bahubali Rocket Mark-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ #Sriharikota - Andhra Pradesh ಅಮೆರಿಕಾದ ಬ್ಲೂಬರ್ಡ್-6 ಉಪಗ್ರಹವನ್ನು #America's Bluebird-6 satellite ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದು, ಈ ...

ಕಲೆಯಿಂದ ಮಾತ್ರ ವಿಶ್ವಮೈತ್ರಿ, ಸಮನ್ವಯ ಸಾಧ್ಯ | ಕಲಾವಿದೆ ಪೂರ್ಣಿಮಾ ಗುರುರಾಜ ಅಭಿಮತ

ಕಲೆಯಿಂದ ಮಾತ್ರ ವಿಶ್ವಮೈತ್ರಿ, ಸಮನ್ವಯ ಸಾಧ್ಯ | ಕಲಾವಿದೆ ಪೂರ್ಣಿಮಾ ಗುರುರಾಜ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ಶ್ರಮವಹಿಸಬೇಕು ಎಂದು ಹಿರಿಯ ಭರತನಾಟ್ಯ ಕಲಾವಿದೆ ಪೂರ್ಣಿಮಾ ಗುರುರಾಜ ಹೇಳಿದರು. ಶ್ರೀ ವಾಣಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆ ಹಾಗೂ ಕನ್ನಡ ...

ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆ | ಅಪ್ರಮೇಯ ಪ್ರಥಮ | ಮೈಸೂರಿಗೆ ಹಲವು ಬಹುಮಾನ

ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆ | ಅಪ್ರಮೇಯ ಪ್ರಥಮ | ಮೈಸೂರಿಗೆ ಹಲವು ಬಹುಮಾನ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಪದವಿಪೂರ್ವ ಶಿಕ್ಷಣ ಇಲಾಖೆ ತುಮಕೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಭಾವಗೀತೆ ಸ್ಪರ್ಧೆಯಲ್ಲಿ ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎ.ಆರ್. ಅಪ್ರಮೇಯ ರಘುರಾಂ ಪ್ರಥಮ ...

Page 156 of 1865 1 155 156 157 1,865
  • Trending
  • Latest
error: Content is protected by Kalpa News!!