Monday, November 16, 2026
Advertisement
ADVERTISEMENT

Tag: PM Modi

ನಾನು ದೇಶವನ್ನು ಮುನ್ನಡೆಸುವ ಸಂಕಲ್ಪ ಮಾಡಿದ್ದೆ: ಪ್ರಧಾನಿ ಮೋದಿ

ನವದೆಹಲಿ: 2014ರಲ್ಲಿ ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನ ಸರ್ಕಾರವನ್ನು ರಚನೆ ಮಾಡುವ ಕನಸು ಕಂಡಿರಲಿಲ್ಲ. ಬದಲಾಗಿ ಆ ದಿನ ದೇಶವನ್ನು ಮುನ್ನಡೆಸುವ ಸಂಕಲ್ಪ ಮಾಡಿದ್ದೆ ಎಂದು ತಮ್ಮ ಮನದಾಳದ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. 72ನೆಯ ಸ್ವಾತಂತ್ರೋತ್ಸವದ ಅಂಗವಾಗಿ ಕೆಂಪು ...

ಸ್ವತಂತ್ರ ದಿನಾಚರಣೆ: ಕೆಂಪು ಕೋಟೆಯಿಂದ ನೇರಪ್ರಸಾರ ನೋಡಿ

ನವದೆಹಲಿ: ಇಂದು ದೇಶದೆಲ್ಲೆಡೆ 72ನೆಯ ಸ್ವತಂತ್ರ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ನವದೆಹಲಿಯಲ್ಲಿ ಸಂತಸ ಮನೆ ಮಾಡಿದೆ. ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನೇರಪ್ರಸಾರ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಪ್ಯಾರೇ ದೇಶವಾಸಿಗಳಿಗೆ ನಾಳೆ ಮೋದಿಯಿಂದ ಭರ್ಜರಿ ಕೊಡುಗೆ?

ನವದೆಹಲಿ: ನಾಳೆಯ ಸ್ವತಂತ್ರೊ್ಯೀತ್ಸವಕ್ಕೆ ಇಡಿಯ ದೇಶವೇ ಸಿದ್ದವಾಗುತ್ತಿದ್ದು, ತಮ್ಮ ಪ್ಯಾರೇ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಕೊಡುಗೆ ಘೋಷಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ನಾಳೆ ನಡೆಯಲಿರುವ ಸ್ವತಂತ್ರೊ್ಯೀತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಮೇಲೆ ತಮ್ಮ ಈ ಅವಧಿಯ ಕೊನೆಯ ...

ನನ್ನ ಸಿದ್ದಾಂತ, ಮೌಲ್ಯಗಳ ಬದಲಾವಣೆ ಸಾಧ್ಯವೇ ಇಲ್ಲ: ಮೋದಿ

ನವದೆಹಲಿ: ನನ್ನ ಮೂಲ ಸಿದ್ದಾಂತ ಹಾಗೂ ಮೌಲ್ಯಗಳು ಎಂದಿಗೂ ಬದಲಾಗಲು ಸಾಧ್ಯವಿಲ್ಲ ಹಾಗೂ ಯಾವುದೇ ರೀತಿಯ ಆಂತರಿಕ ಶಕ್ತಿಗಳ ಇದನ್ನು ಅಲುಗಾಡಿಸಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಯಾವುದೇ ರೀತಿಯ ...

15 ಲಕ್ಷದ ಹೈಟೆಕ್ ಭಿಕ್ಷುಕರಿಗೇನು ಗೊತ್ತು, ಮೋದಿಯ ಕರಾಮತ್ತು

ಜಾಗತಿಕ ಮಟ್ಟದಲ್ಲಿ ಮೂಲೆಗುಂಪಾಗಿದ್ದ ಭಾರತವಿಂದು ಅದೇ ಹಳೆಯ ಬಡ ಭಾರತವಾಗಿ ಉಳಿದಿಲ್ಲ. ನರೇಂದ್ರ ಮೋದಿ ಅನ್ನುವ ಆದರ್ಶ ನೇತಾರನ ಮುಂದಾಳತ್ವದಲ್ಲಿ ದೇಶ ಸರ್ವವಿಧದಲ್ಲಿಯೂ ಅಭಿವೃದ್ದಿ ಹೊಂದುತ್ತಿದೆ. ಅಧಿಕಾರ ವಹಿಸಿಕೊಂಡ ಕ್ಷಣದಿಂದ ವಿರಮಿಸದೇ ಅವಿರತವಾಗಿ ದುಡಿಯುತ್ತಿರುವ ಮೋದಿ ಸರಕಾರ ಪ್ರತಿಕ್ಷಣ ಜನತೆ, ಜನತೆ, ...

ಪತ್ರ ಬರೆದ ಬೆಳಗಾವಿ ರೈತನಿಗೆ ಮೋದಿ ನೀಡಿದ ಶಾಕ್ ಎಂತಹುದ್ದು ಗೊತ್ತಾ?

