Monday, November 2, 2026
Advertisement
ADVERTISEMENT

Tag: Shivamogga

Shivamogga farmer snake bite 108 ambulance refusal

ರೈತನಿಗೆ ಹಾವು ಕಡಿತ: ಶಿವಮೊಗ್ಗಕ್ಕೆ ಕರೆದೊಯ್ಯಲು 108 ಸಿಬ್ಬಂದಿ ನಿರಾಕರಣೆ ಆರೋಪ!

ಕಲ್ಪ ಮೀಡಿಯಾ ಹೌಸ್  |  ಹೊಸನಗರ (ಶಿವಮೊಗ್ಗ)  | ಹೊಸನಗರ ತಾಲೂಕಿನ ನಗರ ಸಮೀಪದ ಕರಿಮನೆಯ ಕಾಡಿಗೆರೆ ಗ್ರಾಮದಲ್ಲಿ ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ನಾಗರಹಾವು ಕಡಿದು ರೈತನೊಬ್ಬ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ (Shivamogga) ಕರೆದೊಯ್ಯುವ ವಿಚಾರದಲ್ಲಿ 108 ಆಂಬುಲೆನ್ಸ್ ...

shivamogga 500 money labourer murder case

ಶಿವಮೊಗ್ಗದಲ್ಲಿ ₹500 ಹಣಕ್ಕಾಗಿ ಕೂಲಿ ಕಾರ್ಮಿಕನ ಹತ್ಯೆ | ಅಶೋಕನಗರದಲ್ಲಿ ಆತಂಕ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ (Shivamogga) ನಗರದ ಅಶೋಕನಗರದ ತುಂಗಾ ಚಾನೆಲ್‌ ಬಳಿ ₹500 ಹಣ ನೀಡಲು ನಿರಾಕರಿಸಿದ್ದಕ್ಕೆ ಕೂಲಿ ಕಾರ್ಮಿಕನೊಬ್ಬನನ್ನು (Labourer) ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಮಹ್ಮದ್ ಅಲಿ ಎಂದು ...

Shivamogga Central Govt sanctioned Rs 446 Cr many works

ಶಿವಮೊಗ್ಗಕ್ಕೆ ಕೇಂದ್ರದ ಬಿಗ್ ಗಿಫ್ಟ್! 446 ಕೋಟಿ ರೂ. ಮಂಜೂರು | ಏನೆಲ್ಲಾ ಅಭಿವೃದ್ಧಿಯಾಗಲಿದೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಶಿವಮೊಗ್ಗ (Shivamogga) ನಗರದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಹಾಗೂ ನಗರದ ರಸ್ತೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರದಿಂದ ₹466.74 ಕೋಟಿ ಅನುದಾನ ಮಂಜೂರಾಗಿದೆ. ರಾಷ್ಟ್ರೀಯ ಹೆದ್ದಾರಿ-206 (ಪ್ರಸ್ತುತ NH-69)ರ ...

Shivamogga Warm Welcome To 2 Army Veterans Indian Army copy

ಶಿವಮೊಗ್ಗ | 24 ವರ್ಷ ಸೇನಾ ಸೇವೆ ಪೂರ್ಣಗೊಳಿಸಿ ತವರಿಗೆ ಮರಳಿದ ಇಬ್ಬರು ಯೋಧರಿಗೆ ಅದ್ಧೂರಿ ಸ್ವಾಗತ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಭಾರತೀಯ ಸೇನೆಯಲ್ಲಿ (Indian Army) ಸುದೀರ್ಘ 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಸೇವಾ ನಿವೃತ್ತಿ (Army Veterans) ಪಡೆದು ತವರಿಗೆ ಮರಳಿದ ಇಬ್ಬರು ಯೋಧರಿಗೆ (Shivamogga) ಶಿವಮೊಗ್ಗದಲ್ಲಿ ಕುಟುಂಬಸ್ಥರು, ಸ್ನೇಹಿತರು, ...

Mega Job Fair In Chandragutti October 2nd Soraba copy

ಚಂದ್ರಗುತ್ತಿಯಲ್ಲಿ ಅ. 2ರಂದು ಬೃಹತ್ ಉದ್ಯೋಗ ಮೇಳ: SSLC ಫೇಲ್ ಆದವರಿಗೂ ಉದ್ಯೋಗವಕಾಶ!

