Sunday, September 6, 2026
Advertisement
ADVERTISEMENT

Tag: MalnadNews

ಮಧುರೈನ ನಾರಾಯಣ್ಣನ್ ಕೃಷ್ಣನ್ ಅವರಿಗೆ ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ರಾಷ್ಟ್ರೀಯ ಪುರಸ್ಕಾರ

ಮಧುರೈನ ನಾರಾಯಣ್ಣನ್ ಕೃಷ್ಣನ್ ಅವರಿಗೆ ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ರಾಷ್ಟ್ರೀಯ ಪುರಸ್ಕಾರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಧಕರಿಗೆ "ಶ್ರೀದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ" ಕಾರ್ಯಕ್ರಮವನ್ನು ಅ.12ರಂದು ಬೆಳಿಗ್ಗೆ 10ಕ್ಕೆ ಗೆಜ್ಜೇನಹಳ್ಳಿ ಮಾರ್ಗದ ಮಾಧ್ಯ ಇರುವ ...

ಶಿವಮೊಗ್ಗ | ಬನ್ನಿ ಮುಡಿಯುವ ಕಾರ್ಯಕ್ರಮ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗದಿರಲಿ

ಶಿವಮೊಗ್ಗ | ಬನ್ನಿ ಮುಡಿಯುವ ಕಾರ್ಯಕ್ರಮ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗದಿರಲಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಾಡಹಬ್ಬ ದಸರಾದಲ್ಲಿ #Dasara ಬನ್ನಿ ಮುಡಿಯುವ ಸಂದರ್ಭದಲ್ಲಿ ರಾಜಕಾರಣಿಗಳ ಶಕ್ತಿ ಪ್ರದರ್ಶನಕ್ಕೆ ಕಡಿವಾಣ ಹಾಕಬೇಕು ಎಂದು ಸಾಮಾನ್ಯ ನಾಗರೀಕರ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ನಾಡಹಬ್ಬ ದಸರಾವು ಅತ್ಯಂತ ವಿಜೃಂಭಣೆಯಿAದ ನಡೆಯುತ್ತದೆ. ಬನ್ನಿ ...

ಶಿವಮೊಗ್ಗ ದಸರಾ | ನೋಡುಗರ ಕಣ್ಮನ ಸೆಳೆದ ಕಲಾ ದಸರಾ

ಶಿವಮೊಗ್ಗ ದಸರಾ | ನೋಡುಗರ ಕಣ್ಮನ ಸೆಳೆದ ಕಲಾ ದಸರಾ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಾಡ ಹಬ್ಬ ಶಿವಮೊಗ್ಗ ದಸರಾದ #Shivamogga Dasara ಆರನೇ ದಿನವಾದ ಇಂದು ನಗರದ ಶಿವಪ್ಪ ನಾಯಕ ಆರಮನೆಯಲ್ಲಿ ಆಯೋಜಿಸಿದ್ದ ಕಲಾ ದಸರಾ ನೋಡುಗರ ಕಣ್ಮನ ಸೆಳೆಯಿತು. ಕಲಾದಸರಾ #KalaDasara ಭಾಗವಾಗಿ ಚಿತ್ರ ಕಲಾ ...

ರಾಜ್ಯದಲ್ಲೇ ಇತಿಹಾಸ ಬರೆದ ಶಿವಮೊಗ್ಗ ಪಾಲಿಕೆ | ಪೌರ ಕಾರ್ಮಿಕರ ದಸರಾ ಆಚರಿಸಿ ಮಾದರಿ

ರಾಜ್ಯದಲ್ಲೇ ಇತಿಹಾಸ ಬರೆದ ಶಿವಮೊಗ್ಗ ಪಾಲಿಕೆ | ಪೌರ ಕಾರ್ಮಿಕರ ದಸರಾ ಆಚರಿಸಿ ಮಾದರಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ದಸರಾ #Shivamogga Dasara ಆಯೋಜನೆ ಮಾಡಲಾಗಿದೆ. ಇದು ಅತ್ಯಂತ ಸಂತೋಷದ ಸಂಗತಿ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ...

ಜೋಗ ಜಲಪಾತಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ | ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಜೋಗ ಜಲಪಾತಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ | ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಸಾಗರ ತಾಲೂಕಿನ ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ #Shri Sigandooru Chowdeshwari ಸನ್ನಿಧಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, #B S Yadiyurappa ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ...

ಶಿವಮೊಗ್ಗ ದಸರಾ | ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ | ವಿಜೇತರಿಗೆ ಶಾಸಕ ಚನ್ನಬಸಪ್ಪ ಪ್ರೋತ್ಸಾಹ

ಶಿವಮೊಗ್ಗ ದಸರಾ | ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ | ವಿಜೇತರಿಗೆ ಶಾಸಕ ಚನ್ನಬಸಪ್ಪ ಪ್ರೋತ್ಸಾಹ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ದಸರಾ ಉತ್ಸವದ ಪ್ರಯುಕ್ತ #Shivamogga Dasara ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ "ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ' ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ #MLA Channabasappa ...

