Monday, October 5, 2026
Advertisement
ADVERTISEMENT

Tag: Local News

ಜೆಎನ್‌ಎನ್‌ಸಿಇ : ತಾಂತ್ರಿಕತೆಯ ಚಾವಡಿಯಲ್ಲಿ ಕನ್ನಡದ ಝೇಂಕಾರ

ಜೆಎನ್‌ಎನ್‌ಸಿಇ : ತಾಂತ್ರಿಕತೆಯ ಚಾವಡಿಯಲ್ಲಿ ಕನ್ನಡದ ಝೇಂಕಾರ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸದಾ ತಾಂತ್ರಿಕತೆಯ ಚರ್ಚೆ ನಡೆಯುತ್ತಿದ್ದ ಚಿಂತಕರ ಚಾವಡಿಯು ಇಂದು ಸಂಪೂರ್ಣ ಕನ್ನಡ‌ ಮಯವಾಗಿತ್ತು.‌ ನೆರೆದಿದ್ದವರ ಕಂಠಗಳಲ್ಲಿ‌ ಕನ್ನಡದ ಗೀತೆ ಮೊಳಗುತ್ತಿತ್ತು. ಇಂತಹ ದೃಶ್ಯ ಕಂಡುಬಂದದ್ದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ. JNNCE ಕರ್ನಾಟಕ ...

ಡಾ. ಕೆ.ಎಸ್. ಪವಿತ್ರಾರ ‘ಚಿತ್ತ ಸಮುದ್ರ’ಕ್ಕೆ ಪ್ರಶಸ್ತಿ

ಡಾ. ಕೆ.ಎಸ್. ಪವಿತ್ರಾರ ‘ಚಿತ್ತ ಸಮುದ್ರ’ಕ್ಕೆ ಪ್ರಶಸ್ತಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಭಾರತೀಯ ವೈದ್ಯಕೀಯ ಸಂಘದ ಕನ್ನಡ ವೈದ್ಯ ಬರಹಗಾರರ ಸಮಿತಿ ನೀಡುವ ಡಾ. ಕೆ.ಎಸ್.ಶ್ಯಾಮಪ್ರಸಾದ್ ಸ್ಮರಣಾರ್ಥ ವೈದ್ಯಕೀಯ ಸಾಹಿತ್ಯ ಕೃತಿ ಪ್ರಶಸ್ತಿಗೆ ಡಾ. ಕೆ.ಎಸ್.ಪವಿತ್ರಾರ ‘ಚಿತ್ತ ಸಮುದ್ರ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿ ಫಲಕ, ಸ್ಮರಣಿಕೆ ...

ಕನ್ನಡಿಗರ ಹೆಮ್ಮೆಯ ಕೋಟಿ ಕಂಠ ಗಾಯನಕ್ಕೆ ಉತ್ತಮ ಸ್ಪಂದನೆ: ಸಚಿವ ನಾರಾಯಣ ಗೌಡ ಸಂತಸ

ಕನ್ನಡಿಗರ ಹೆಮ್ಮೆಯ ಕೋಟಿ ಕಂಠ ಗಾಯನಕ್ಕೆ ಉತ್ತಮ ಸ್ಪಂದನೆ: ಸಚಿವ ನಾರಾಯಣ ಗೌಡ ಸಂತಸ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮದಲ್ಲಿ ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ Minister Narayana ...

ಶಿವಮೊಗ್ಗ ಮಹಾನಗರ ಪಾಲಿಕೆ ಆಯ-ವ್ಯಯ ಪೂರ್ವಭಾವಿ ಸಭೆ

ಶಿವಮೊಗ್ಗ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಿರೀಕ್ಷೆಯಂತೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿವಕುಮಾರ್, ಉಪಮೇಯರ್ ಸ್ಥಾನಕ್ಕೆ ಲಕ್ಷ್ಮಿ ಶಂಕರನಾಯ್ಕ್ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ಆರ್.ಸಿ. ನಾಯ್ಕ್, ಉಪಮೇಯರ್ ಸ್ಥಾನಕ್ಕೆ ರೇಖಾ ರಂಗನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಗೆ ...

ಸಾವಿನಲ್ಲೂ ಸಾರ್ಥಕತೆ ಮೆರೆದ ಬಸವಾಪುರದ 2ನೇ ತರಗತಿ ವಿದ್ಯಾರ್ಥಿ ಆರ್ಯನ್

ಸಾವಿನಲ್ಲೂ ಸಾರ್ಥಕತೆ ಮೆರೆದ ಬಸವಾಪುರದ 2ನೇ ತರಗತಿ ವಿದ್ಯಾರ್ಥಿ ಆರ್ಯನ್

ಕಲ್ಪ ಮೀಡಿಯಾ ಹೌಸ್ | ರಿಪ್ಪನ್‌ಪೇಟೆ | 2ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಹೌದು, ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದ ಜಗನ್ನಾಥ ಮತ್ತು ಆಶಾ ದಂಪತಿಗಳ ಪುತ್ರ ಆರ್ಯನ್ ಬಿ.ಜೆ (7) ಸ.ಹಿ.ಪ್ರಾ.ಶಾಲೆ ಬಸವಾಪುರದಲ್ಲಿ 2ನೇ ...

