Monday, April 6, 2026
Advertisement
ADVERTISEMENT

Tag: Sagara

ಮಲೆನಾಡ ಮಡಿಲಲ್ಲಿ ಮತದಾನದ ಕೊನೆಯ ಕ್ಷಣದ ಸಮೀಕ್ಷೆ ಹೇಗಿತ್ತು ಗೊತ್ತಾ?

ಮಲೆನಾಡ ಮಡಿಲಲ್ಲಿ ಮತದಾನದ ಕೊನೆಯ ಕ್ಷಣದ ಸಮೀಕ್ಷೆ ಹೇಗಿತ್ತು ಗೊತ್ತಾ?

ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಸಮೀಕ್ಷೆ ನಡೆಸುವ ಮೂಲಕ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜಿಲ್ಲೆಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿತ್ತು. ಸುಮಾರು 20 ದಿನಗಳ ಕಾಲ ಶಿವಮೊಗ್ಗ ಕ್ಷೇತ್ರದಾದ್ಯಂತ ಸಂಚಾರ ನಡೆಸಿ, ...

ಮಲೆನಾಡ ಸಂಮೃದ್ಧ ಕಾಡನ್ನು ನುಣ್ಣಗೆ ಸವರಿ ರಸ್ತೆ ನಿರ್ಮಿಸುವುದನ್ನು ಅಭಿವೃದ್ಧಿ ಎನ್ನುತ್ತೀರಾ?

ಮಲೆನಾಡ ಸಂಮೃದ್ಧ ಕಾಡನ್ನು ನುಣ್ಣಗೆ ಸವರಿ ರಸ್ತೆ ನಿರ್ಮಿಸುವುದನ್ನು ಅಭಿವೃದ್ಧಿ ಎನ್ನುತ್ತೀರಾ?

ಮೊನ್ನೆ ಯಾವುದೋ ಕೆಲಸದ ನಿಮಿತ್ತ ಕಾರಿನಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ಹೊರಟೆ.. ಶಿವಮೊಗ್ಗ-ಸಾಗರ ಮಲೆನಾಡಿನ ಹೃದಯಕ್ಕೇ ಸಾಗುವ ಹಾದಿ!ಅದು ಎಂತಹ ಅರಸಿಕರನ್ನೂ ಸೆಳೆಯುವ ಪ್ರಕೃತಿಯ ಹಸಿರು ಸಾಲು.... ಪಚ್ಚೆ ಹಸಿರಿನ ಬತ್ತದ ಸಾಲು ಸಾಲು ಗದ್ದೆಗಳು, ಅದಾದ ನಂತರ ದಟ್ಟ ಅರಣ್ಯ, ಒತ್ತೊತ್ತಾಗಿ ...

ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಹರತಾಳು, ಮಾರುತಿಪುರ ಭಾಗದಲ್ಲಿ ಯಾರಿಗಿದೆ ಮತದಾರನ ಬೆಂಬಲ?

ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಹರತಾಳು, ಮಾರುತಿಪುರ ಭಾಗದಲ್ಲಿ ಯಾರಿಗಿದೆ ಮತದಾರನ ಬೆಂಬಲ?

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ...

ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಬಹಳಷ್ಟು ಕೊಡುಗೆ ನೀಡಿದೆ: ಮಧು ಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಬಹಳಷ್ಟು ಕೊಡುಗೆ ನೀಡಿದೆ: ಮಧು ಬಂಗಾರಪ್ಪ

ಹನುಮಂತಾಪುರ: ಜಿಲ್ಲೆಯ ಒಟ್ಟಾರೆ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ಬಹಳಷ್ಟು ಅನುದಾನ ನೀಡಿದೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು. ಹನುಮಂತಾಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ವೇಳೆ ರೈತರಿಗೆ ಪಂಪಸೆಟ್’ಗೆ ಉಚಿತ ವಿದ್ಯುತ್ ...

ಅನುದಾನಕ್ಕೆ ಯಾರ ಮನೆ ಬಾಗಿಲು ಕಾಯಬೇಡಿ, ನನ್ನನ್ನು ಆಯ್ಕೆ ಮಾಡಿ, ನಾನು ತರುತ್ತೇನೆ: ಮಧು ಭರವಸೆ

ಅನುದಾನಕ್ಕೆ ಯಾರ ಮನೆ ಬಾಗಿಲು ಕಾಯಬೇಡಿ, ನನ್ನನ್ನು ಆಯ್ಕೆ ಮಾಡಿ, ನಾನು ತರುತ್ತೇನೆ: ಮಧು ಭರವಸೆ

ಸಾಗರ: ನನ್ನನ್ನು ಒಮ್ಮೆ ಸಂಸತ್’ಗೆ ಆಯ್ಕೆ ಮಾಡಿ ಕಳುಹಿಸಿದರೆ ನೀವು ಅನುದಾನಕ್ಕಾಗಿ ಯಾರ ಮನೆಯ ಬಾಗಿಲನ್ನೂ ಕಾಯಬೇಕಿಲ್ಲ. ಬದಲಾಗಿ, ನಾನು ಅದನ್ನು ತರುತ್ತೇನೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಭರವಸೆ ನೀಡಿದರು. ಸಾಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ...

