Saturday, May 2, 2026
Advertisement
ADVERTISEMENT

Tag: News_Kannada

ಚಿಕ್ಕಮಗಳೂರು | ಲಿಂಗದಹಳ್ಳಿಯಲ್ಲಿ ಮೂವರು ದನ ಕಳ್ಳರು ಅಂದರ್

ಚಿಕ್ಕಮಗಳೂರು | ಲಿಂಗದಹಳ್ಳಿಯಲ್ಲಿ ಮೂವರು ದನ ಕಳ್ಳರು ಅಂದರ್

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ದನ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಲಿಂಗದಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದನಕಳ್ಳತನದ ಆರೋಪಿಗಳನ್ನು ಪತ್ತೆ ಮಾಡಲು ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ತಂಡ ...

ಸಿಕ್ಕ ಸಿಕ್ಕ ಕೋಚಿಂಗ್ ಕ್ಲಾಸ್’ಗೆ ಸೇರುವ ಮುನ್ನ ಎಚ್ಚರ ! 24 ತರಬೇತಿ ಸಂಸ್ಥೆಗಳಿಗೆ ಬಿತ್ತು 77.60 ಲಕ್ಷ ದಂಡ

ಐಎಎಸ್, ಕೆಎಎಸ್ ಪರೀಕ್ಷೆಗೆ ತರಬೇತಿ ಬೇಕಾ? ಇಲ್ಲಿದೆ ಅವಕಾಶ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್ ಪರೀಕ್ಷೆಗೆ #KAS Exam ಆಕಾಂಕ್ಷಿಗಳಿಗಾಗಿ ಕರ್ನಾಟಕ ರಾಜ್ಯ ಮುಕ್ಯ ವಿಶ್ವ ವಿದ್ಯಾಲಯದ #KSOU ವತಿಯಿಂದ ...

ಬಳ್ಳಾರಿ | ಏಕಶಿಲಾ ಬೆಟ್ಟಕ್ಕೆ ರೋಪ್ ವೇ? ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದ್ದೇನು?

ಬಳ್ಳಾರಿ | ಏಕಶಿಲಾ ಬೆಟ್ಟಕ್ಕೆ ರೋಪ್ ವೇ? ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಬಳ್ಳಾರಿ  | ನಗರದ ಹೃದಯ ಭಾಗದಲ್ಲಿರುವ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ #Ropeway to Ekashila Hill ಮಾಡುವ ಸಂಬಂಧ ಕಾರ್ಯ ಸಾಧ್ಯತೆಯ ಕುರಿತು ಸ್ಥಳ ಪರಿಶೀಲನೆ ಮಾಡಲು ಮೇ.ರೈಟ್ಸ್ ಸಂಸ್ಥೆಯ ಪ್ರತಿನಿಧಿಗಳು ಬಳ್ಳಾರಿಯ ...

ಮಹಾತ್ಮಗಾಂಧಿ ನರೇಗಾ ಕೂಲಿ: ಎಪ್ರಿಲ್ 1ರಿಂದ 316 ರೂ.ಗೆ ಹೆಚ್ಚಳ

ಮಡಿಕೇರಿ | ನರೇಗಾ ಯೋಜನೆಯಲ್ಲಿ ದಿನ ಕೂಲಿ ಮೊತ್ತ ಹೆಚ್ಚಳ | ಎಷ್ಟು ಏರಿಕೆ?

ಕಲ್ಪ ಮೀಡಿಯಾ ಹೌಸ್  | ಮಡಿಕೇರಿ | ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ #NAREGA 2025 ಏಪ್ರಿಲ್ 01 ರಿಂದ ದಿನದ ಕೂಲಿ ಮೊತ್ತವನ್ನು ರೂ. 349 ರಿಂದ 370ಕ್ಕೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ...

ಈ ಯುವಕರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 5 ಸಾವಿರ ರೂ. ಶಿಷ್ಯ ವೇತನ | ಯಾರೆಲ್ಲಾ ಅರ್ಹರು?

ಈ ಯುವಕರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 5 ಸಾವಿರ ರೂ. ಶಿಷ್ಯ ವೇತನ | ಯಾರೆಲ್ಲಾ ಅರ್ಹರು?

ಕಲ್ಪ ಮೀಡಿಯಾ ಹೌಸ್  |  ಮಡಿಕೇರಿ  | ಕೇಂದ್ರ ಸರ್ಕಾರದ ಪಿಎಂ ಮಿನಿಸ್ಟರ್ಸ್, ಇಂಟರ್ನ್ಶಿಪ್ ಯೋಜನೆಯಡಿ #PM Internship Scheme ಯುವಕ, ಯುವತಿಯರಿಗೆ ಅವಕಾಶ ಒದಗಿಸುವ ಮೂಲಕ ನವೀನ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಈ ಮೂಲಕ 5 ವರ್ಷಗಳಲ್ಲಿ ಉನ್ನತಮಟ್ಟದ ...