ಕಲ್ಪ ಮೀಡಿಯಾ ಹೌಸ್  |  ಸೊರಬ  |  ವರದಿ: ಮಧುರಾಮ್  | ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗೆ ಸುವರ್ಣಾವಕಾಶ ಕಲ್ಪಿಸುವ ಉದ್ದೇಶದಿಂದ (Shivamogga) ಶಿವಮೊಗ್ಗ ಜಿಲ್ಲೆಯ ಸೊರಬ (Soraba) ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಅಕ್ಟೋಬರ್ 2ರಂದು ಬೃಹತ್ ಉದ್ಯೋಗ ಮೇಳ (Mega Job ...

Shivamogga Consumer Court Fined to Flipkart

ಫ್ಲಿಪ್‌ಕಾರ್ಟ್’ಗೆ ಶಿವಮೊಗ್ಗ ಕನ್ಸೂಮರ್ ಕೋರ್ಟ್ ದಂಡ, ಕಂಪೆನಿಗೆ ಚಾಟಿ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಆನ್‌ಲೈನ್ ಶಾಪಿಂಗ್ ವೇಳೆ ಗ್ರಾಹಕರು ಬುಕ್ ಮಾಡಿದ ಉತ್ಪನ್ನದ ಬದಲಿಗೆ ಬೇರೆ ಮಾದರಿಯ ಉತ್ಪನ್ನವನ್ನು ಕಳುಹಿಸಿ, ಅದನ್ನು ಸರಿಪಡಿಸಲು ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ (Shivamogga) ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ...

Shivamogga Madhusudhan Appoints as SBUDA New Chairman

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಮಧುಸೂದನ್ ನೇಮಕ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಶಿವಮೊಗ್ಗ-ಭದ್ರಾವತಿ (Shivamogga) ನಗರಾಭಿವೃದ್ಧಿ (Urban Development) ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಕುವೆಂಪು ನಗರದ ನಿವಾಸಿ ಸಿ.ಜಿ. ಮಧುಸೂದನ್ ಅವರನ್ನು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ...

Shivamogga Senior Citizens Day Officials Arrives Lates

ಹಿರಿಯ ನಾಗರಿಕರ ದಿನಾಚರಣೆ: ಸಮಯಕ್ಕೆ ಬಾರದ ಜನಪ್ರತಿನಿಧಿಗಳು, ಅಧಿಕಾರಿಗಳು; ರಘು ರಾಮಪ್ಪ ಆಕ್ಷೇಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |  ವರದಿ: ಮಧುರಾಮ್  | ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿವಮೊಗ್ಗ, ಕಾನೂನು ಸೇವಾ ಪ್ರಾಧಿಕಾರ, (Shivamogga) ಶಿವಮೊಗ್ಗ ಜಿಲ್ಲೆ ...

Soraba Police Arrest Man Absconding For 5 Years

ಶಿವಮೊಗ್ಗ, 5 ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ, ಏನಿದು ಪ್ರಕರಣ?

ಕಲ್ಪ ಮೀಡಿಯಾ ಹೌಸ್  |  ಸೊರಬ (ಶಿವಮೊಗ್ಗ)  | ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೊರಬ (Soraba) ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ (Police Station) ...

Sagara Man Dies By Suicide Due to Debt Stress Lake

ಕೆಲಸವಿಲ್ಲದೆ, ಸಾಲದ ಒತ್ತಡ: ಸಾಗರದಲ್ಲಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್  |  ಸಾಗರ (ಶಿವಮೊಗ್ಗ)  | ಕೆಲಸವಿಲ್ಲದೆ ಆದಾಯದ ಕೊರತೆ ಹಾಗೂ ಕೈಸಾಲ ತೀರಿಸಲಾಗದ ಒತ್ತಡದಿಂದ ಮನನೊಂದಿದ್ದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ (Sagara) ತಾಲೂಕಿನ ಆನಂದಪುರ ಪೊಲೀಸ್ ಠಾಣಾ ...

Page 8 of 776 1 … 7 8 9 … 776
  • Trending
  • Latest
error: Content is protected by Kalpa News!!