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಾಲೂಕಿನ ಸೂರನಗದ್ದೆ ನಿವಾಸಿಗಳಾದ ರಮೇಶ್(29), ಸಂದೀಪ್(22) ಎನ್ನಲಾಗಿದೆ. ನಗರದ ಅಣಲೇಕೊಪ್ಪದ ವಾಣಿಜ್ಯ ಕಚೇರಿ ಬಳಿ ಅನುಮಾನಾಸ್ಪದವಾಗಿ ಬೈಕ್’ನಲ್ಲಿ ಓಡಾಡುತ್ತಿದ್ದ ಇಬ್ಬರನ್ನು ...

ಬದಲಾವಣೆ ಬಯಸಿರುವ ಜನ ಮಧು ಬಂಗಾರಪ್ಪರನ್ನು ಗೆಲ್ಲಿಸಲಿದ್ದಾರೆ: ಬೇಳೂರು ವಿಶ್ವಾಸ

ಬದಲಾವಣೆ ಬಯಸಿರುವ ಜನ ಮಧು ಬಂಗಾರಪ್ಪರನ್ನು ಗೆಲ್ಲಿಸಲಿದ್ದಾರೆ: ಬೇಳೂರು ವಿಶ್ವಾಸ

ಸಾಗರ: ಜಿಲ್ಲೆಯಲ್ಲಿ ಬದಲಾವಣೆ ಬಯಸಿರುವ ಮತದಾರರು ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಆವಿನಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ...

ಸಾಗರ: ಆರು ತಿಂಗಳಲ್ಲಿ ನಾಲ್ಕೈದು ಐತಿಹಾಸಿಕ ಯೋಜನೆ ತಂದಿದ್ದೇನೆ: ರಾಘವೇಂದ್ರ

ಸಾಗರ: ಆರು ತಿಂಗಳಲ್ಲಿ ನಾಲ್ಕೈದು ಐತಿಹಾಸಿಕ ಯೋಜನೆ ತಂದಿದ್ದೇನೆ: ರಾಘವೇಂದ್ರ

ಸಾಗರ: ಕಳೆದ ಬಾರಿ ಸಂಸದನಾಗಿ ಕೇವಲ ಆರು ತಿಂಗಳ ಅವಧಿಯಲ್ಲಿ ನಾಲ್ಕೈದು ಐತಿಹಾಸಿಕ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಸಾಗರದಲ್ಲಿರುವ ಶೃಂಗೇರಿ ಶಂಕರ ಮಠದ ಶ್ರೀ ಶಾರದಾ ದೇವಿ ಸನ್ನಿಧಿಗೆ ತೆರಳಿ ರಾಘವೇಂದ್ರ ಪೂಜೆ ...

ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

ಸಾಗರ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇಂದು ಸಾಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ನಮ್ಮ ನಡೆ ಅಭಿವೃದ್ದಿ ಕಡೆ ಎಂಬ ಉವಾಚ ಹೊರಡಿಸಿದ್ದಾರೆ. ಇಂದು ಸಾಗರದ ರಾಘವೇಶ್ವರ ಸಭಾಭವನದಲ್ಲಿ ಸಾಗರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ...

Breaking: ಸಾಗರ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು

Breaking: ಸಾಗರ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು

ಸಾಗರ: ಇಲ್ಲಿನ ಐಗಿನಬೈಲು ಸಮೀಪದಲ್ಲಿ ಇಂದು ನಸುಕಿನಲ್ಲಿ ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರ ಸಾವನ್ನಪ್ಪಿರುವ ಘಟನೆ ನಡೆದಿದೆ. ಐಗಿನಬೈಲಿನ ಕಾಸ್ಪಾಡಿ ಬಳಿ ಘಟನೆ ನಡೆದಿದ್ದು, ಗ್ಯಾಸ್ ಲಾರಿ ಹಾಗೂ ಡಾಂಬರ್ ತುಂಬಿದ ಲಾರಿಗಳ ನಡುವೆ ಡಿಕ್ಕಿ ...

Page 41 of 43 1 40 41 42 43
  • Trending
  • Latest
error: Content is protected by Kalpa News!!