ಬಾಲ ಬಿಚ್ಚೀರಿ ಜೋಕೆ: ಭದ್ರಾವತಿಯಲ್ಲಿ ರೌಡಿಗಳ ಪೆರೇಡ್‌ನಲ್ಲಿ ಪೊಲೀಸ್ ಎಚ್ಚರಿಕೆ
ಭದ್ರಾವತಿ: ಲೋಕಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ರೌಡಿ ಶೀಟರ್’ಗಳ ಪೆರೇಡ್ ನಡೆಸಿರುವ ಪೊಲೀಸ್ ಇಲಾಖೆ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದೆ. ಡಿವೈಎಸ್‌ಪಿ ಓಂಕಾರನಾಯ್ಕ ನೇತೃತ್ವದಲ್ಲಿ ...
Read more