ಶಿವಮೊಗ್ಗ | ಜಿಲ್ಲಾ ಯೋಗಾಸನ ಸ್ಪರ್ಧೆ | ಸಾಂದೀಪಿನಿ ಶಾಲೆ ಅವಳಿ ಮಕ್ಕಳಿಬ್ಬರ ಅಮೋಘ ಸಾಧನೆ

ಶಿವಮೊಗ್ಗ | ಜಿಲ್ಲಾ ಯೋಗಾಸನ ಸ್ಪರ್ಧೆ | ಸಾಂದೀಪಿನಿ ಶಾಲೆ ಅವಳಿ ಮಕ್ಕಳಿಬ್ಬರ ಅಮೋಘ ಸಾಧನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇತ್ತೀಚೆಗೆ ಆಯೋಜಿಸಲಾಗಿದ್ದ 17 ವರ್ಷದೊಳಗಿನ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಯೋಗಾಸನ ಸ್ಪರ್ಧೆಯಲ್ಲಿ ಸಾಂದೀಪಿನಿ ಆಂಗ್ಲ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಸಾಂದೀಪನಿ ಆಂಗ್ಲ ಶಾಲೆಯ 8ನೇ ತರಗತಿ ಓದುತ್ತಿರುವ ...

ಬದುಕಿನ ಅಭ್ಯುದಯಕ್ಕೆ ಪ್ರೇರಣೆ ನೀಡುವ ವೇದಿಕೆಗಳತ್ತ ಚಿತ್ತ ಹರಿಸಿ: ಡಾ.ವಿ.ಎಲ್.ಎಸ್. ಕುಮಾರ್

ಬದುಕಿನ ಅಭ್ಯುದಯಕ್ಕೆ ಪ್ರೇರಣೆ ನೀಡುವ ವೇದಿಕೆಗಳತ್ತ ಚಿತ್ತ ಹರಿಸಿ: ಡಾ.ವಿ.ಎಲ್.ಎಸ್. ಕುಮಾರ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬದುಕಿನ ಯಶಸ್ಸಿನ ಅಭ್ಯುದಯಕ್ಕೆ ನಾಗರಿಕ‌ ಕೌಶಲ್ಯತೆ ಎಂಬುದು ಅತ್ಯಗತ್ಯ ಎಂದು ಪ್ರಕೃತಿ ವಿಕೋಪ ಅಧ್ಯಯನ ತಜ್ಞ ಡಾ.ವಿ.ಎಲ್.ಎಸ್ ಕುಮಾರ್ ಹೇಳಿದರು. ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಸೋಮವಾರ ...

ಗುಂಡಿನ ದಾಳಿ | ಮಲಗಿದ್ದಲ್ಲೇ 7 ಕಾರ್ಮಿಕರ ಭೀಕರ ಹತ್ಯೆ | ಘಟನೆ ನಡೆದಿದ್ದೆಲ್ಲಿ?

ರೌಡಿ ಶೀಟರ್ ಹಬೀಬುಲ್ಲಾ ಕಾಲಿಗೆ ಪೊಲೀಸ್ ಗುಂಡೇಟು | ಘಟನೆ ನಡೆದಿದ್ದು ಹೇಗೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ರೌಡಿ ಶೀಟರ್ ಹಬೀಬುಲ್ಲಾ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಆತನ ಮೇಲೆ ಗುಂಡು ಹಾರಿಸಿರುವ ಘಟನೆ ಬೈಪಾಸ್ ರಸ್ತೆ ಸಮೀಪದ ಗರುಡ ಲೇಔಟ್'ನಲ್ಲಿ ...

ಶಿವಮೊಗ್ಗ | ಪ್ರಥಮ ಬಾರಿಗೆ ಗಮಕ ದಸರಾ| ಅ.6ರಂದು ವಿಚಾರಗೋಷ್ಠಿ, ರಾಜ್ಯಮಟ್ಟದ ಸ್ಪರ್ಧೆ

ಶಿವಮೊಗ್ಗ | ಪ್ರಥಮ ಬಾರಿಗೆ ಗಮಕ ದಸರಾ| ಅ.6ರಂದು ವಿಚಾರಗೋಷ್ಠಿ, ರಾಜ್ಯಮಟ್ಟದ ಸ್ಪರ್ಧೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಹಾನಗರ ಪಾಲಿಕೆಯಿಂದ ಆಚರಿಸಲಾಗುತ್ತಿರುವ ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾದಲ್ಲಿ #Shivamogga Dasara ಪ್ರಥಮ ಬಾರಿಗೆ ಗಮಕ ದಸರಾವನ್ನು ಕರ್ನಾಟಕ ಗಮಕ ಕಲಾ ಪರಿಷತ್ ಶಿವಮೊಗ್ಗ ಇದರ ಸಹಕಾರದೊಂದಿಗೆ ಅ.6ರ ಬೆಳಿಗ್ಗೆ 10ರಿಂದ ...

Page 246 of 489 1 245 246 247 489
  • Trending
  • Latest
error: Content is protected by Kalpa News!!