Friday, July 31, 2026
Advertisement
ADVERTISEMENT

Tag: Malnad News

ಕಾಗೋಡು ತಿಮ್ಮಪ್ಪ ನಿವಾಸಕ್ಕೆ ಗೀತಾ ಶಿವರಾಜಕುಮಾರ್ ಭೇಟಿ

ಕಾಗೋಡು ತಿಮ್ಮಪ್ಪ ನಿವಾಸಕ್ಕೆ ಗೀತಾ ಶಿವರಾಜಕುಮಾರ್ ಭೇಟಿ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #Geetha Shivarajkumar ಭಾನುವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ...

ಸಿಗಂಧೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ಗೀತಾ ಶಿವರಾಜಕುಮಾರ್

ಸಿಗಂಧೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ಗೀತಾ ಶಿವರಾಜಕುಮಾರ್

ಕಲ್ಪ ಮೀಡಿಯಾ ಹೌಸ್  |  ಸಾಗರ  | ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ #Sigandhooru Choudeshwari Temple ಭಾನುವಾರ ಲೋಕಸಭಾ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #Geetha Shivarajkumar ಅವರು ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿ ಬಿ.ಫಾರಂಗೆ ವಿಶೇಷ ...

ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂಜುಂಡಪ್ಪ ಮನೆಗೆ ಗೀತಾ ಶಿವರಾಜಕುಮಾರ್ ಭೇಟಿ

ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂಜುಂಡಪ್ಪ ಮನೆಗೆ ಗೀತಾ ಶಿವರಾಜಕುಮಾರ್ ಭೇಟಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇತ್ತೀಚೆಗೆ ಶಿವಮೊಗ್ಗ-ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ ಬಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂಜುಂಡಪ್ಪ ಅವರ ನಿವಾಸಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #Geetha Shivarajkumar ಭೇಟಿ ನೀಡಿ ಸಾಂತ್ವಾನ ಹೇಳಿದರು. ತಾಲ್ಲೂಕಿನ ಹರಮಘಟ್ಟ ...

ಶಿವಮೊಗ್ಗ | ವಿದೇಶದಲ್ಲೂ ಖ್ಯಾತಿಗಳಿಸಿದ್ದ ಹೋಳಿಗೆ ಗೌರಮ್ಮ ವಿಧಿವಶ

ಶಿವಮೊಗ್ಗ | ವಿದೇಶದಲ್ಲೂ ಖ್ಯಾತಿಗಳಿಸಿದ್ದ ಹೋಳಿಗೆ ಗೌರಮ್ಮ ವಿಧಿವಶ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ದೇಶ-ವಿದೇಶಗಳಿಗೂ ಹೋಳಿಗೆ, ಮಲೆನಾಡಿನ ತಿಂಡಿ ತಿನಿಸು ಕಳುಹಿಸುತ್ತಿದ್ದ ಪ್ರಖ್ಯಾತ ಹೋಳಿಗೆ ಗೌರಮ್ಮ(88) #HoligeGouramma ವಿಧಿವಶರಾಗಿದ್ದಾರೆ. ನಗರದ ದೊಡ್ಡ ಬ್ರಾಹ್ಮಣರ ಬೀದಿ ನಿವಾಸಿ ಹಾಗೂ ಹೋಳಿಗೆ #Holige ಮಾಡುವುದರಲ್ಲಿ ನಿಷ್ಣಾತರಾಗಿದ್ದ ಗೌರಮ್ಮ ಅವರು ಕಳೆದ ...

ರಿಪ್ಪನ್’ಪೇಟೆ | ಡಿವೈಡರ್’ಗೆ ಕಾರು ಡಿಕ್ಕಿ | ಓರ್ವನಿಗೆ ಗಾಯ | ಸೂಚನಾ ಫಲಕವಿಲ್ಲದ್ದೇ ಕಾರಣ?

ರಿಪ್ಪನ್’ಪೇಟೆ | ಡಿವೈಡರ್’ಗೆ ಕಾರು ಡಿಕ್ಕಿ | ಓರ್ವನಿಗೆ ಗಾಯ | ಸೂಚನಾ ಫಲಕವಿಲ್ಲದ್ದೇ ಕಾರಣ?

ಕಲ್ಪ ಮೀಡಿಯಾ ಹೌಸ್  |  ರಿಪ್ಪನ್'ಪೇಟೆ  | ಇಲ್ಲಿನ ಸಾಗರ #Sagar ರಸ್ತೆಯ ಎಪಿಎಂಸಿ ಮುಂಭಾಗದಲ್ಲಿ ಸಮರ್ಪಕವಾದ ಸೂಚನ ಫಲಕವಿಲ್ಲದ ಕಾರಣ ಡಿವೈಡರ್'ಗೆ ಕಾರು ಡಿಕ್ಕಿಯಾಗಿ ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಟಾಟಾ ಇಂಡಿಕಾ ಕಾರಿನಲ್ಲಿ ಇಬ್ಬರು ...

