Monday, November 16, 2026
Advertisement
ADVERTISEMENT

Tag: Soraba

ಸೊರಬ: ನ್ಯಾರ್ಶಿ ಗ್ರಾಮದ ಅರಣ್ಯದಲ್ಲಿ ಸ್ವಾತಂತ್ರೋತ್ಸವ

ಸೊರಬ: ಪರಿಸರ ಜಾಗೃತಿ ಟ್ರಸ್ಟ್ ವಿಶೇಷವಾಗಿ ಸ್ವಾತಂತ್ರೋತ್ಸವ ಆಚರಿಸಿದ್ದು, ಚಂದ್ರಗುತ್ತಿ ಹೋಬಳಿ ನ್ಯಾರ್ಶಿ ಗ್ರಾಮದ ಅರಣ್ಯದಲ್ಲಿ ಧ್ವಜಾರೋಹಣ ನೆರವೇರಿಸಿತು. ಟ್ರಸ್‌ಟ್ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಂ.ಆರ್ ಪಾಟೀಲ್ ಮಾತನಾಡಿ, ನೈಸರ್ಗಿಕ ಅರಣ್ಯದ ಮಹತ್ವ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ...

ಸೊರಬ: ಅಗಲಿದ ಅಟಲ್ ಜೀಗೆ ಭಾವಪೂರ್ಣ ಶ್ರದ್ಧಾಂಜಲಿ

ಸೊರಬ: ಮಾಜಿ ಪ್ರಧಾನಿ ಅಟಿಲ್‌ಜಿ ನಿಧನಕ್ಕೆ ತಾಲೂಕಿನಾದ್ಯಂತ ಭಾವಪೂರ್ಣಶೋಕಾಚರಣೆ ನಡೆಸಲಾಯಿತು. ರಂಗಮಂದಿರದಲ್ಲಿ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಸಕ ಕುಮಾರಬಂಗಾರಪ್ಪ ಸೇರಿದಂತೆ ತಾಲ್ಲೂಕಿನ ಅನೇಕ ರಾಜಕೀಯ ಮುಖಂಡರು, ಅಟಿಲ್‌ಜಿ ಅಭಿಮಾನಿಗಳು, ಅಧಿಕಾರಿಗಳು ಸೇರಿದ್ದರು. ಚಂದ್ರಗುತ್ತಿ, ಜಡೆ, ಆನವಟ್ಟಿ, ಉಳವಿ ಇನ್ನೂ ಅನೇಕ ...

ಸೊರಬ: ಮಹಿಳೆಯರ ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ

ಸೊರಬ: ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿರುವ ಸಂಕುಚಿತ ಮನೋಭಾವಗಳನ್ನು ಮೀರಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಲ್ಲಿ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಪಟ್ಟಣದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ. ನೀಲೇಶ್ ಹೇಳಿದರು. ತಾಲೂಕಿನ ಮಾವಲಿ ವಲಯದ ಗೇರುಕೊಪ್ಪ ...

ಸೊರಬ ತಾಲೂಕಿಗೆ ಹೆಚ್ಚಿನ ಅನುದಾನ ಬೇಕು: ಆಗ್ರಹ

ಸೊರಬ: ತಾಲೂಕು ಪಂಚಾಯ್ತಿಗೆ ಸರ್ಕಾರ ವಾರ್ಷಿಕವಾಗಿ ಒಂದು ಕೋಟಿ ರೂ. ಸಂಯುಕ್ತ ಅನುದಾನ ನೀಡುತ್ತದೆ. ಇದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಕಷ್ಟಕರವಾಗಿದೆ. ಹೆಚ್ಚಿನ ಅನುದಾನ ನೀಡಬೇಕು. ಇಲ್ಲವೇ ತಾಲೂಕು ಪಂಚಾಯ್ತಿಯ ವ್ಯವಸ್ಥೆಯನ್ನೇ ಕೈಬಿಡಬೇಕು ಎಂದು ತಾಪಂ ಅಧ್ಯಕ್ಷೆ ನಯನ ಹೆಗಡೆ, ಉಪಾಧ್ಯಕ್ಷ ಸುರೇಶ ...

ಬೆಳೆ ನಷ್ಟ: ರೈತರಿಗೆ ಸ್ಪಂದಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿ: ಬಿಎಸ್‌ವೈ ಸೂಚನೆ

ಸೊರಬ: ತಾಲೂಕಿನಲ್ಲಿ ಮಳೆಹಾನಿಯಿಂದ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ರೈತರಿಗೆ ಪ್ರಮಾಣಿಕವಾಗಿ ಸ್ಪಂದಿಸಿ ರೈತರ ಸಂಕಷ್ಟಗಳಿಗೆ ನೆರವಾಗುವ ಜೊತೆಗೆ ಸೂಕ್ತ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಮಳೆಯಿಂದಾಗಿ ವರದಾನದಿಯಿಂದ ಜಲಾವೃತವಾದ ಬೆಳೆ ...

