ಭದ್ರಾವತಿ ನಗರಸಭೆ ಚುನಾವಣೆ: ಮಾಜಿ ಅಧ್ಯಕ್ಷ ಮೋಹನ್ ಸೇರಿ ನೂರಾರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರಸಭೆಯ ಚುನಾವಣೆಗೆ ವಿವಿಧ ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾದ್ದರಿಂದ ನೂರಾರು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಪ್ರಮುಖವಾಗಿ, ನಗರಸಭೆ ಮಾಜಿ ...
Read more