Friday, October 9, 2026
Advertisement
ADVERTISEMENT

Tag: Shivamogga

shivamogga lion safari 4 newborn lion death mystery

ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ದುರಂತ: ನಾಲ್ಕು ನವಜಾತ ಸಿಂಹದ ಮರಿಗಳು ಸಾವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ (Shivamogga) ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದಲ್ಲಿ (Lion Safari) ನಾಲ್ಕು ನವಜಾತ ಸಿಂಹದ ಮರಿಗಳು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುಜರಾತ್ ರಾಜ್ಯದಿಂದ ತ್ಯಾವರೆಕೊಪ್ಪಕ್ಕೆ ಕರೆತರಲಾಗಿದ್ದ ಹೆಣ್ಣು ಸಿಂಹವೊಂದು ...

basavanna human values prashant kubasad

ಬಸವಣ್ಣನವರು ಮಾನವೀಯ ಮೌಲ್ಯಗಳ ಹರಿಕಾರರು: ಶರಣ ಪ್ರಶಾಂತ ಕುಬಸದ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ (ಶಿವಮೊಗ್ಗ)  | ಬಸವಣ್ಣನವರು (Basavanna) ಸಮಾಜದಲ್ಲಿ ಸಮಾನತೆ, ಕಾಯಕ, ದಾಸೋಹ, ಕರುಣೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತಿದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ ಎಂದು ಶರಣ ಪ್ರಶಾಂತ ಕುಬಸದ ಹೇಳಿದರು. ಶಿರಾಳಕೊಪ್ಪದ ಬಸವೇಶ್ವರ ದೇವಸ್ಥಾನದ ...

bjp deendayal upadhyaya birth anniversary

ಬಿಜೆಪಿ ಕಾರ್ಯಾಲಯದಲ್ಲಿ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಆಚರಣೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ (BJP) ಕಾರ್ಯಾಲಯದಲ್ಲಿ ಶುಕ್ರವಾರ ಸ್ಮರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಂಡಿತ್ ದೀನದಯಾಳ್ ...

Bhadravathi Narasihma Temple Board Damage Clarification

ಭದ್ರಾವತಿ ನರಸಿಂಹ ಸ್ವಾಮಿ ದೇಗುಲ ಫಲಕ ಧ್ವಂಸ ಕಿಡಿಗೇಡಿಗಳ ಕೃತ್ಯ ಅಲ್ಲ: ಸಮಿತಿ ಮಹತ್ವದ ಸ್ಪಷ್ಟನೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಭದ್ರಾವತಿ (Bhadravathi) ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ (Lakshmi Narasimha Temple) ಮುಂಭಾಗದ ನಾಮಫಲಕ ಧ್ವಂಸವಾಗಿದೆ ಎಂಬ ಕುರಿತಾಗಿ ದೇವಾಲಯ ವ್ಯವಸ್ಥಾಪನಾ ಸಮಿತಿ ಮಹತ್ವದ ಸ್ಪಷ್ಟನೆ ನೀಡಿದ್ದು, ಇದು ...

Bhadravathi Lakshmi Narasimha Temple Name Board Vandalised

ಭದ್ರಾವತಿ | ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ನಾಮಫಲಕ ಧ್ವಂಸ | ದೂರು ದಾಖಲು

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಭದ್ರಾವತಿ (Bhadravathi) ಹಳೇನಗರದ ಪುರಾಣ ಪ್ರಸಿದ್ಧ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ (Sri Lakshminarashima Temple) ಪ್ರವೇಶದ್ವಾರದ ಬಳಿಯಿದ್ದ ಕಾಂಕ್ರೀಟ್ ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ...

