Monday, November 16, 2026
Advertisement
ADVERTISEMENT

Tag: Soraba

ಹಿಮಾಲಯ ಮೌಂಟ್ ಆಂಗ್ಡುರಿ ಏರಿ ಬಂದ ಸೊರಬದ ಯುವಕ

ಹಿಮಾಲಯ ಮೌಂಟ್ ಆಂಗ್ಡುರಿ ಏರಿ ಬಂದ ಸೊರಬದ ಯುವಕ

ಸೊರಬ: ನಿರ್ದಿಷ್ಟ ಗುರಿ, ಛಲ, ಆದಮ್ಯ ಚೇತನ, ಧೈರ್ಯ, ತನ್ನ ಗುರಿಯ ಕುರಿತು ಬದ್ಧತೆ ಇರುವವ ಎವರೆಸ್ಟ್ ಏರಬಲ್ಲ ಎಂಬ ಮಾತಿಗೆ ಹತ್ತಿರದ ಉದಾಹರಣೆ ಸೊರಬದ ಎಂ.ಆರ್. ರತೀಶ. ಎಂ.ಆರ್. ರತೀಶ ರತೀಶ ಉಳವಿ ಹೊಳೆಕಟ್ಟೆಯ 26 ವರ್ಷದ ಯುವಕ. ಎಂ.ಕೆ. ...

ಸೊರಬ: ಹೋರಿ ಬೆದರಿಸುವ ಹಬ್ಬಕ್ಕೆ ಅನುಮತಿ ನೀಡಲು ಮನವಿ

ಸೊರಬ: ಹೋರಿ ಬೆದರಿಸುವ ಹಬ್ಬಕ್ಕೆ ಅನುಮತಿ ನೀಡಲು ಮನವಿ

ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ನಂತರ ಇತಿಹಾಸ ಪೂರ್ವದಿಂದಲೂ ಪಾರಂಪರಿಕವಾಗಿ ಬಂದಿರುವ ರೈತರಗ್ರಾಮೀಣ ಕ್ರೀಡೆಯಾದಂತಹ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲು ಸರ್ಕಾರ ಅನುಮತಿ ನೀಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಜನಪದ ಕ್ರೀಡೆ ಹೋರಿ ಹಬ್ಬ ...

ಸೊರಬ; ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಮಧು

ಸೊರಬ; ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಮಧು

ಸೊರಬ: ತಾಲೂಕಿನ ಜನತೆ ನನ್ನನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಮಾಡುತ್ತಿದ್ದರೆ ಇಂದು ಸರ್ಕಾರದ ದೊಡ್ಡ ಸ್ಥಾನದಲ್ಲಿರುತ್ತಿದ್ದೆ. ನಾನು ಸೋತಿದ್ದೇನೆ. ಸೋತ ಕೇವಲ ನಾಲ್ಕೇ ತಿಂಗಳಲ್ಲಿ ಮತ್ತೆ ಸಂಸದನಾಗುವ ಅವಕಾಶ ದೊರೆತಿದೆ. ನನ್ನನ್ನು ಗೆಲ್ಲಿಸಿದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ...

ಸೊರಬ; ಪ್ರಜಾಪ್ರಭುತ್ವವನ್ನು ಕಸದ ಬುಟ್ಟಿದೆ ಎಸೆದಂತಿದೆ: ಕಾಗೋಡು ಕಿಡಿ

ಸೊರಬ; ಪ್ರಜಾಪ್ರಭುತ್ವವನ್ನು ಕಸದ ಬುಟ್ಟಿದೆ ಎಸೆದಂತಿದೆ: ಕಾಗೋಡು ಕಿಡಿ

ಸೊರಬ: ಐದು ವರ್ಷದ ಅವಧಿಗಾಗಿ ಸಂಸದನಾಗಿ ಆಯ್ಕೆಮಾಡಿ ಕಳುಹಿಸಿದ ಜಿಲ್ಲೆಯ ಮತದಾರರಿಗೆ ಯಡಿಯೂರಪ್ಪನವರ ನಡೆ ಪ್ರಜಾಪ್ರಭುತ್ವವನ್ನು ವ್ಯವಸ್ಥೆಯನ್ನು ಕಸದ ಬುಟ್ಟಿಗೆ ಎಸೆಯುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿ ಕಾರಿದರು. ಪಟ್ಟಣದ ಬಂಗಾರಧಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ...

ನಮ್ಮ ಅವಧಿಯಲ್ಲಿ ಸೊರಬ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಿದೆ: ಬಿವೈಆರ್

ನಮ್ಮ ಅವಧಿಯಲ್ಲಿ ಸೊರಬ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಿದೆ: ಬಿವೈಆರ್

ಸೊರಬ: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಹಿಂದೆಂದೂ ಕಾಣದಷ್ಟು ಸೊರಬ ಕ್ಷೇತ್ರಕ್ಕೆ ಸಾಕಷ್ಟು ಅನುದಾನದ ಹೊಳೆ ಹರಿದು ಬಂದಿದೆ ಎಂದು ಲೋಕಸಭಾ ಉಪಚುನಾವಣಾ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು. ಸೊರಬ ವಿಧಾನಸಭಾ ಕ್ಷೇತ್ರದ ತತ್ತೂರು ಮಹಾಶಕ್ತಿ ...

