ಕಾರುಣ್ಯ ಸಿಂಧು ರಾಯರ ಪರಮಗುರು ಶ್ರೀ ವಿಜಯೀಂದ್ರ ತೀರ್ಥರು
ತಮ್ಮ ಸಿದ್ಧಾಂತ ಮತ್ತು ಕೃತಿಗಳ ಮೂಲಕ ಜನರಿಗೆ ಆಧ್ಯಾತ್ಮದ ಬೆಳಕನ್ನು ತೋರಿದ ಶ್ರೀ ವಿಜಯೀಂದ್ರತೀರ್ಥರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮಗುರುಗಳು. ಜೂನ್ 30 ವಿಜಯೀಂದ್ರ ಆರಾಧನೆ ಹಿನ್ನೆಲೆಯಲ್ಲಿ ...
Read moreತಮ್ಮ ಸಿದ್ಧಾಂತ ಮತ್ತು ಕೃತಿಗಳ ಮೂಲಕ ಜನರಿಗೆ ಆಧ್ಯಾತ್ಮದ ಬೆಳಕನ್ನು ತೋರಿದ ಶ್ರೀ ವಿಜಯೀಂದ್ರತೀರ್ಥರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮಗುರುಗಳು. ಜೂನ್ 30 ವಿಜಯೀಂದ್ರ ಆರಾಧನೆ ಹಿನ್ನೆಲೆಯಲ್ಲಿ ...
Read moreಮಂತ್ರಾಲಯ: ಕಲಿಯುಗ ಕಾಮಧೇನು, ನಂಬಿದವರ ಪಾಲಿನ ಕಲ್ಪವೃಕ್ಷ ಎಂದೇ ಖ್ಯಾತರಾಗಿರುವ ಕರುಣೆಯ ಬೆಳಕು ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರವಾವಿದೆ. ನಂಬಿ ಬಂದ ಭಕುತರ ಪಾಲಿನ ಗುರುರಾಯರ ಪವಾಡಗಳು ...
Read moreಮುಗ್ದತೆಯ ಪ್ರತಿರೂಪ ಸರಳತೆಯ ಸಾಕಾರ ಮೂರ್ತಿ ಸದಾ ನಗುಮೊಗದ ಸಂತ ರಾಯರ ಕರುಣೆಯ ಕೂಸು ಮೂಲರಾಮನ ಮಮಕಾರದ ಮಗು ನಡೆದಾಡುವ ನಮ್ಮ ರಾಯರು ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು. ...
Read moreಶಿವಮೊಗ್ಗ: ಕಲಿಯುಗ ಕಾಮಧೇನು ಎಂದೇ ಭಕ್ತರಿಂದ ಪೂಜಿಸಲ್ಪಡುವ ಮಂತ್ರಾಲಯ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ವರ್ಧಂತಿ ಉತ್ಸವ ಇಂದು ದುರ್ಗಿಗುಡಿ ಮಠದಲ್ಲಿ ಅದ್ದೂರಿಯಾಗಿ ನಡೆಯಿತು. ರಾಯರ ವರ್ಧಂತಿ(ಜನ್ಮದಿನ) ...
Read moreಭುವನದ ಭಾಗ್ಯವೇ ಮೂರ್ತರೂಪಗೊಂಡಂತೆ ಭುವನಗಿರಿಯಲ್ಲಿ ಶ್ರೀವೇಂಕಟೇಶನ ವರಪ್ರಸಾದದಿಂದ, ವಾಯುದೇವರ ಸನ್ನಿಧಾನ ವಿಶೇಷದಿಂದ ಯುಕ್ತರಾಗಿ ವೇಂಕಟನಾಥಾಭಿಧಾನದಿಂದ, ಹಿಂದೆ ಪ್ರಹ್ಲಾದ, ಬಾಹ್ಲೀಕ, ವ್ಯಾಸತೀರ್ಥರಾಗಿ ಅವತರಿಸಿ, ವಿಷ್ಣು ಪಾರಮ್ಯವನ್ನು ಪ್ರತಿಷ್ಠಾಪಿಸಿದ ಶಂಖುಕರ್ಣರು ...
Read moreರಾಯಚೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ, ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮೂಲ ಬೃಂದಾವನದ ದರ್ಶನ ಪಡೆದರು. ಶ್ರೀಮಠಕ್ಕೆ ...
Read moreರಾಯಚೂರು: ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 347ನೆಯ ಆರಾಧನಾ ಮಹೋತ್ಸವವನ್ನು ಮಂತ್ರಾಲಯದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಇಂದು ...
Read more© 2025 Kalpa News - All Rights Reserved | Powered by Kalahamsa Infotech Pvt. ltd.
© 2025 Kalpa News - All Rights Reserved | Powered by Kalahamsa Infotech Pvt. ltd.