Tuesday, August 4, 2026
Advertisement
ADVERTISEMENT

Tag: ShivamoggaNews

ಶಿಕಾರಿಪುರ | ಸಮೃದ್ಧ ಇಳುವರಿಗೆ ಸೂಕ್ಷ್ಮಾಣು ಜೀವಿಗಳ ಪಾತ್ರ ಮಹತ್ವದ್ದು

ಶಿಕಾರಿಪುರ | ಸಮೃದ್ಧ ಇಳುವರಿಗೆ ಸೂಕ್ಷ್ಮಾಣು ಜೀವಿಗಳ ಪಾತ್ರ ಮಹತ್ವದ್ದು

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಇತ್ತೀಚಿನ ದಿನಗಳಲ್ಲಿ ರೈತರು ಸಾವಯವ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಸಾವಯವ ಕೃಷಿ ಹೆಚ್ಚಿನ ಒಲವು ಪಡೆಯುತ್ತಿದೆ. ಸಾವಯವ ಕೃಷಿ ಹೆಚ್ಚುತ್ತಿದ್ದಂತೆ ಕೃಷಿಯಲ್ಲಿ ಸೂಕ್ಷ್ಮಾಣು ಜೀವಿಗಳ ಬಳಕೆ ಸಾಮಾನ್ಯವಾಗಿದೆ ಎಂದು ಕೃಷಿ ವಿವಿ ...

JNNCEಯಲ್ಲಿ ಟೆಕ್‌ಝೋನ್ ನ್ಯಾಷನಲ್ಸ್ 2025 | ದೇಶದ 2 ಸಾವಿರ ವಿದ್ಯಾರ್ಥಿಗಳು ಭಾಗಿ

JNNCEಯಲ್ಲಿ ಟೆಕ್‌ಝೋನ್ ನ್ಯಾಷನಲ್ಸ್ 2025 | ದೇಶದ 2 ಸಾವಿರ ವಿದ್ಯಾರ್ಥಿಗಳು ಭಾಗಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಾವೀನ್ಯತೆಯ ಆಲೋಚನೆ, ಸಾಮಾಜಿಕ ಕಳಕಳಿಯೊಂದಿಗೆ, ಉದ್ಯಮಶೀಲತೆಯನ್ನು ರೂಪಿಸಿ ನಿರ್ವಹಿಸುವ ಗುರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಮೂಡಲಿ ಎಂದು ಹೊಸೂರಿನ ಅಧಿಯಮಾನ್‌ ಇಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ಹಾಗೂ ದಿ ಇನ್ಸ್ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್‌ ಮಾಜಿ ಅಧ್ಯಕ್ಷರಾದ ...

ರಾಷ್ಟ್ರೀಯ ದತ್ತು ಮಾಸಾಚರಣೆ | ಪರಿತ್ಯಕ್ತ ಮಕ್ಕಳು ಕಂಡು ಬಂದಲ್ಲಿ ಇಲ್ಲಿಗೆ ಮಾಹಿತಿ ನೀಡಿ

ರಾಷ್ಟ್ರೀಯ ದತ್ತು ಮಾಸಾಚರಣೆ | ಪರಿತ್ಯಕ್ತ ಮಕ್ಕಳು ಕಂಡು ಬಂದಲ್ಲಿ ಇಲ್ಲಿಗೆ ಮಾಹಿತಿ ನೀಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ನ.7 ರಿಂದ 10ರ ವರೆಗೆ ಶಿವಮೊಗ್ಗ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ...

ರಾಮ ದಿಗ್ವಿಜಯ ರಥಯಾತ್ರೆಗೆ ಭವ್ಯ ಸ್ವಾಗತ

ರಾಮ ದಿಗ್ವಿಜಯ ರಥಯಾತ್ರೆಗೆ ಭವ್ಯ ಸ್ವಾಗತ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಿನ್ನೆ ನಡೆದ ಪರ್ತಗಾಳಿ ಮಠದ ದಿಗ್ವಿಜಯೋತ್ಸವದ ಅಂಗವಾಗಿ ಆಯೋಜಿಸಲಾದ ಶ್ರೀರಾಮ ವ್ರತ ರಥಯಾತ್ರೆಗೆ, ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಲಕ್ಷ್ಮಣ ಅಗ್ರಜ ಜಪ ಕೇಂದ್ರದಿಂದ ಭವ್ಯವಾದ ಸ್ವಾಗತ ನೀಡಲಾಯಿತು. ಶೃಂಗೇರಿಯಿಂದ ಪ್ರಯಾಣ ...

ಶಿವಮೊಗ್ಗ | ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ವೈದ್ಯ, ರಾಜ್ಯ ಸಮಿತಿಗೆ ಶಿವಕುಮಾರ್ ಆಯ್ಕೆ

ಶಿವಮೊಗ್ಗ | ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ವೈದ್ಯ, ರಾಜ್ಯ ಸಮಿತಿಗೆ ಶಿವಕುಮಾರ್ ಆಯ್ಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ನಮ್ಮ ನಾಡು ಪತ್ರಿಕೆಯ ವರದಿಗಾರ ಎಚ್.ಯು. ವೈದ್ಯನಾಥ್ ಆಯ್ಕೆಯಾಗಿದ್ದಾರೆ. ಈ ಕುರಿತಂತೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ವೈದ್ಯನಾಥ್, ಪ್ರಧಾನ ಕಾರ್ಯದರ್ಶಿಯಾಗಿ ದೂರದರ್ಶನ ...

