Thursday, July 16, 2026
Advertisement
ADVERTISEMENT

Tag: Shikaripura

ಶಿವಮೊಗ್ಗ-ಶಿಕಾರಿಪುರ ನಡುವೆ ಸರ್ಕಾರಿ ಬಸ್‌ಗೆ ಪರ್ಮಿಟ್ ನೀಡಿ

ಶಿಕಾರಿಪುರ: ಅವಸರವೇ ಅಪಘಾತಕ್ಕೆ ಕಾರಣ ಎಂಬ ನಿಯಮ ಸಾರಿಗೆ ಇಲಾಖೆಯದ್ದಾಗಿದ್ದರೆ, ಇದನ್ನು ಉಲ್ಲಂಘಿಸಿದರೆ ಎಲ್ಲಿ ಅಪಘಾತ ಸಂಭವಿಸುತ್ತದೆಯೋ ಎಂಬಂತೆ ಸಾರ್ವಜನಿಕರ ಹಿತಾಸಕ್ತಿ ಹಾಗೂ ಸೇವೆಗೆ ತೊಡಗಿರುವ ಅನೇಕ ಬಸ್ಸುಗಳಿವೆ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯು ಹೆಚ್ಚಾದಂತೆ ಇದಕ್ಕೆ ಹೊಂದಿಕೊಂಡು ಹೋಗುವ ಕೆಲಸ ಕೆಲವು ...

ಶಾಕಿಂಗ್: ಮನುಷ್ಯರು ಈ ನೀರನ್ನು ಕುಡಿಯಲು ಸಾಧ್ಯವೇ ನೋಡಿ

ಶಿಕಾರಿಪುರ: ಆರಂಭದಲ್ಲೇ ಹೇಳುತ್ತೇವೆ ನಿಜಕ್ಕೂ ಈ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗೆ ಅಲ್ಲಿನ ಎಲ್ಲರೂ ತಲೆತಗ್ಗಿಸಬೇಕಿದೆ. ಮೂಲಭೂತ ಅವಶ್ಯಕತೆಯಾಗಿರುವ ನೀರನ್ನು ಎಂತಹ ಸ್ಥಿತಿಯಲ್ಲಿ ಪೂರೈಸಲಾಗುತ್ತಿದೆ ನೋಡಿ: ಭೂಮಿಯ ಮೇಲೆ ಪ್ರತಿಯೊಂದು ಜೀವ ರಾಶಿಗಳಿಗೂ ಆಹಾರ, ಆರೋಗ್ಯ, ಗಾಳಿ, ಬೆಳಕು ಎಷ್ಟು ಅವಶ್ಯಕತೆಯೋ ಅಷ್ಟೇ ಅವಶ್ಯಕತೆಯಾಗಿ ...

ಶಿಕಾರಿಪುರ: ಸ್ನಾತಕೋತ್ತರ ಕೇಂದ್ರ ರದ್ದತಿಗೆ ವಿರೋಧ

ಶಿಕಾರಿಪುರ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರ ರದ್ದುಗೊಳಿಸಿರುವ ವಿಶ್ವವಿದ್ಯಾಲಯದ ಆದೇಶ ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಳೆದ ಏಳು ವರ್ಷಗಳ ಹಿಂದೆ ಪಟ್ಟಣದ ಪದವಿ ಕಾಲೇಜಿನಲ್ಲಿ ಆರಂಭಗೊಂಡಿದ್ದ ಕನ್ನಡ ಅಲ್ಲಮ ...

ಶಿಕಾರಿಪುರ: ರಕ್ತದಾನಕ್ಕೆ ಯುವಕರು ಕೈಜೋಡಿಸಬೇಕು

ಶಿಕಾರಿಪುರ: ರಕ್ತದಾನ ಶ್ರೇಷ್ಠ, ಅದನ್ನು ಸೃಷ್ಠಿಸಲು ಆಗುವುದಿಲ್ಲ ದಾನದ ಮೂಲಕ ಸಂಗ್ರಹಿಸುವ ಕೆಲಸಕ್ಕೆ ಎಲ್ಲ ಯುವಕರೂ ಕೈಜೋಡಿಸಬೇಕು ಎಂದು ಮುರುಘರಾಜೇಂದ್ರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಹೇಳಿದರು. ಜಗಜ್ಯೋತಿ ಬಸವೇಶ್ವರ ಯುವ ಬಳಗ, ಮುರುಘರಾಜೇಂದ್ರ ವಿರಕ್ತಮಠ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ಆಯೋಜಿಸಿದ್ದ ...

ಸದೃಢ ಆರೋಗ್ಯದಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ: ಬಿವೈಆರ್

ಶಿಕಾರಿಪುರ: ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಸದೃಢ ಆರೋಗ್ಯದಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾದ್ಯವಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರೂ ದುಶ್ಚಟಗಳನ್ನು ತ್ಯಜಿಸಿ ಸಮಾಜದ ಜತೆಗೆ ಕುಟುಂಬದ ಆರೋಗ್ಯವನ್ನು ಕಾಪಾಡಬೇಕಾಗಿದೆ ಎಂದು ಮಾಜಿ ಶಾಸಕ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು. ದಿಂಡದಹಳ್ಳಿ ಗ್ರಾಮದ ಹಿರೇಮಠದಲ್ಲಿ ...

ಶಿಕಾರಿಪುರ; ಪೊಲೀಸರಿಂದ ಕಿರುಕುಳ ಆರೋಪ: ಭಾರೀ ಪ್ರತಿಭಟನೆ

ಶಿಕಾರಿಪುರ: ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವನೋರ್ವ ಅತ್ಮಹತ್ಯೆ ಮಾಡಿಕೊಂಡಿದ್ದಾನೆ, ಸಂಬಂಧಿಸಿದ ಪೊಲೀಸರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿ, ಹಿತ್ತಲ ಗ್ರಾಮ ಸಂಪೂರ್ಣ ಬಂದ್ ಮಾಡಿದ್ದರು. ಗ್ರಾಮದ ಸುಧಾಕರ(24) ಎಂಬ ಯುವಕ ಕಳೆದ 31ರಂದು ವಿಷ ...

Page 47 of 47 1 46 47
  • Trending
  • Latest
error: Content is protected by Kalpa News!!