Monday, October 5, 2026
Advertisement
ADVERTISEMENT

Tag: Malnad News

ನಾಳೆ ಶಿವಮೊಗ್ಗದಲ್ಲಿ ಮತದಾರರ ಬೃಹತ್ ಜಾಗೃತಿ ಸಮಾವೇಶ: ನೀವೂ ಪಾಲ್ಗೊಳ್ಳಿ

ನಾಳೆ ಶಿವಮೊಗ್ಗದಲ್ಲಿ ಮತದಾರರ ಬೃಹತ್ ಜಾಗೃತಿ ಸಮಾವೇಶ: ನೀವೂ ಪಾಲ್ಗೊಳ್ಳಿ

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 282 ಮತದಾನ ಕೇಂದ್ರಗಳ ಮತದಾರರ ಜಾಗೃತಿ ಸಮಿತಿಯ ಸಮಾವೇಶವನ್ನು ಮಾರ್ಚ್ 19ರ ನಾಳೆ ನಗರದ ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದ್ದಾರೆ. ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಎಲ್ಲಾ ...

ಶಿವಮೊಗ್ಗ: ಮಲೆನಾಡ ಖ್ಯಾತ ಕ್ರೀಡಾಪಟುವಿಗೆ ಶ್ರೀನಿಧಿ ಸಿಲ್ಕ್ಸ್ ವತಿಯಿಂದ ಸನ್ಮಾನ

ಶಿವಮೊಗ್ಗ: ಮಲೆನಾಡ ಖ್ಯಾತ ಕ್ರೀಡಾಪಟುವಿಗೆ ಶ್ರೀನಿಧಿ ಸಿಲ್ಕ್ಸ್ ವತಿಯಿಂದ ಸನ್ಮಾನ

ಶಿವಮೊಗ್ಗ: ಶೀಘ್ರದಲ್ಲೆ ಮಲೇಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಶಿವಮೊಗ್ಗದ ಹಿರಿಯ ಮಹಿಳಾ ಕ್ರೀಡಾಪಟು ಅನಿತಾ ಅವರನ್ನು ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್‌'ಟೈಲ್ಸ್‌ ವತಿಯಿಂದ ಸನ್ಮಾನಿಸಲಾಯಿತು. ತಮ್ಮ ಮಳಿಗೆಗೆ ಆಹ್ವಾನಿಸಿದ್ದ ಹಿರಿಯ ಕ್ರೀಡಾಪಟು 61 ವರ್ಷದ ಅನಿತಾ ಅವರನ್ನು ಸಂಸ್ಥೆಯ ಹಿರಿಯರು ...

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಅಧಿಕಾರ ನಿಶ್ಚಿತ: ಶಿವಮೊಗ್ಗ ಕಾಂಗ್ರೆಸ್ ಭರವಸೆ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಅಧಿಕಾರ ನಿಶ್ಚಿತ: ಶಿವಮೊಗ್ಗ ಕಾಂಗ್ರೆಸ್ ಭರವಸೆ

ಶಿವಮೊಗ್ಗ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜಿಲ್ಲಾ ಯುವ ಕಾಂಗ್ರೆಸ್ ಭರವಸೆ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ. ಪ್ರವೀಣ್ ಕುಮಾರ್, ಕಳೆದ ಐದು ವರ್ಷಗಳ ಹಿಂದೆ ಸುಳ್ಳು ...

ಬಾಲ ಬಿಚ್ಚೀರಿ ಜೋಕೆ: ಭದ್ರಾವತಿಯಲ್ಲಿ ರೌಡಿಗಳ ಪೆರೇಡ್‌ನಲ್ಲಿ ಪೊಲೀಸ್ ಎಚ್ಚರಿಕೆ

ಬಾಲ ಬಿಚ್ಚೀರಿ ಜೋಕೆ: ಭದ್ರಾವತಿಯಲ್ಲಿ ರೌಡಿಗಳ ಪೆರೇಡ್‌ನಲ್ಲಿ ಪೊಲೀಸ್ ಎಚ್ಚರಿಕೆ

ಭದ್ರಾವತಿ: ಲೋಕಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ರೌಡಿ ಶೀಟರ್’ಗಳ ಪೆರೇಡ್ ನಡೆಸಿರುವ ಪೊಲೀಸ್ ಇಲಾಖೆ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದೆ. ಡಿವೈಎಸ್‌ಪಿ ಓಂಕಾರನಾಯ್ಕ ನೇತೃತ್ವದಲ್ಲಿ ನಗರದ 80 ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ...

ಭದ್ರಾವತಿ: ಕೆಳಸ್ತರ ಜನರ ಪ್ರೀತಿಗೆ ಪಾತ್ರರಾಗಿದ್ದ ಬಸವಣ್ಣ

ಭದ್ರಾವತಿ: ಕೆಳಸ್ತರ ಜನರ ಪ್ರೀತಿಗೆ ಪಾತ್ರರಾಗಿದ್ದ ಬಸವಣ್ಣ

ಭದ್ರಾವತಿ: ಉನ್ನತ ಸಮಾಜದಲ್ಲಿ ಜನಿಸಿ ಕೆಳಸ್ತರ ಜನರನ್ನು ಪ್ರೀತಿಸಿರುವುದು ಬಸವಣ್ಣನವರ ಸಾಧನೆಯಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ ಹೇಳಿದರು. ನ್ಯೂಟೌನ್ ಸರ್.ಎಂ.ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ತಾಲೂಕು ...

