ಸಹ್ಯಾದ್ರಿ ಉತ್ಸವದ ಕವಿಗೋಷ್ಠಿಯಲ್ಲಿ ಡಾ.ಸುಧೀಂದ್ರ ಕವಿತೆ ವಾಚನ
ಶಿವಮೊಗ್ಗ: ಮಲೆನಾಡಿನ ಸೊಬಗನ್ನು ರಾಜ್ಯಕ್ಕೆ ಸಾರುತ್ತಿರುವ ಸಹ್ಯಾದ್ರಿ ಉತ್ಸವ ಸಾಹಿತ್ಯಕ್ಕೂ ಸಹ ವೇದಿಕೆಯನ್ನು ಸೃಷ್ಠಿಸಿದ್ದು, ಇದರಲ್ಲಿ ನಡೆದ ಕವಿಗೋಷ್ಠಿಯಲ್ಲಿ ಭದ್ರಾವತಿ ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ, ಕಲ್ಪ ...
Read more