ಸೊರಬ: ಭಾರೀ ಪ್ರಮಾಣದ ಅಕ್ರಮ ಮರ ಕಡಿಗಲೆ ಪ್ರಕರಣ ಪತ್ತೆ

ಸೊರಬ: ಭಾರೀ ಪ್ರಮಾಣದ ಅಕ್ರಮ ಮರ ಕಡಿಗಲೆ ಪ್ರಕರಣ ಪತ್ತೆ

ಸೊರಬ: ತಾಲೂಕಿನ ಯಲಸಿ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ ಸ.ನಂ 141ರಲ್ಲಿ ಅಕ್ರಮವಾಗಿ ಕಾಡು ಜಾತಿಯ ಮರಗಳನ್ನು ಜೆಸಿಬಿ ಬಳಸಿ ಸುಮಾರು 507 ಅಡಿ ಅಳತೆಯ ಮರದ ದಿಮ್ಮಿಗಳ ಸಮೇತ ಮರ ಕೆಡುವಲು ಬಳಸಿದ್ದ ಜೆಸಿಬಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಖಚಿತ ...

ಸೊರಬ: ಮಡಿವಾಳ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಸೊರಬ: ತಾಲೂಕು ಮಡಿವಾಳ ಮಾಚೀದೇವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕು ಮಡಿವಾಳ ಮಾಚಿದೇವ ಸಮುದಾಯದ ವತಿಯಿಂದ ಅಧ್ಯಕ್ಷ ರಾಜು ಎಂ. ತಲ್ಲೂರು ಅವರ ನೇತೃತ್ವದಲ್ಲಿ ನವೆಂಬರ್ 11ರ ಭಾನುವಾರ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ...

ಸೊರಬ: ಜಿಲ್ಲಾಧಿಕಾರಿ ಜನಸಂಪರ್ಕ ಸಭೆ ಯಶಸ್ವಿ

ಸೊರಬ: ತಾಲೂಕಿನ ಗಡಿ ಭಾಗವಾದ ಬಾರಂಗಿ ಹಾಗು ತೊರವಂದ ಗ್ರಾಮಗಳಿಗೆ ಜಿಲ್ಲಾಧಿಕಾರಿ ದಯಾನಂದ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ತಮ್ಮ ಗ್ರಾಮಗಳ ಹಲವು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಕಳೆದ ಮೂರು ವರ್ಷದಿಂದ ತಾಲೂಕು ...

ಸೊರಬ: ಕುಮಾರ್ ಬಂಗಾರಪ್ಪ ವಿರುದ್ಧ ಗಣಪತಿ ವಾಗ್ದಾಳಿ

ಸೊರಬ: ಬಡ ಬಗರ್‌ಹುಕುಂ ಸಾಗುವಳಿದಾರರಿಗೆ ಭೂವಡೆತನ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಸ್. ಬಂಗಾರಪ್ಪನವರು ತಂದಿದ್ದ ಜನಪರ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಶಾಸಕ ಕುಮಾರ್‌ಬಂಗಾರಪ್ಪ ವರ್ತನೆ ಖಂಡನೀಯ ಎಂದು ಸೊರಬ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಹೆಚ್. ಗಣಪತಿ ತಿಳಿಸಿದರು. ಪ್ರವಾಸಿ ಮಂದಿರದಲ್ಲಿ ...

ಮಧು, ಕುಮಾರ್ ಬಂಗಾರಪ್ಪಗೆ ರಾಜು ತಲ್ಲೂರು ತರಾಟೆ

ಸೊರಬ: ಕಳೆದ 5 ವರ್ಷದಿಂದ ತಾಲ್ಲೂಕಿನಲ್ಲಿ ನೀರಾವರಿ ಹೆಸರಿನಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿ ಅಧಿಕಾರ ಮುಗಿಸಿದರೆ, ಶಾಸಕ ಕುಮಾರ್ ಬಂಗಾರಪ್ಪ ನೀರಾವರಿ ಯೋಜನೆ ಮಾಡುತ್ತೇನೆಂದು ಸರ್ವೆ ಕಾರ್ಯ ಮಾಡವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ರಾಜು ಎಂ. ತಲ್ಲೂರು ಆರೋಪಿಸಿದರು. ಪಟ್ಟಣದ ಪ್ರವಾಸಿ ...

Page 96 of 98 1 … 95 96 97 98
  • Trending
  • Latest
error: Content is protected by Kalpa News!!