ಆನಂದಪುರಂ ಬಳಿ ಭೀಕರ ಅಪಘಾತ: ಓರ್ವ ಸಾವು

ಆನಂದಪುರಂ ಬಳಿ ಭೀಕರ ಅಪಘಾತ: ಓರ್ವ ಸಾವು

ಸಾಗರ: ಆನಂದಪುರಂ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇಲ್ಲಿನ ಬೈರಾಪುರ ಎಂಬಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಅಪಘಾತದ ರಭಸಕ್ಕೆ ಕಾರು ರಸ್ತೆ ಬದಿಯಲ್ಲಿದ್ದ ಕಟ್ಟೆಯೊಂದರ ನಡುವೆ ಸಿಲುಕಿಕೊಂಡಿದೆ. ಬಾಲ ಸಾಹೇಬ್ ...

ಶಿವಮೊಗ್ಗ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿಕೆ ಸಣ್ಣತನದ್ದು: ಬಿಜೆಪಿ ವಾಗ್ದಾಳಿ

ಶಿವಮೊಗ್ಗ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿಕೆ ಸಣ್ಣತನದ್ದು: ಬಿಜೆಪಿ ವಾಗ್ದಾಳಿ

ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ಅವರ ವಿರುದ್ದ ಆರೋಪ ಮಾಡಿರುವ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರ ಹೇಳಿಕೆಗಳು ಸಣ್ಣತನದಿಂದ ಕೂಡಿವೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಉಪಮೇಯರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ಮಾಜಿ ಶಾಸಕರ ...

ಈಶ್ವರಪ್ಪರಿಂದ ನಗರದ ಅಭಿವೃದ್ಧಿ ಶೂನ್ಯ: ಕೆ.ಬಿ. ಪ್ರಸನ್ನ ಕುಮಾರ್ ವಾಗ್ದಾಳಿ

ಈಶ್ವರಪ್ಪರಿಂದ ನಗರದ ಅಭಿವೃದ್ಧಿ ಶೂನ್ಯ: ಕೆ.ಬಿ. ಪ್ರಸನ್ನ ಕುಮಾರ್ ವಾಗ್ದಾಳಿ

ಶಿವಮೊಗ್ಗ: ಹೊಸ ಕಾಮಗಾರಿಗಳು ಇಲ್ಲ, ಯುಜಿಡಿ ಮೊದಲೇ ಇಲ್ಲ ಹಳೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆಶ್ರಯ ಅರ್ಜಿಗಳು ಹಾಗೇಯೆ ಉಳಿದುಕೊಂಡಿವೆ. ಒಟ್ಟಾರೆ ಕೆ.ಎಸ್. ಈಶ್ವರಪ್ಪ ಶಾಸಕರಾದ ಮೇಲೆ ಅವರ ಅಭಿವೃದ್ಧಿ ಶೂನ್ಯ ಎಂದು ಮಾಜಿ ಶಾಸಕ ಕೆ.ಬಿ. ...

ಭದ್ರಾವತಿ: ಹೋರಾಟದ ಫಲವಾಗಿ ವಿಶ್ವಕ್ಕೆ ವ್ಯಾಪಿಸಿದ ಮಹಿಳಾ ದಿನಾಚರಣೆ: ದಿವ್ಯಶ್ರೀ

ಭದ್ರಾವತಿ: ಹೋರಾಟದ ಫಲವಾಗಿ ವಿಶ್ವಕ್ಕೆ ವ್ಯಾಪಿಸಿದ ಮಹಿಳಾ ದಿನಾಚರಣೆ: ದಿವ್ಯಶ್ರೀ

ಭದ್ರಾವತಿ: ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ಸಾಧಿಸಿದ ಫಲವಾಗಿ ಇಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸುವಂತಾಗಿದೆ ಎಂದು ಶಿವಮೊಗ್ಗ ಕಾರಾಗೃಹ ಅಧೀಕ್ಷಕರಾದ ದಿವ್ಯಶ್ರೀ ಹೇಳಿದರು. ಅವರು ಗುರುವಾರ ನ್ಯೂಟೌನ್ ಕರುಣಾ ಸೇವಾ ಕೇಂದ್ರವು ಸೇಂಟ್ ಚಾಲ್ಸ್ ಕಾನ್ವೆಂಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ...

ದೇಶಕ್ಕಾಗಿ ಪ್ರಾಣವನ್ನೇ ಮುಡುಪಾಗಿಡುವುದರಲ್ಲಿ ಆತ್ಮತೃಪ್ತಿಯಿದೆ: ಮಾಜಿ ಯೋಧನ ಅಪ್ರತಿಮ ದೇಶಭಕ್ತಿ

ದೇಶಕ್ಕಾಗಿ ಪ್ರಾಣವನ್ನೇ ಮುಡುಪಾಗಿಡುವುದರಲ್ಲಿ ಆತ್ಮತೃಪ್ತಿಯಿದೆ: ಮಾಜಿ ಯೋಧನ ಅಪ್ರತಿಮ ದೇಶಭಕ್ತಿ

ಶಿವಮೊಗ್ಗ: 21 ವರ್ಷಗಳ ಕಾಲ ಭಾರತದ ಸೇನೆಯಲ್ಲಿ ಕೆಲಸ ಮಾಡಿದ ಹೆಮ್ಮೆ ನನ್ನದು ಎಂದು ಬಿ.ಎಸ್‍ಎಫ್ ಮಾಜಿ ಯೋಧ ಮಾಲತೇಶ್ ಹೇಳಿದರು. ಅವರು ಇಂದು ಬೆಳಿಗ್ಗೆ ಚಂದನವನದಲ್ಲಿ ಪರಿಸರ ಪ್ರೇಮಿಗಳು ಆಯೋಜಿಸಿದ್ದ ಹುಟ್ಟುಹಬ್ಬ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ...

Page 703 of 708 1 … 702 703 704 … 708
  • Trending
  • Latest
error: Content is protected by Kalpa News!!