No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Thursday, August 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ತಿರುಪತಿ-ಚಿಕ್ಕಮಗಳೂರು, ವಿಜಯಪುರ-ಮಂಗಳೂರು ಸೇರಿ ಹಲವು ರೈಲುಗಳ ಸಮಯ ಬದಲು

ಮೈಸೂರು ವಿಭಾಗದ ಎಕ್ಸ್'ಪ್ರೆಸ್, ಸೂಪರ್'ಫಾಸ್ಟ್ ಹಾಗೂ ಪ್ರಯಾಣಿಕ ರೈಲುಗಳ ಸಮಯ ಪರಿಷ್ಕರಣೆ

kalpa News by kalpa News
December 30, 2025
in ಉಡುಪಿ, ದಕ್ಷಿಣ ಕನ್ನಡ, ಹಾಸನ
0
ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಮೈಸೂರು ವಿಭಾಗದ ಮೂಲಕ ಸಂಚರಿಸುವ ಹಾಗೂ ಮೈಸೂರು ವಿಭಾಗದಿಂದ ಆರಂಭವಾಗುವ/ಅಂತ್ಯಗೊಳ್ಳುವ ಹಲವು ಎಕ್ಸ್’ಪ್ರೆಸ್, ಸೂಪರ್’ಫಾಸ್ಟ್, ಮೆಮು ಮತ್ತು ಪ್ರಯಾಣಿಕ ರೈಲುಗಳ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ಈ ಪರಿಷ್ಕರಣೆಯಡಿ ಕೆಲವು ರೈಲುಗಳ ಸಂಚಾರ ಸಮಯವನ್ನು ಮುಂಚಿತಗೊಳಿಸಲಾಗಿದ್ದು, ಕೆಲವು ರೈಲುಗಳ ಸಂಚಾರ ಸಮಯವನ್ನು ಮುಂದೂಡಲಾಗಿದೆ. ಈ ಬದಲಾವಣೆಗಳು ವಿವಿಧ ದಿನಾಂಕಗಳಿಂದ 01.01.2026ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದೆ.

ಯಾಕಾಗಿ ಪರಿಷ್ಕರಣೆ?
ಉತ್ತಮ ಕಾರ್ಯಾಚರಣಾ ದಕ್ಷತೆ, ಸಮಯಪಾಲನೆಯ ಸುಧಾರಣೆ ಹಾಗೂ ವಿಭಾಗೀಯ ಸಂಚಾರವನ್ನು ಸಮರ್ಪಕವಾಗಿ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಈ ವೇಳಾಪಟ್ಟಿ ಪರಿಷ್ಕರಣೆ ಕೈಗೊಳ್ಳಲಾಗಿದೆ.

ಯಾವೆಲ್ಲಾ ರೈಲುಗಳ ಸಂಚಾರ ಬದಲಾವಣೆ?
ಈ ಬದಲಾವಣೆಗಳ ವ್ಯಾಪ್ತಿಯಲ್ಲಿ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಅರಸೀಕೆರೆ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಯಶವಂತಪುರ, ಬೆಂಗಳೂರು, ಚೆನ್ನೈ, ತಿರುಪತಿ, ಅಜ್ಮೀರ್, ವಾರಾಣಸಿ, ಗಾಂಧಿಧಾಮ್, ಬಾರ್ಮೇರ್, ಉದಯಪುರ, ಚಂಡೀಗಢ ಹಾಗೂ ಹಜ್ರತ್ ನಿಜಾಮುದ್ದೀನ್ ನಗರಗಳನ್ನು ಸಂಪರ್ಕಿಸುವ ದೀರ್ಘ ದೂರದ ರೈಲುಗಳನ್ನು ಸೇರಿದಂತೆ ಹಲವು ಮೇಲ್/ಎಕ್ಸ್’ಪ್ರೆಸ್, ಸೂಪರ್’ಫಾಸ್ಟ್ , ಮೆಮು ಮತ್ತು ಪ್ರಯಾಣಿಕ ರೈಲು ಸೇವೆಗಳು ಒಳಗೊಂಡಿವೆ.
ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ಗಮನದಿಂದ ಪರಿಶೀಲಿಸಿ, ತಮ್ಮ ಪ್ರಯಾಣ ಆರಂಭಿಸುವ ಮೊದಲು ಎನ್ಟಿಇಎಸ್, ಐಆರ್’ಸಿಟಿಸಿ ವೆಬ್’ಸೈಟ್/ಆಪ್, 139 ಸಹಾಯವಾಣಿ ಅಥವಾ ಹತ್ತಿರದ ರೈಲು ನಿಲ್ದಾಣದ ಮೂಲಕ ರೈಲು ಸಮಯವನ್ನು ದೃಢಪಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಅಲ್ಲದೇ, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ರೈಲ್ವೆ ಇಲಾಖೆ ಹೊರಡಿಸಿರುವ ಬದಲಾವಣೆಯ ಸಂಪೂರ್ಣ ವಿವರವನ್ನು ಪಡೆಯಬಹುದು.

