Sunday, October 4, 2026
Advertisement
ADVERTISEMENT

Tag: Malnad News

ಭದ್ರಾವತಿಯ ಅನನ್ಯಾ ಶಾಸ್ತ್ರೀ ಸೇರಿ ಜಿಲ್ಲೆಯ ಮೂವರು ಯುವತಿಯರು ಸಿವಿಲ್ ಜಡ್ಜ್ ಆಗಿ ಆಯ್ಕೆ

ಭದ್ರಾವತಿಯ ಅನನ್ಯಾ ಶಾಸ್ತ್ರೀ ಸೇರಿ ಜಿಲ್ಲೆಯ ಮೂವರು ಯುವತಿಯರು ಸಿವಿಲ್ ಜಡ್ಜ್ ಆಗಿ ಆಯ್ಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಭದ್ರಾವತಿಯ ಅನನ್ಯಾ ಶಾಸ್ತ್ರೀ (25) ಸಿವಿಲ್ ನ್ಯಾಯಾಧೀಶರಾಗಿ #CivilJudge (ನ್ಯಾಯಾಂಗ) ನೇಮಕಗೊಂಡಿದ್ದಾರೆ. ಇವರು ಬಿಎಸ್ಸಿ ಪದವಿ ಪಡೆದ ಬಳಿಕ ಕಾನೂನು ಶಾಸ್ತ್ರ ವ್ಯಾಸಂಗ ಮಾಡಿದ್ದಾರೆ. ಇವರು ಉಮಾಕಾಂತ ಶಾಸ್ತ್ರೀ ಹಾಗೂ ಎಂ.ಎಲ್. ವಿಜಯಾ ...

ತೀರ್ಥಹಳ್ಳಿ | ಸಿದ್ದೇರ ಗುಡ್ಡದಲ್ಲಿ ಬೆಂಕಿ | ನಂದಿಸಲು ಹರಸಾಹಸ

ತೀರ್ಥಹಳ್ಳಿ | ಸಿದ್ದೇರ ಗುಡ್ಡದಲ್ಲಿ ಬೆಂಕಿ | ನಂದಿಸಲು ಹರಸಾಹಸ

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಇಲ್ಲಿಗೆ ಸಮೀಪದ ಬಾಳೆಬೈಲಿನಲ್ಲಿರುವ ಸಿದ್ದೇಶ್ವರ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಂದಿಸಲು ಹರಸಾಹಸ ಪಡಲಾಗುತ್ತಿದೆ. ಸಿದ್ದೇಶ್ವರ ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೀಡಿ ಅಥವಾ ಸಿಗರೇಟ್ ಸೇದಿ ಹಾಕಿರುವ ಸಂಶಯ ಕಂಡು ಬಂದಿದೆ. ಇದರ ...

ಶಿವಮೊಗ್ಗ | ಈ ಬಾರಿ ಮಾರಿಕಾಂಬೆಗೆ 1.6 ಕೆಜಿ ತೂಕದ ಚಿನ್ನದ ಮುಖವಾಡ ವಿಶೇಷ

ಶಿವಮೊಗ್ಗ | ಈ ಬಾರಿ ಮಾರಿಕಾಂಬೆಗೆ 1.6 ಕೆಜಿ ತೂಕದ ಚಿನ್ನದ ಮುಖವಾಡ ವಿಶೇಷ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಇಂದು ಸಾರು ಹಾಕಲಾಗಿದ್ದು, ಈ ಬಾರಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಕುರಿತಂತೆ ಮಾತನಾಡಿದ ಸಮಿತಿಯವರು, ಈ ಬಾರಿ ಅಮ್ಮನವರಿಗೆ ಬಂಗಾರದ ಮುಖವಾಡವನ್ನು ತಯಾರಿಸಲಾಗಿದೆ. ...

shivamogga-youth-Committed suicide whats the reason

ಟಿವಿ ನೋಡುತ್ತಾ ಊಟ ಮಾಡಬೇಡ ಎಂದು ತಾಯಿ ಬೈದಿದ್ದಕ್ಕೆ ಬಾಲಕಿ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಟಿವಿ ನೋಡುತ್ತಾ ಊಟ ಮಾಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನನೊಂದು ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸ್ಥಳೀಯ ಶಾಲೆಯಲ್ಲಿ ...