ಅಣಬೆ ಬೆಳೆಗಾರಿಕೆ | ಅಲ್ಪ ಹೂಡಿಕೆಯಿಂದ ಹೆಚ್ಚಿನ ಲಾಭ | ಜ್ಯೋತಿ ರಾಥೋಡ್

ಅಣಬೆ ಬೆಳೆಗಾರಿಕೆ | ಅಲ್ಪ ಹೂಡಿಕೆಯಿಂದ ಹೆಚ್ಚಿನ ಲಾಭ | ಜ್ಯೋತಿ ರಾಥೋಡ್

ಕಲ್ಪ ಮೀಡಿಯಾ ಹೌಸ್  |  ಕಲ್ಮನೆ(ಶಿಕಾರಿಪುರ)  | ಅಣಬೆ ಬೆಳೆಗಾರಿಕೆಯಲ್ಲಿ ಅಲ್ಪ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಡಾ.ಶಿಲ್ಪ ಹೇಳಿದರು. ಕಲ್ಮನೆ ಗ್ರಾಮದಲ್ಲಿ ...

ಡ್ರಿಪ್ ಉಪಕರಣಗಳ ದೀರ್ಘ ಆಯುಷ್ಯಕ್ಕೆ ಪ್ರೆಷರ್ ಗೇಜ್, ಫಿಲ್ಟರ್’ಗಳ ಬಳಕೆ ಅಗತ್ಯ | ಡಾ. ಬಸಮ್ಮ ಆಲದಕಟ್ಟಿ

ಡ್ರಿಪ್ ಉಪಕರಣಗಳ ದೀರ್ಘ ಆಯುಷ್ಯಕ್ಕೆ ಪ್ರೆಷರ್ ಗೇಜ್, ಫಿಲ್ಟರ್’ಗಳ ಬಳಕೆ ಅಗತ್ಯ | ಡಾ. ಬಸಮ್ಮ ಆಲದಕಟ್ಟಿ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್'ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವದ ಅಂಗವಾಗಿ ಕಲ್ಮನೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹನಿ ನೀರಾವರಿಯ ಮಹತ್ವ ಹಾಗೂ ...

ಶಿವಮೊಗ್ಗ | ಕೃಷಿ ಮೇಳದಲ್ಲಿ ನಿಮಗೆ ದೊರೆಯಲಿದೆ ಉಚಿತ ಕಾನೂನು ಅರಿವು & ಸಲಹೆ

ಶಿವಮೊಗ್ಗ | ಕೃಷಿ ಮೇಳದಲ್ಲಿ ನಿಮಗೆ ದೊರೆಯಲಿದೆ ಉಚಿತ ಕಾನೂನು ಅರಿವು & ಸಲಹೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ #Keladi Shivappanayaka University ಇಂದಿನಿಂದ ಆರಂಭಗೊಂಡಿರುವ ಕೃಷಿ ಮೇಳದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಅರಿವು ಮತ್ತು ಸಲಹೆ ದೊರೆಯಲಿದೆ. ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ನ.8 ಹಾಗೂ ನ.9ರಂದು ಶಿವಮೊಗ್ಗ ಸಿಟಿ, ಗ್ರಾಮಾಂತರದಲ್ಲಿ ಕರೆಂಟ್ ಇರಲ್ಲ | ಇಲ್ಲಿದೆ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ನಗರ ಉಪವಿಭಾಗ 2 ಹಾಗೂ ಕುಂಸಿ ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರದ ಹಲವು ಪ್ರದೇಶಗಳಲ್ಲಿ ನ.8 ಹಾಗೂ ನ.9 ...

ಭದ್ರಾವತಿ ಡಿವೈಎಸ್’ಪಿ ಆಗಿ ದಕ್ಷ ಅಧಿಕಾರಿ ಪ್ರಕಾಶ್ ರಾಥೋಡ್ ವರ್ಗಾವಣೆ

ಭದ್ರಾವತಿ ಡಿವೈಎಸ್’ಪಿ ಆಗಿ ದಕ್ಷ ಅಧಿಕಾರಿ ಪ್ರಕಾಶ್ ರಾಥೋಡ್ ವರ್ಗಾವಣೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಇಲ್ಲಿನ ಉಪ ವಿಭಾಗಕ್ಕೆ ಡಿವೈಎಸ್'ಪಿ ಆಗಿ ಹಿರಿಯ ಅಧಿಕಾರಿ ಪ್ರಕಾಶ್ ರಾಥೋಡ್ #Prakash Rathod ಅವರನ್ನು ನಿಯೋಜಿಸಲಾಗಿದೆ. ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಕಾಶ್ ರಾಥೋಡ್ ...

Page 107 of 471 1 106 107 108 471
  • Trending
  • Latest
error: Content is protected by Kalpa News!!