ಇದು ಪವಾಡವೇ? ಹೊಸಗುಂದ ದೇವಾಲಯ ಪರಿಸರದಲ್ಲಿ ಮಾತ್ರ ಮಳೆಯ ಆರ್ಭಟ

ಇದು ಪವಾಡವೇ? ಹೊಸಗುಂದ ದೇವಾಲಯ ಪರಿಸರದಲ್ಲಿ ಮಾತ್ರ ಮಳೆಯ ಆರ್ಭಟ

ಕಲ್ಪ ಮೀಡಿಯಾ ಹೌಸ್  |  ಆನಂದಪುರಂ  | ಜಿಲ್ಲಾ ಕೇಂದ್ರ ಶಿವಮೊಗ್ಗ #Shivamogga ಸೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದು ಉತ್ತಮ ಮಳೆಯಾಗಿದ್ದು, ಹೊಸಗುಂದ #Shivamogga ಉಮಾಮಹೇಶ್ವರ ದೇವಾಲಯದ ಪರಿಸರದಲ್ಲಿ ಮಾತ್ರ ವರುಣ ಪವಾಡವನ್ನೇ ಸೃಷ್ಠಿಸಿದ್ದಾನೆ ಎಂಬ ವಾತಾವರಣ ಇಂದು ಸಂಜೆ ...

ಸೊರಬ: ಸಿಡಿಲು ಬಡಿದು ಮಹಿಳೆ ಸಾವು

ಶಿವಮೊಗ್ಗ: ಸಿಡಿಲು ಬಡಿದು ಎರಡು ಹಸು ಸಾವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ತಾಲೂಕು ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಾಪುರದಲ್ಲಿ ಸಿಡಿಲು ಬಡಿದು ಎರಡು ದನಗಳು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ನಾಗೇಶ್‌ ಎಂಬುವವರು ತಮ್ಮ ಮನೆ ಪಕ್ಕದ ಹುಣಸೆ ಮರದ ಕೆಳಗೆ ದನಗಳನ್ನು ಕಟ್ಟಿದ್ದರು. ...

ಕಾದ ಕಾವಲಿಯಂತಿದ್ದ ಶಿವಮೊಗ್ಗ ನಗರಕ್ಕೆ ತಂಪೆರೆದ ಮಳೆರಾಯ

ಕಾದ ಕಾವಲಿಯಂತಿದ್ದ ಶಿವಮೊಗ್ಗ ನಗರಕ್ಕೆ ತಂಪೆರೆದ ಮಳೆರಾಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬಿಸಿಲಿನ ಬೇಗೆಯಲ್ಲಿ ಬೆಂದ ಶಿವಮೊಗ್ಗ ನಗರಕ್ಕೆ ಮಳೆರಾಯ ಇಂದು ತಂಪೆರೆದಿದ್ದಾನೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗದಲ್ಲಿ ಮಳೆಯ ಸಿಂಚನವಾಗಿದ್ದು, ಬಿಸಿಲಿನಿಂದ ಕಾದ ಕೆಂಡದಂತಿದ್ದ ಮಲೆನಾಡು ತಂಪಾಗಿದೆ. ಈ ಬಾರಿ ಉತ್ತರ ಒಳನಾಡು ಜಿಲ್ಲೆಗಳಂತೆ ಮಲೆನಾಡು ...

ನಾನು ಬಿಜೆಪಿಯಿಂದ ಸ್ಪರ್ಧಿಸಿಲ್ಲ, ಗುರುತು ಕಮಲವಲ್ಲ, ನನ್ನ ಚಿನ್ಹೆ ಏ.22ರಂದು ತಿಳಿಯಲಿದೆ: ಈಶ್ವರಪ್ಪ ಸ್ಪಷ್ಟನೆ

ನಾನು ಬಿಜೆಪಿಯಿಂದ ಸ್ಪರ್ಧಿಸಿಲ್ಲ, ಗುರುತು ಕಮಲವಲ್ಲ, ನನ್ನ ಚಿನ್ಹೆ ಏ.22ರಂದು ತಿಳಿಯಲಿದೆ: ಈಶ್ವರಪ್ಪ ಸ್ಪಷ್ಟನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಸ್ಪರ್ಧೆ ಮಾಡುತ್ತಿದ್ದು, ಅವರ ಚಿನ್ಹೆ ಬಿಜೆಪಿಯದ್ದೇ ಎಂದು ಬಹಳಷ್ಟು ಮಂದಿ ತಿಳಿದಿದ್ದಾರೆ. ಆದರೆ, ಅದು ನನ್ನದಲ್ಲ. ನನ್ನ ಚಿನ್ಹೆ ಏಪ್ರಿಲ್ 22ರಂದು ತಿಳಿದುಬರಲಿದೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್. ...

ಕಾಶಿಪುರದಲ್ಲಿ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ ಭರ್ಜರಿ ಪ್ರಚಾರ

ಕಾಶಿಪುರದಲ್ಲಿ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ ಭರ್ಜರಿ ಪ್ರಚಾರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಶಿಪುರ ಬಡಾವಣೆ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ #B Y Raghavendra ಹಾಗೂ ಶಾಸಕ ಚನ್ನಬಸಪ್ಪ #MLA Channabasappa ಜಂಟಿಯಾಗಿ ಭರ್ಜರಿ ಪ್ರಚಾರ ನಡೆಸಿದರು. ಕಾಶಿಪುರ ಬಡಾವಣೆಯ ...

Page 76 of 706 1 75 76 77 706
  • Trending
  • Latest
error: Content is protected by Kalpa News!!