ಶಿಕಾರಿಪುರ | ಆತ್ಮವಿಶ್ವಾಸದಿಂದ ಮುನ್ನಡೆದು ಉದ್ಯೋಗ ಪಡೆಯಿರಿ: ಡಾ.ಶಿವಕುಮಾರ್ ಕರೆ

ಶಿಕಾರಿಪುರ | ಆತ್ಮವಿಶ್ವಾಸದಿಂದ ಮುನ್ನಡೆದು ಉದ್ಯೋಗ ಪಡೆಯಿರಿ: ಡಾ.ಶಿವಕುಮಾರ್ ಕರೆ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ವೃತ್ತಿಪರತೆ ಹಾಗೂ ಕೌಶಲ, ಜ್ಞಾನ ಇದ್ದರೆ ಉತ್ತಮ ಉದ್ಯೊಗ ಅವಕಾಶಗಳು ಹೆಚ್ಚುತ್ತವೆ. ಜೀವನದ ಯಶಸ್ಸಿಗೆ ವಿದ್ಯಾರ್ಹತೆ ಮಾನದಂಡವಲ್ಲ. ಕೌಶಲ್ಯತೆ ಮುಖ್ಯ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ...

ಶಿವಮೊಗ್ಗ | ಗಾಂಧಿ ಪಾರ್ಕ್’ಗೆ ಹೊಸ ರೂಪ | ಏನೆಲ್ಲಾ ಸೌಲಭ್ಯಗಳು ಇರಲಿವೆ?

ಶಿವಮೊಗ್ಗ | ಗಾಂಧಿ ಪಾರ್ಕ್’ಗೆ ಹೊಸ ರೂಪ | ಏನೆಲ್ಲಾ ಸೌಲಭ್ಯಗಳು ಇರಲಿವೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದ ಹೆಮ್ಮೆಯ ಪ್ರದೇಶಗಳಲ್ಲಿ ಒಂದಾಗಿರುವ ಗಾಂಧಿ ಪಾರ್ಕ್'ಗೆ #GandhiPark ನೂತನ ರೂಪ ನೀಡಲಾಗುತ್ತಿದ್ದು, ಹಲವು ರೀತಿಯ ಮನೋರಂಜನಾತ್ಮಕ ಸೌಲಭ್ಯಗಳು ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತವಾಗಲಿವೆ. ಗಾಂಧಿ ಪಾರ್ಕ್'ನಲ್ಲಿ ಸ್ಥಗಿತಗೊಂಡಿದ್ದ ಸೌಲಭ್ಯಗಳನ್ನು ಪುನಾರಂಭಿಸಿ, ಹೊಸ ಆಕರ್ಷಣೆಗಳನ್ನು ...

ಸಾಗರ | ಬ್ಯಾಕೋಡು ಬಳಿ ಹುಲಿ ಕಾಟ | ಹಸು ಕೊಂದ ವ್ಯಾಘ್ರ, ಬೈಕ್ ಸವಾರನ ಮೇಲೆ ದಾಳಿ

ಸಾಗರ | ಬ್ಯಾಕೋಡು ಬಳಿ ಹುಲಿ ಕಾಟ | ಹಸು ಕೊಂದ ವ್ಯಾಘ್ರ, ಬೈಕ್ ಸವಾರನ ಮೇಲೆ ದಾಳಿ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಶಿವಮೊಗ್ಗ #Shivamogga ಜಿಲ್ಲೆಯ ಸಾಗರ ತಾಲೂಕಿನ ಬ್ಯಾಕೋಡು ಸುತ್ತಮುತ್ತಲ ಪ್ರದೇಶದಲ್ಲಿ ಹುಲಿ ಕಾಟ ಆರಂಭವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಗುಡ್ಡಗಳಿಗೆ ಮೇಯಲು ಹೋಗುವ ಹಸುಗಳನ್ನು ...

