Sunday, September 6, 2026
Advertisement
ADVERTISEMENT

Tag: MalnadNews

ಆರ್‌ಸಿಬಿ ರಚನೆ ಹಿನ್ನೆಲೆ ಅ.7ರಂದು ಪೂರ್ವಭಾವಿ ಸಭೆ: ರಾಷ್ಟ್ರಭಕ್ತ ಬಳಗ ಸಂಚಾಲಕ ಈಶ್ವರಪ್ಪ

ಆರ್‌ಸಿಬಿ ರಚನೆ ಹಿನ್ನೆಲೆ ಅ.7ರಂದು ಪೂರ್ವಭಾವಿ ಸಭೆ: ರಾಷ್ಟ್ರಭಕ್ತ ಬಳಗ ಸಂಚಾಲಕ ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮತ್ತೆ ಬ್ರಿಗೇಡ್ ಚರ್ಚೆ ಆರಂಭವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ #RCB (ರಾಯಣ್ಣ ಚನ್ನಮ್ಮ ಬ್ರಿಗೇಡ್) ರಚನೆ ಮಾಡಲು ಅ.7ರಂದು ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿಯ ಸ್ವಾತಿ ಹೋಟೆಲ್‍ನಲ್ಲಿ ...

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅನವರತ ಕಲಿಕೆಗೆ ವಿಪುಲ ಅವಕಾಶ ಡಾ. ರಂಗಸ್ವಾಮಿ ಅಭಿಮತ

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅನವರತ ಕಲಿಕೆಗೆ ವಿಪುಲ ಅವಕಾಶ ಡಾ. ರಂಗಸ್ವಾಮಿ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶವು ಸರ್ವತೋಮುಖ ಸಾರ್ವಕಾಲಿಕ ಅಭಿವೃದ್ಧಿಯನ್ನು ಹೊಂದಲು ಯುವ ಸಮೂಹವು ತನ್ನದೇ ಆದ ಅಸಾಧಾರಣ ಕೊಡುಗೆಗಳನ್ನು ನೀಡುವುದು ಅತ್ಯವಶ್ಯಕವಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಬಿ. ...

ಹದಿಹರಿಯದ ಚಂಚಲ ಮನಸ್ಸನ್ನು ದಾಟಿ ಓದುವ ಕಡೆ ಗಮನಹರಿಸಿ: ನಟಿ ಉಮಾಶ್ರೀ ಕಿವಿಮಾತು

ಹದಿಹರಿಯದ ಚಂಚಲ ಮನಸ್ಸನ್ನು ದಾಟಿ ಓದುವ ಕಡೆ ಗಮನಹರಿಸಿ: ನಟಿ ಉಮಾಶ್ರೀ ಕಿವಿಮಾತು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಹದಿ ಹರೆಯದ ಮಕ್ಕಳ ಮನಸ್ಸು ಮೊಗ್ಗು ಇದ್ದಂತೆ, ಹೂವಂತೆ ಅರಳಿ ಕಂಪು ಸೂಸಿ ಎಂದು ಖ್ಯಾತ ರಂಗ ಕಲಾವಿದೆ, ಸಿನಿಮಾ ನಟಿ, ವಿಧಾನ ಪರಿಷತ್ ಸದ್ಯಸೆ ಉಮಾಶ್ರೀ #Umashri ಹೇಳಿದರು. ಅವರು ದಸರಾ ...

ಮೇ 29ರಂದು ನಿರಂತರ 13 ಗಂಟೆಗಳ ಯುವ ಸಂಗೀತೋತ್ಸವ

ಸಂಗೀತ ಯಾವುದೇ ಜಾತಿಯ ಸ್ವತ್ತಲ್ಲ ಸಾಧನೆ ಬಹಳ ಮುಖ್ಯ: ನಟರಾಜ್ ಭಾಗವತ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಭಾರತೀಯ ಸಮಾಜದಲ್ಲಿ ಕಲೆ ಮತ್ತು ಸಾಹಿತ್ಯ ದೇಶದ ಅವಿಭಾಜ್ಯ ಅಂಗವಾಗಿದ್ದು ಅನಾಧಿಕಾಲದಿಂದ ಒಂದು ಸೂಕ್ತ ವ್ಯವಸ್ಥೆಯಲ್ಲಿ ಗುರು ಮುಖೇನ ಕಲಿಯುವುದು ಈ ದೇಶದ ಪರಂಪರೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ನಟರಾಜ್ ...

ಅ.17ರಂದು ವಾಲ್ಮೀಕಿ ಜಯಂತಿ | ಸಕಲ ಸಿದ್ದತೆಗೆ ಡಿಸಿ ಗುರುದತ್ತ ಹೆಗಡೆ ಸೂಚನೆ

ಅ.17ರಂದು ವಾಲ್ಮೀಕಿ ಜಯಂತಿ | ಸಕಲ ಸಿದ್ದತೆಗೆ ಡಿಸಿ ಗುರುದತ್ತ ಹೆಗಡೆ ಸೂಚನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅ.17 ರ ಬೆಳಿಗ್ಗೆ 11-00 ಕ್ಕೆ ಕುವೆಂಪು ರಂಗಮಂದಿರದಲ್ಲಿ ವಾಲ್ಮೀಕಿ ಜಯಂತಿ #Valmiki Jayanthi ಆಚರಣೆ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ #DC ...