ಸೊರಬ: ಯುವ ಬ್ರಿಗೇಡ್ ಸೇವೆಗೆ ವ್ಯಾಪಕ ಶ್ಲಾಘನೆ

ಸೊರಬ: ಪಟ್ಟಣದ ಯುವ ಬ್ರಿಗೇಡ್ ಪಾರಂಪರಿಕ ಮೌಲ್ಯವುಳ್ಳ ಕೊಳ, ಕಲ್ಯಾಣಿಯಂತಹ ನೀರಿನಾಶ್ರಯದ ಉಳಿವಿಗೆ ಮುಂದಾಗಿದ್ದು, ಪಟ್ಟಣದ ಆಜುಬಾಜಿನಲ್ಲಿರುವ ಹಲವಾರು ಕಲ್ಯಾಣೀಗಳನ್ನು ಸ್ವಚ್ಛಗೊಳಿಸಿದ್ದು, ಇದೀಗ ಹಳೆಸೊರಬ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಾರೆ. ದೇವಸ್ಥಾನದಿಂದ ಕಲ್ಯಾಣೀಗೆ ಹೋಗುವ ಮಾರ್ಗವನ್ನು ಒದಗಿಸಿಕೊಟ್ಟಿದ್ದಾರೆ. ಈ ...

ರೈತರು ಗೇರು ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು: ಯದುಕುಮಾರ್ ಕರೆ

ಸೊರಬ: ಭಾರತದಲ್ಲಿ ಗೇರು ಬೀಜಕ್ಕೆ ಹೆಚ್ಚು ಬೇಡಿಕೆ ಇದ್ದು ಅರ್ಧದಷ್ಟು ಉತ್ಪಾದನೆ ಇಲ್ಲದಿರುವುದು ವಿಪರ್ಯಾಸ. ರೈತರು ಆರ್ಥಿಕ ಸಬಲರಾಗಲು ಗೇರು ಕೃಷಿ ಬೆಂಬಲಿಸಬೇಕು. ನೀರಾವರಿ ಬೆಳೆಗಳಿಗೆ ಮಾನ್ಯತೆ ನೀಡದೆ ಗೇರು ಕೃಷಿಗೆ ರೈತರು ಒತ್ತು ನೀಡಬೇಕು ಎಂದು ಪುತ್ತೂರು ಗೇರು ಸಂಶೋಧನಾ ...

ಸೊರಬ: ಸರ್ಕಾರಿ ಪಾಲಿಟೆಕ್ನಿಕ್ ಗೆ ಕೋರ್ಸ್ ಸಿಬ್ಬಂದಿ ನೇಮಿಸಲು ಅಗ್ರಹ

ಸೊರಬ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಎಐಸಿಟಿಯಿಂದ ಮಂಜೂರಾಗಿರುವ ಕೋರ್ಸ್‌ಗಳಿಗೆ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತಂತೆ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಎಐಸಿಟಿಯಿಂದ ಆಟೋಮೊಬೈಲ್ ಇಂಜೀನಿಯರಿಂಗ್, ಮೆಕ್ಯಾನಿಕಲ್ ...

ಸೊರಬ: ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರಕಬೇಕಿದೆ

ಸೊರಬ: ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ರೋಟರೆ ಕ್ಲಬ್ ಅಧ್ಯಕ್ಷ ಶಂಕರ್.ಡಿ.ಎಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಉಳವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ನೃತ್ಯಪಟು ಕುಮಾರಿ ...

ಮಣಿಪಾಲ ಆಸ್ಪತ್ರೆಯಿಂದ ಬಡವರಿಗೆ ಮತ್ತಷ್ಟು ರಿಯಾಯ್ತಿ ಚಿಕಿತ್ಸೆ

ಸೊರಬ: ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವ ಮಣಿಪಾಲ ವೈದ್ಯಕೀಯ ಸಂಸ್ಥೆಯು ಇನ್ನಷ್ಟು ರಿಯಾಯ್ತಿ ದರದಲ್ಲಿ ಬಡವರಿಗೆ ಸೇವೆಯನ್ನು ನೀಡಲು ತಯಾರಿದೆ ಎಂದು ಮಣಿಪಾಲ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು. ಪಟ್ಟಣದ ವಿಪ್ರ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಮಣಿಪಾಲ ಆರೋಗ್ಯ ...

Page 97 of 98 1 … 96 97 98
  • Trending
  • Latest
error: Content is protected by Kalpa News!!