ಚಂದ್ರಗುತ್ತಿ: ವೈಶಿಷ್ಟ ಪೂರ್ಣ ಬಲಿಪಾಡ್ಯಮಿ ಆಚರಣೆ

ಚಂದ್ರಗುತ್ತಿ: ವೈಶಿಷ್ಟ ಪೂರ್ಣ ಬಲಿಪಾಡ್ಯಮಿ ಆಚರಣೆ

ಕಲ್ಪ ಮೀಡಿಯಾ ಹೌಸ್   |  ಚಂದ್ರಗುತ್ತಿ  | ಗ್ರಾಮೀಣ ಭಾಗದಲ್ಲಿ ಗೋವುಗಳ ಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿಯ ಮೂರನೇ ದಿನದ ಬಲಿಪಾಡ್ಯಮಿ ಹಬ್ಬವನ್ನು ಬುಧವಾರ ಚಂದ್ರಗುತ್ತಿಯಲ್ಲಿ ವೈಶಿಷ್ಟ ಪೂರ್ಣವಾಗಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ರೈತರು ಪ್ರೀತಿಯಿಂದ ಸಾಕಿರುವ ಜಾನುವಾರುಗಳನ್ನು ಬಗೆಬಗೆಯ ಬಲೂನ್ ಮತ್ತು ...

ಅ.28ರಂದು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಚಿವ ನಾರಾಯಣ ಗೌಡ ಚಾಲನೆ

ಅ.28ರಂದು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಚಿವ ನಾರಾಯಣ ಗೌಡ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಣ್ಣು ಸಂಗ್ರಹ ಅಭಿಯಾನಕ್ಕೆ ಅಕ್ಟೋಬರ್ 28ರಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ಚಾಲನೆ ನೀಡಲಿದ್ದು, ...

ಅನುಮಾನಾಸ್ಪದ ವ್ಯಕ್ತಿಗಳ ಹಿನ್ನೆಲೆ ಗುರುತಿಸಲು ಬಂತು MCCTNS ಮೊಬೈಲ್ ಅಪ್ಲಿಕೇಷನ್!

ಅನುಮಾನಾಸ್ಪದ ವ್ಯಕ್ತಿಗಳ ಹಿನ್ನೆಲೆ ಗುರುತಿಸಲು ಬಂತು MCCTNS ಮೊಬೈಲ್ ಅಪ್ಲಿಕೇಷನ್!

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಅನುಮಾನಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆ ಗುರುತಿಸಲು MCCTNS ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಲಾಗಿದ್ದು, ನೂತನ ಅಪ್ಲಿಕೇಷನ್ ಅನ್ನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೊಬೈಲ್ ಫೋನ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಈ ರಾತ್ರಿ ಗಸ್ತು ...

ಶಿವಮೊಗ್ಗದಲ್ಲಿ ಪೊಲೀಸ್ ಶೂಟೌಟ್! ಯಾರ ಕಾಲಿಗೆ ಗುಂಡು? ಯಾವ ಕಾರಣಕ್ಕಾಗಿ?

ಶಿವಮೊಗ್ಗದಲ್ಲಿ ಪೊಲೀಸ್ ಶೂಟೌಟ್! ಯಾರ ಕಾಲಿಗೆ ಗುಂಡು? ಯಾವ ಕಾರಣಕ್ಕಾಗಿ?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಿನ್ನೆ ಹತ್ಯೆಯಾದ ವಿಜಯ್ ಎಂಬಾತನ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಶೂಟೌಟ್ ನಡೆಸಿದ್ದು, ಆತನ ಕಾಲಿಗೆ ಗುಂಡು ತಗುಲಿರುವ ಘಟನೆ ನಡೆದಿದೆ. ಈ ಕುರಿತಂತೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ...

ಅವರಪ್ಪನ ಕೈನಿಂದಲೂ ಆರ್ ಎಸ್ ಎಸ್‌ಗೆ ಬುದ್ದಿ ಕಲಿಸಲು ಆಗಲ್ಲ: ಈಶ್ವರಪ್ಪ ಕಟು ಉತ್ತರ

ಹಿಂದೂ ಯುವಕನ ಮೇಲೆ ಹಲ್ಲೆ: ಶಾಸಕ ಈಶ್ವರಪ್ಪ ಆಕ್ರೋಶ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮುಸ್ಲಿಂ ಸಮುದಾಯದ ಕೆಲ ಗೂಂಡಾಗಳಿಗೆ ಸರ್ಕಾರ ಮತ್ತು ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದ್ದು, ಹರ್ಷನ ಮನೆ ಮುಂದೆ ಬೆದರಿಕೆ ಒಡ್ಡಿದ ಮತ್ತು ಪ್ರಕಾಶ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಪೊಲೀಸರು ಕೂಡಲೇ ...

Page 176 of 654 1 … 175 176 177 … 654
  • Trending
  • Latest
error: Content is protected by Kalpa News!!