ಶಿವಮೊಗ್ಗ ದಸರಾ | ಬನ್ನಿಮಂಟಪ ಕಾಮಗಾರಿಗೆ ಗುದ್ದಲಿ ಪೂಜೆ

ಶಿವಮೊಗ್ಗ ದಸರಾ | ಬನ್ನಿಮಂಟಪ ಕಾಮಗಾರಿಗೆ ಗುದ್ದಲಿ ಪೂಜೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನವರಾತ್ರಿ #Navaratri ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಅದ್ದೂರಿಯಾಗಿ ಜರುಗಲಿರುವ ವಿಜಯದಶಮಿಯ ಬನ್ನಿ ಮುಡಿಯುವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗೆ ಸಂಬಂಧಿಸಿದಂತೆ ಇಂದು ಬನ್ನಿಮಂಟಪದ ಕಾಮಗಾರಿಯ ಗುದ್ದಲಿ ಪೂಜೆ ...

ಶಿಕಾರಿಪುರ | ನಾಡಹಬ್ಬ ದಸರಾ ಪ್ರಯುಕ್ತ ನವರಾತ್ರಿ ಉತ್ಸವ – ಗೊಂಬೆ ಪೂಜೆ

ಶಿಕಾರಿಪುರ | ನಾಡಹಬ್ಬ ದಸರಾ ಪ್ರಯುಕ್ತ ನವರಾತ್ರಿ ಉತ್ಸವ – ಗೊಂಬೆ ಪೂಜೆ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆ ಮತ್ತು ಮೈತ್ರಿ ಮಾತೃ ಮಂಡಳಿ ವತಿಯಿಂದ ನವರಾತ್ರಿ ಉತ್ಸವ ಗೊಂಬೆ ಪೂಜೆಯನ್ನು ಮಾಡಲಾಯಿತು. Also read: ಕಾರ್ಕಳ | ...

ರವೀಂದ್ರನಗರ ಪ್ರಸನ್ನ ಗಣಪತಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವ

ರವೀಂದ್ರನಗರ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ 15 ದಿನ ಶರನ್ನವರಾತ್ರಿ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ #Shri Prasanna Ganapathi Temple ಅ.3ರಿಂದ 18ರವರೆಗೆ ಶರನ್ನವರಾತ್ರಿ #Sharannavarathri ಕಾರ್ಯಕ್ರಮ ಆಯೋಜಿಸಲಾಗಿದೆ  ಎಂದು ಶಂಕರ ನಾರಾಯಣ ಭಟ್ಟ ತಿಳಿಸಿದ್ದಾರೆ. ಶ್ರೀ ಪ್ರಸನ್ನ ಗಣಪತಿಯ ಅನುಗ್ರಹದಿಂದ ...

ಅಂತರ್ಜಲ ಬಳಕೆಗೆ ಕಡಿವಾಣ ಅಗತ್ಯ: ವಿಜ್ಞಾನಿ ಜಯಪ್ರಕಾಶ್ ಅಭಿಪ್ರಾಯ

ಅಂತರ್ಜಲ ಬಳಕೆಗೆ ಕಡಿವಾಣ ಅಗತ್ಯ: ವಿಜ್ಞಾನಿ ಜಯಪ್ರಕಾಶ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ವಿಶ್ವದಾದ್ಯಂತ ಜನಸಂಖ್ಯೆಯು ಹೆಚ್ಚಾಗುತ್ತಿದ್ದು ಅಂತರ್ಜಲ ಮೂಲಗಳ ಮೇಲೆ ವ್ಯಾಪಕವಾದ ಒತ್ತಡ ಸೃಷ್ಟಿಯಾಗುತ್ತಿದೆ ಎಂದು ಕೇಂದ್ರೀಯ ಅಂತರ್ಜಲ ಮಂಡಳಿಯ ನೈಋತ್ಯ ವಿಭಾಗದ  ನಿರ್ದೇಶಕ ಮತ್ತು ವಿಜ್ಞಾನಿ ಎಚ್ ಪಿ ಜಯಪ್ರಕಾಶ್ ಅಭಿಪ್ರಾಯಪಟ್ಟರು. ಭಾರತ ಸರ್ಕಾರದ ...

ಗಾಂಧೀಜಿಯವರ ಆದರ್ಶ, ಪರಿಕಲ್ಪನೆ ಸರ್ವರಿಗೂ ಮಾದರಿ: ಭಾರತಿ ಚಂದ್ರಶೇಖರ್ ಅಭಿಪ್ರಾಯ

ಗಾಂಧೀಜಿಯವರ ಆದರ್ಶ, ಪರಿಕಲ್ಪನೆ ಸರ್ವರಿಗೂ ಮಾದರಿ: ಭಾರತಿ ಚಂದ್ರಶೇಖರ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ದೇಶವು ಗಾಂಧೀಜಿಯವರ #Gandhiji ಆದರ್ಶ ಪರಿಕಲ್ಪನೆ, ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಮಾದರಿಯಾಗುತ್ತದೆ. ಸಮಾಜದ ಒಳಿತಿಗೂ ಇದು ಉತ್ತಮವಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಉಪಾಧ್ಯಕ್ಷೆ ಭಾರತೀ ಚಂದ್ರಶೇಖರ್ ...

Page 247 of 489 1 246 247 248 489
  • Trending
  • Latest
error: Content is protected by Kalpa News!!