ಆಗುಂಬೆ ಘಾಟ್ ರಸ್ತೆ ಅಪಾಯಕಾರಿ ಪ್ರಯಾಣಕ್ಕೆ ಸಿಗಲಿದೆ ಮುಕ್ತಿ | ಸಂಸದರ ಪ್ರಯತ್ನಕ್ಕೆ ಮುನ್ನಡೆ

ಆಗುಂಬೆ ಘಾಟ್ ರಸ್ತೆ ಅಪಾಯಕಾರಿ ಪ್ರಯಾಣಕ್ಕೆ ಸಿಗಲಿದೆ ಮುಕ್ತಿ | ಸಂಸದರ ಪ್ರಯತ್ನಕ್ಕೆ ಮುನ್ನಡೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಭಿವೃದ್ಧಿಯ ಹರಿಕಾರ ಎಂದೇ ಖ್ಯಾತರಾಗಿರುವ ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರ ಮತ್ತೊಂದು ಪ್ರಯತ್ನಕ್ಕೆ ಮಹತ್ವದ ಮುನ್ನಡೆ ದೊರೆತಿದ್ದು, ಕ್ಷೇತ್ರದ ಜನರಲ್ಲಿ ಸಂತಸ ಮೂಡಿದೆ. ಹೌದು... ಮಲೆನಾಡಿನ ಹೆಬ್ಬಾಗಿಲು #Shivamogga ಶಿವಮೊಗ್ಗದಿಂದ ಕರಾವಳಿಯನ್ನು ...

ಮಲೆನಾಡಿನಲ್ಲಿ ತೀರಾ ಕೆಳಭಾಗದಲ್ಲಿ ಲಘು ವಿಮಾನ ಹಾರಾಟ | ಸ್ಥಳೀಯರಲ್ಲಿ ಆತಂಕ

ಮಲೆನಾಡಿನಲ್ಲಿ ತೀರಾ ಕೆಳಭಾಗದಲ್ಲಿ ಲಘು ವಿಮಾನ ಹಾರಾಟ | ಸ್ಥಳೀಯರಲ್ಲಿ ಆತಂಕ

ಕಲ್ಪ ಮೀಡಿಯಾ ಹೌಸ್  |  ಮಲೆನಾಡು ಸುದ್ದಿ  | ಚಿಕ್ಕಮಗಳೂರು #Chikkamaluru ಜಿಲ್ಲೆಯ ಕಳಸ ಹಾಗೂ ಎನ್ ಆರ್ ಪುರ ತಾಲೂಕಿನ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಲಘು ವಿಮಾನವೊಂದು ತೀರಾ ಕೆಳಭಾಗದಲ್ಲಿ ಹಾರಾಟ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿನ ...

ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು | ಡಾ.ಜಿ.ಎಸ್. ಶಿವಕುಮಾರ್ ಕರೆ

ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು | ಡಾ.ಜಿ.ಎಸ್. ಶಿವಕುಮಾರ್ ಕರೆ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಮುಂತಾದ ಜ್ಞಾನ ಕ್ಷೇತ್ರಗಳಲ್ಲಿ ದೈವವನ್ನು ಸ್ಮರಣೆ ಮಾಡುವುದು ನಮ್ಮ ಕಾಯಕಕ್ಕೆ ಉತ್ತಮ ಫಲಿತಾಂಶ ಬರಲೆಂದು ಎಂದು ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ...

Page 14 of 708 1 … 13 14 15 … 708
  • Trending
  • Latest
error: Content is protected by Kalpa News!!