Shivamogga hit and run auto driver injured bike rider flyover copy

ಶಿವಮೊಗ್ಗದಲ್ಲಿ ಹಿಟ್‌ & ರನ್‌: ಆಟೋ ಚಾಲಕನಿಗೆ ಗಂಭೀರ ಗಾಯ : ಫ್ಲೈಓವರ್‌’ನಲ್ಲಿ ನೇತಾಡಿದ ಬೈಕ್ ಚಾಲಕ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ (Shivamogga) ನಗರದ ಶೇಷಾದ್ರಿಪುರಂ ರೈಲ್ವೆ ಫ್ಲೈಓವರ್‌ ಮೇಲೆ ನಿನ್ನೆ ಸಂಜೆ ನಡೆದ ಭೀಕರ ಹಿಟ್‌ ಆ್ಯಂಡ್‌ ರನ್‌ (Hit And Run) ಘಟನೆಯಲ್ಲಿ ಬುಲೆಟ್‌ ಬೈಕ್‌ ಸವಾರ ಹಾಗೂ ಆಟೋ ಚಾಲಕ ಗಂಭೀರವಾಗಿ ...

sharana sahitya human life basavanagowda malagi

ಶರಣ ಸಾಹಿತ್ಯ ಮಾನವ ಬದುಕಿನ ಮೂಲ ಜೀವದ್ರವ್ಯ: ಬಸವನಗೌಡ ಮಾಳಗಿ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಶರಣರು ಜಾತಿ, ವರ್ಣ, ಲಿಂಗ ಮತ್ತು ವರ್ಗ ಭೇದಗಳನ್ನು ವಿರೋಧಿಸಿ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಆಶಯವನ್ನು ಪ್ರತಿಪಾದಿಸಿದ್ದರು. ಶಿವಶರಣರು ಆರಂಭಿಸಿದ ಶರಣ ಚಳುವಳಿ ಮಾನವ ಬದುಕಿನ ಮೂಲ ಜೀವದ್ರವ್ಯವಾಗಿದ್ದು, ವಚನಕಾರರು ಸಮಾಜದ ಓರೆಕೋರೆಗಳನ್ನು ...

shikaripura 749 people vande mataram singing

ಶಿಕಾರಿಪುರದಲ್ಲಿ 749ಮಂದಿ ಸಾಮೂಹಿಕ ವಂದೇ ಮಾತರಂ ಗಾಯನ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ‘ವಂದೇ ಮಾತರಂ’ (Vande Mataram) ಗೀತೆ ರಚನೆಯಾಗಿ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವತಿಯಿಂದ ಹಮ್ಮಿಕೊಂಡಿರುವ ‘ನವಾಮಿ ಭಾರತ್’ ಅಭಿಯಾನದ ಅಂಗವಾಗಿ ಶಿಕಾರಿಪುರದ (Shikaripura) ಸ್ವಾಮಿ ...

Shivamogga banks open on sept 27 sunday before strike

ಶಿವಮೊಗ್ಗದಲ್ಲಿ ಈ ಭಾನುವಾರ ಬ್ಯಾಂಕ್’ಗಳು ಓಪನ್ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬ್ಯಾಂಕ್ ಸಂಘಗಳ ಸಂಯುಕ್ತ ವೇದಿಕೆ (UFBU) ವತಿಯಿಂದ ಸೆಪ್ಟೆಂಬರ್ 28ರಿಂದ 30ರವರೆಗೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಕ್ರಮಕ್ಕೆ ...

shivamogga sakrebail elephant camp reopens sept 26

ಪ್ರವಾಸಿಗರಿಗೆ ಗುಡ್‌ನ್ಯೂಸ್: ಸೆ.26ರಿಂದ ಸಕ್ರೆಬೈಲು ಆನೆ ಬಿಡಾರ ಪುನರಾರಂಭ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ (Shivamogga) ಜಿಲ್ಲೆಯ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಸಕ್ರೆಬೈಲು ಆನೆ ಬಿಡಾರ (Sakrebail Elephant Camp) ಸೆಪ್ಟೆಂಬರ್ 26 ಸಾರ್ವಜನಿಕರ ಪ್ರವೇಶಕ್ಕೆ ಅಧಿಕೃತವಾಗಿ ಪುನರಾರಂಭಗೊಳ್ಳಲಿದೆ. ಪ್ರವಾಸಿಗರ ಸುರಕ್ಷತೆಗೆ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ...

Page 4 of 770 1 … 3 4 5 … 770
  • Trending
  • Latest
error: Content is protected by Kalpa News!!