ಬೆಳಗಾವಿ: ನರೇಂದ್ರ ಮೋದಿ ಪ್ರಧಾನಿಯಾದ ನಂತದ ದೇಶವಾಸಿಗಳಲ್ಲಿ ಭದ್ರತೆ ಹಾಗೂ ನೆಮ್ಮದಿ ಭರವಸೆ ಮೂಡಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿದ್ದು, ಇದಕ್ಕೆ ಬೆಳಗಾವಿ ಜಿಲ್ಲೆಯ ರೈತನೊಬ್ಬನ ಘಟನೆ ಸಾಕ್ಷಿಯಾಗಿದೆ. ಸಹಾಯ ಕೇಳಿ ಪ್ರಧಾನಿಯವರಿಗೆ ಪತ್ರ ಬರೆದಿದ್ದ 25 ವರ್ಷದ ಯುವ ರೈತನಿಗೆ ...

ತಾಯಿ ಭಾರತಿಯ ಸೆರಗಿಗೇ ಕೈಹಾಕುವವರ ಓಡಿಸಿ, ಮತ್ತೆ ಮೋದಿ ಗೆಲ್ಲಿಸೋಣ

ಮನುಷ್ಯಕುಲಕ್ಕೆ ಹೊಸ ಚೈತನ್ಯ ಮತ್ತು ಸ್ಪೂರ್ತಿ ದೊರೆಯಲು ಕಾರಣವಾಗಿರತಕ್ಕ ಅನೇಕ ವಿಚಾರಗಳಲ್ಲಿ ಹಿಂದುತ್ವ ಅನ್ನುವುದೂ ಒಂದು. ಈ ಪದಕ್ಕಿರುವ ಅರ್ಥವ್ಯಾಪ್ತಿ, ಸಮುದಾಯಗಳು, ವಿಚಾರಗಳು, ಆದರ್ಶಗಳು, ಪದ್ದತಿಗಳು ಅದೆಷ್ಟು ವೈವಿಧ್ಯಮಯವಾಗಿವೆ, ಶ್ರೀಮಂತಿಕೆಯಿಂದ ಕೂಡಿವೆ, ಎಷ್ಟು ಸೂಕ್ಷ್ಮವಾಗಿವೆ ಮತ್ತು ಬಲಿಷ್ಟವಾಗಿವೆ ಎಂದರೆ ಹಿಂದುತ್ವದ ವ್ಯಾಖ್ಯಾನ, ...

ಕರುಣಾನಿಧಿ ಅಂತಿಮ ದರ್ಶನಕ್ಕೆ ನಾಳೆ ಚೆನ್ನೈಗೆ ಪ್ರಧಾನಿ ಮೋದಿ ಭೇಟಿ

ನವದೆಹಲಿ: ಇಂದು ಸಂಜೆ ಇಹಲೋಕ ತ್ಯಜಿಸಿದ ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ನಾಳೆ ಮುಂಜಾನೆ ಚೆನ್ನೈಗೆ ಭೇಟಿ ನೀಡಲಿದ್ದಾರೆ. PM @narendramodi will travel to Chennai ...

One Modi v/s All: ಬದಲಾಗಿ, ಭಾರತಕ್ಕಿದು ಪರ್ವ ಕಾಲ

Yes, One Modi v/s All ಮೂರು ಸಾಗರ ನೂರು ಮಂದಿರ ದೈವ ಸಾವಿರವಿದ್ದರೆ, ಸಿಂಧುವಿದ್ದರೆ, ಗಂಗೆಯಿದ್ದರೆ ಗಿರಿ ಹಿಮಾಲಯವಿದ್ದರೆ, ವೇದವಿದ್ದರೆ, ಶಾಸ್ತ್ರವಿದ್ದರೆ ಘನಪರಂಪರೆಯಿದ್ದರೆ ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?? ಹೌದು, ಮೇಲೆ ಹೇಳಿರುವಂತಹ ಈ ಮಾತುಗಳು ಅಕ್ಷರಷಃ ...

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ: ಚರ್ಚೆಗೆ ಯಾವ ಪಕ್ಷಕ್ಕೆ ಎಷ್ಟು ಸಮಯ ದೊರೆತಿದೆ ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್‌ಡಿಎ ಸರ್ಕಾರದ ವಿರುದ್ದ ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ನಾಳೆ ಮಂಡಿಸಲಿದ್ದು, ಎಲ್ಲ ಪಕ್ಷಗಳಿಗೆ ಮಾತನಾಡಲು ಸಮಯಾವಕಾಶವನ್ನು ನಿಗದಿಗೊಳಿಸಲಾಗಿದೆ. ಸಂಸತ್ ಕೆಳಮನೆಯಲ್ಲಿ ನಾಳೆ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದ್ದು, ಎಲ್ಲ ಪಕ್ಷಗಳಿಗೆ ಅಭಿಪ್ರಾಯ ...

Page 27 of 29 1 … 26 27 28 29
  • Trending
  • Latest
error: Content is protected by Kalpa News!!