Friday, January 30, 2026
">
ADVERTISEMENT

Tag: world environment day

ಹೊಸಪೇಟೆ: ಕಿರ್ಲೋಸ್ಕರ್ ಕಂಪನಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಹೊಸಪೇಟೆ: ಕಿರ್ಲೋಸ್ಕರ್ ಕಂಪನಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಹೊಸಪೇಟೆ: ಬೇವಿನಹಳ್ಳಿಯಲ್ಲಿರುವ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಾಂಪ್ರದಾಯಿಕ ಹಬ್ಬದ ವಾತಾವರಣದಲ್ಲಿ ಕಾರ್ಖಾನೆಯ ಒಳ ಭಾಗದಲ್ಲಿ ಸಸಿಗಳನ್ನು ಹಾಕುವುದರ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಯ ಒಳಭಾಗದಲ್ಲಿ 20,000 ಸಸಿಗಳನ್ನು ನೆಡುವ ಮತ್ತು ಬೆಳೆಸುವ ...

ಭದ್ರಾವತಿ: ಪರಿಸರ ದಿನಾಚರಣೆ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ

ಭದ್ರಾವತಿ: ಪರಿಸರ ದಿನಾಚರಣೆ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ

ಭದ್ರಾವತಿ: ನಗರದ ಹೊಸಮನೆ ಸೆಂಟ್ ಮೇರಿಸ್ ಆಂಗ್ಲ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮೂಲಕ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕ ಶಿವಲಿಂಗೇಗೌಡ, ಶಾಲೆಯ ವ್ಯವಸ್ಥಾಪಕರಾದ ಫಾದರ್ ಥಾಮಸ್ ...

ಶಿವಮೊಗ್ಗ: ನಗರದಲ್ಲಿ ಕಬಳಿಸಿರುವ ಕೆರೆಗಳನ್ನು ಸಂರಕ್ಷಿಸಲು ಆಗ್ರಹ

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಮುಳ್ಳುಕೆರೆ, ಚಾನಲ್ ಪಕ್ಕದಲ್ಲಿರುವ ಜಾಗ, ಲಗಾನ್ ಎದುರಿಗಿರುವ ಸಿಟಿ ಕ್ಲಬ್ ಜಾಗ, ಆಟೋ ಕಾಂಪ್ಲೆಕ್‌ಸ್ ಗಳಲ್ಲಿ ಕೆಲವರು ಕಬಳಿಸಿರುವ ಕೆರೆಜಾಗಗಳನ್ನು ರಕ್ಷಿಸಬೇಕು ಎಂದು ಪರಿಸರಾಸಕ್ತ ಕೆ.ವಿ. ವಸಂತಕುಮಾರ್ ಆಗ್ರಹಿಸಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ...

ಪರಿಸರ ಕಾಪಾಡುವಲ್ಲಿ ಮಕ್ಕಳು ಮುಂದಾಗಬೇಕು: ನ್ಯಾ. ನಟರಾಜನ್ ಕರೆ

ಶಿವಮೊಗ್ಗ: ನಾಶವಾಗುತ್ತಿರುವ ಪರಿಸರವನ್ನು ತಡೆಗಟ್ಟುವಲ್ಲಿ ಇಂದಿನ ಮಕ್ಕಳು ಮುಂದಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶ ನಟರಾಜನ್ ಕರೆ ನೀಡಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಿವಪ್ಪನಾಯಕ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. ಮಕ್ಕಳು ಪರಿಸರ ಕಾಪಾಡುವ ಬಗ್ಗೆ ವಿಶೇಷ ...

Page 2 of 2 1 2
  • Trending
  • Latest
error: Content is protected by Kalpa News!!