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ಪ್ರಮುಖ ದೇಗುಲಗಳ ಪ್ರಸಾದ | ಪಡೆಯುವುದು ಹೇಗೆ?

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ಪ್ರಮುಖ ದೇಗುಲಗಳ ಪ್ರಸಾದ | ಪಡೆಯುವುದು ಹೇಗೆ?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ #State Religious Endowment Department ಪ್ರಮುಖ ದೇವಾಲಯಗಳ ಪ್ರಸಾದವನ್ನು #Temple Prasada ಇನ್ಮುಂದೆ ನೀವು ನಿಮ್ಮ ಮನೆಗೇ ಪಡೆಯಬಹುದು. ಹೌದು... ರಾಜ್ಯ ಸರ್ಕಾರ ಇಂತಹುದ್ದೊಂದು ಅನುಕೂಲವನ್ನು ಭಕ್ತರಿಗಾಗಿ ...

ನಗರದೆಲ್ಲೆಡೆ ಮನೆಮಾಡಿದ ಯುಗಾದಿ ಸಂಭ್ರಮ: ಖರೀದಿ ಭರಾಟೆಯಲ್ಲಿ ಜನತೆ

ಶಿವಮೊಗ್ಗ | ಯುಗಾದಿ ಹಬ್ಬದ ಖರೀದಿ ಜೋರು | ಹೇಗಿದೆ ಹೂವು, ಹಣ್ಣು, ಅಗತ್ಯ ವಸ್ತುಗಳ ಬೆಲೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಎಲ್ಲೆಡೆ ಯುಗಾದಿ #Ugadi ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬದ ಪ್ರಯುಕ್ತ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿ ಸಾಗಿತ್ತು. ಬೆಲೆ ಏರಿಕೆಯಾಗಿದ್ದರೂ ವಸ್ತುಗಳನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದರು. ನಗರದ ...

ಭಾರತದ ರೈಲುಗಳ ಮೇಲೆ ದಾಳಿಗೆ ಸ್ಲೀಪರ್ ಸೆಲ್’ಗಳಿಗೆ ಉಗ್ರ ಫರ್ಹತುಲ್ಲಾ ಸೂಚನೆ!

ಮಾಹಿತಿ! ಮೀರಜ್-ಕ್ಯಾಸಲ್ ರಾಕ್-ಮಿರಜ್ ರೈಲುಗಳ ಪ್ರಯಾಣಿಕರಿಗೆ ಮಹತ್ವದ ಮಾಹಿತಿ

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  | ಹುಬ್ಬಳ್ಳಿ ರೈಲ್ವೆ #Hubli Railway ವಿಭಾಗದ ಕ್ಯಾಸಲ್ ರಾಕ್-ಲೋಂಡಾ ಮಾರ್ಗದಲ್ಲಿ ರೈಲ್ವೆ ವಿದ್ಯುದ್ದೀಕರಣ ಮತ್ತು ಇತರೆ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿರುವುದರಿಂದ, ಮಿರಜ್-ಕ್ಯಾಸಲ್ ರಾಕ್-ಮಿರಜ್ ನಡುವಿನ ನಿತ್ಯದ ಕಾಯ್ದಿರಿಸದ ಎಕ್ಸ್ ಪ್ರೆಸ್ (ರೈಲು ಸಂಖ್ಯೆ ...

ಸಮಾನತೆ ಸಾರುವುದೇ ಹಿಂದೂ ಸಂಸ್ಕøತಿಯ ವಿಶಿಷ್ಟತೆ | ಶಾಸಕ ಚನ್ನಬಸಪ್ಪ

ಸಮಾನತೆ ಸಾರುವುದೇ ಹಿಂದೂ ಸಂಸ್ಕøತಿಯ ವಿಶಿಷ್ಟತೆ | ಶಾಸಕ ಚನ್ನಬಸಪ್ಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಮಾನತೆಯನ್ನು ಸಾರುವುದೇ ಹಿಂದೂ ಸಂಸ್ಕøತಿಯ ವಿಶಿಷ್ಟತೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಹೇಳಿದರು. ಅವರು ಇಂದು ಸರ್ಕಾರಿ ನೌಕರರ ಭವನದಲ್ಲಿ ತುಂಗಭದ್ರಾ ಸೇವಾ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲರ ಜೀವನದಲ್ಲಿ ...

Page 84 of 320 1 83 84 85 320
  • Trending
  • Latest
error: Content is protected by Kalpa News!!