ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಟ್ರಂಪ್ ಜೊತೆ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಭಾರತೀಯ ಮೂಲದ ಉದ್ಯಮಿಗಳು!
November 7, 2026
Kalpa Media House | Mysuru | In a major initiative to facilitate railway pensioners and family pensioners, South Western Railway...
Read moreDetailsಕಲ್ಪ ಮೀಡಿಯಾ ಹೌಸ್ | ನರಸಿಂಗಪುರ(ಮಧ್ಯಪ್ರದೇಶ) | ದೇಶ ಕಂಡ ಮಹಾನ್ ಸಂತರಲ್ಲಿ ಒಬ್ಬರಾದ ದ್ವಾರಕಾಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿಯವರು(99) ಇಂದು ದೇಹತ್ಯಾಗ ಮಾಡಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಅವರು, ಇಂದು ಮಧ್ಯಾಹ್ನ 3.50ಕ್ಕೆ ತಮ್ಮ ನರಸಿಂಗಪುರದ ಆಶ್ರಮದಲ್ಲೇ ಕೊನೆಯುಸಿರೆಳೆದಿದ್ದಾರೆ. ...
ಕಲ್ಪ ಮೀಡಿಯಾ ಹೌಸ್ | ಇಂದೋರ್ | ಆನ್ಲೈನ್ ಆಟಗಳ ಗೀಳನ್ನು ಹೊಂದಿದ್ದ 15 ವರ್ಷದ ಬಾಲಕ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ತನ್ನ ಮನೆಯಿಂದ ತನ್ನ ತಾಯಿಯ ಮೊಬೈಲ್ ಫೋನ್ನೊಂದಿಗೆ ಓಡಿಹೋಗಿ ಇಂದೋರ್ಗೆ 55 ಕಿಮೀ ಸೈಕಲ್ನಲ್ಲಿ ಓಡಿದ್ದಾನೆ ಘಟನೆ ನಡೆದಿದೆ. ಈ ...
ಕಲ್ಪ ಮೀಡಿಯಾ ಹೌಸ್ ವಿಧಿಶಾ(ಮಧ್ಯಪ್ರದೇಶ): ಬಾವಿಯಲ್ಲಿ ಬಿದ್ದಿದ್ದ ಬಾಲಕಿಯ ರಕ್ಷಣಾ ಕಾರ್ಯಾಚರಣೆ ನೋಡುತ್ತಿದ್ದವರಲ್ಲಿ ಸುಮಾರು 40 ಮಂದಿ ಅದೇ ಬಾವಿಯೊಳಗೆ ಬಿದ್ದಿದ್ದು, ಇದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ವಿಧಿಶಾ ಪ್ರದೇಶದಲ್ಲಿ ಬಾಲಕಿಯೊಬ್ಬಳು ಬಾವಿಯೊಳಕ್ಕೆ ಬಿದ್ದಿದ್ದಳು. ಈಕೆಯನ್ನು ರಕ್ಷಿಸಲು ಅಹೋರಾತ್ರಿ ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭೋಪಾಲ್: ಸಾಂಕ್ರಾಮಿಕ ರೋಗ ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟಲು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಸರ್ಕಾರ ಹೇಳುತ್ತಿರುವಂತೆಯೇ, ಈ ಕ್ರಮವನ್ನು ಗೇಲಿ ಮಾಡಿದ್ದ ಮಧ್ಯಪ್ರದೇಶದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿನ ಸಾಗರ್ ಎಂಬ ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭೋಪಾಲ್: ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿರುವ 22 ಶಾಸಕರು ತಮ್ಮ ಮುಂದೆ ಹಾಜರಾಗುವಂತೆ ಅಲ್ಲಿನ ಸ್ಪೀಕರ್ ಆದೇಶ ನೀಡಿದ್ದಾರೆ. ಈ ಕುರಿತಂತೆ 22 ಶಾಸಕರಿಗೆ ಆದೇಶಿಸಿರುವ ಅವರು, ತಮ್ಮ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ. ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜ್ಯೋತಿರಾದಿತ್ಯ ಸಿಂಧ್ಯಾ corrupt ಅಲ್ಲ. ವಿಪರೀತ ಆಸೆ ಬುರುಕನೂ ಅಲ್ಲ. ಸಂಕೋಚ, ಈಗೊ ಜಾಸ್ತಿ ಆಗಿದ್ದುದರಿಂದ ಕಾಂಗ್ರೆಸ್ಸಿನಲ್ಲಿ ಅವಕಾಶ ಸಿಕ್ಕದೆ ಹಿಂದೆ ಬಿದ್ದರು. ಕಾಂಗ್ರೆಸಿನ ಜಾಯಮಾನ ಹೇಗೆಂದರೆ, ಗಂಜಿಗಾಗಿ ಮಾಡಬಾರದ್ದನ್ನು ಮಾಡಬೇಕು. ಎಲ್ಲಾ ನಾಯಕರು ಈ ...
ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭೋಪಾಲ್: ಅಯೋಧ್ಯೆ ರಾಮ ಜನ್ಮ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕೋಟ್ಯಂತರ ಭಾರತೀಯರನ್ನು ಸಂಭ್ರಮದಲ್ಲಿ ತೇಲಿಸಿರುವಂತೆಯೇ, ಮಧ್ಯಪ್ರದೇಶದ ಅಜ್ಜಿಯೊಬ್ಬರು ರಾಮನಿಗಾಗಿ ತಾವು ಕೈಗೊಂಡಿದ್ದ 27 ವರ್ಷದ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಹೌದು... ...
ಭೋಪಾಲ್: ನನ್ನ ಕನಸಿಕ ಸಾಧನೆ ಸಿವಿಲ್ ಸರ್ವೀಸ್ ಪರೀಕ್ಷೆಗೋಸ್ಕರ ಸಾಮಾಜಿಕ ಜಾಲತಾಣದ ನನ್ನೆಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದೆ: ಇದು ಈ ಬಾರಿಯ ಯುಪಿಎಸ್’ಸಿ ಪರೀಕ್ಷೆಯಲ್ಲಿ ದೇಶಕ್ಕೇ 5ನೆಯ ರ್ಯಾಂಕ್ ಪಡೆದಿರುವ ಶೃತಿ ಜಯಂತ್ ದೇಶ್’ಮುಖ್ ಹಂಚಿಕೊಂಡ ಮನದಾಳದ ಮಾತು. 2018ರ ನಾಗರಿಕ ಸೇವಾ ...
ಭೋಪಾಲ್: ನಮಗೆ ನಮ್ಮ ಲಾಭಕ್ಕಿಂತಲೂ ನಮ್ಮ ದೇಶ ಮುಖ್ಯ. ಹೀಗಾಗಿ, ಪಾಕಿಸ್ಥಾನಕ್ಕೆ ಇನ್ನು ಮುಂದೆ ಟೊಮೆಟೋ ರಫ್ತು ಮಾಡುವುದಿಲ್ಲ ಎಂದು ಮಧ್ಯಪ್ರದೇಶ ರೈತರು ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಸಿಆರ್'ಪಿಎಫ್'ನ 42 ...
ಭೋಪಾಲ್: ತಾನು ಅಧಿಕಾರದಲ್ಲಿದ್ದಾಗ ಸದಾ ರಾಷ್ಟçಹಿತವನ್ನು ಕಡೆಗಣಿಸುವ ಕಾಂಗ್ರೆಸ್ ಇದೀಗ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೇರಿದ ಮದದಲ್ಲಿ ಇಂತಹುದ್ದೇ ಮತ್ತೊಂದು ಕೃತ್ಯವನ್ನು ಎಸಗಿದೆ. ಹೌದು, ಮಧ್ಯಪ್ರದೇಶದಲ್ಲಿ ಪ್ರತಿತಿಂಗಳ ಮೊದಲ ಕಾರ್ಯನಿರತ ದಿನದಂದ ಎಲ್ಲ ಸಚಿವಾಲಯಗಳಲ್ಲಿ ವಂದೇ ಮಾತರಂ ಹಾಡಲಾಗುತ್ತಿತ್ತು. ಆದರೆ, ಈ ಕಾರ್ಯಕ್ಕೆ ಈಗ ...
Copyright © 2026 Kalpa News. Designed by KIPL