https://swr.indianrailways.gov.in/view_section.jsp?fontColor=black&backgroundColor=LIGHTSTEELBLUE&lang=0&id=0,1,808,818,847,1880

ಯಶವಂತಪುರ ಜಂಕ್ಷನ್ – ಚಿಕ್ಕಮಗಳೂರು – ಚಿಕ್ಕಮಗಳೂರು(16240) ಡೈಲಿ ಎಕ್ಸ್’ಪ್ರೆಸ್ – ಬದಲಾದ ಸಮಯ 2026ರ ಜನವರಿ 1ರಿಂದ ಜಾರಿ

  • ಅಮ್ಮಸಂದ್ರ – ಹಾಲಿ ಸಮಯ 17.14/17.15, ನೂತನ ಸಮಯ 17.28/17.29
  • ಬಾಣಸಂದ್ರ – ಹಾಲಿ ಸಮಯ 17.20/17.21, ನೂತನ ಸಮಯ 17.35/17.36
  • ಅರಳಗುಪ್ಪೆಹಾಲ್ಟ್ – ಹಾಲಿ ಸಮಯ 17.26/17.27, ನೂತನ ಸಮಯ 17.41/17.42
  • ಕರಡಿ – ಹಾಲಿ ಸಮಯ 17.31/17.32, ನೂತನ ಸಮಯ 17.46/17.47
  • ತಿಪಟೂರು – ಹಾಲಿ ಸಮಯ 17.43/17.45, ನೂತನ ಸಮಯ 17.58/18.00
  • ಹೊನ್ನವಳ್ಳಿ ರಸ್ತೆ – ಹಾಲಿ ಸಮಯ 17.56/17.57, ನೂತನ ಸಮಯ 18.11/18.12
  • ಅರಸೀಕೆರೆ – ಹಾಲಿ ಸಮಯ 18.15/18.20, ನೂತನ ಸಮಯ 18.27/18.30
  • ಬಾಣಾವರ – ಹಾಲಿ ಸಮಯ 18.35/18.36, ನೂತನ ಸಮಯ 18.43/18.44
  • ದೇವನೂರು – ಹಾಲಿ ಸಮಯ 18.45/18.46, ನೂತನ ಸಮಯ 18.53/18.54
  • ಚಿಕ್ಕಮಗಳೂರು – ಹಾಲಿ ಸಮಯ 20.45, ನೂತನ ಸಮಯ 20.55

ಕಾರವಾರ-ಯಶವಂತಪುರ (16516) ಟ್ರೈ ವೀಕ್ಲಿ ಎಕ್ಸ್’ಪ್ರೆಸ್

  • ಹಾಸನ – ಹಾಲಿ ಸಮಯ 16.40/16.50, ನೂತನ ಸಮಯ 16.55/17.05

ಅರಸಿಕೆರೆ-ಬೆಂಗಳೂರು (56224) ಡೈಲಿ ಪ್ಯಾಸೆಂಜರ್

  • ಅರಸೀಕೆರೆ – ಹಾಲಿ ಸಮಯ 04.45, ನೂತನ ಸಮಯ 05.30
  • ಆದಿಹಳ್ಳಿ – ಹಾಲಿ ಸಮಯ 04.54/04.55, ನೂತನ ಸಮಯ 05.38/05.39
  • ಹೊನ್ನವಳ್ಳಿ ರಸ್ತೆ – ಹಾಲಿ ಸಮಯ 05.00/05.01, ನೂತನ ಸಮಯ 05.44/05.45
  • ಶ್ರೀಶಾರದಾನಗರ – ಹಾಲಿ ಸಮಯ 05.09/05.10, ನೂತನ ಸಮಯ 05.53/05.54
  • ತಿಪಟೂರು – ಹಾಲಿ ಸಮಯ 05.15/05.17, ನೂತನ ಸಮಯ 05.59/06.01
  • ಬನಶಂಕರಿಎಚ್ – ಹಾಲಿ ಸಮಯ 05.21/05.22, ನೂತನ ಸಮಯ 06.05/06.06
  • ಕಾರ್ಡಿ – ಹಾಲಿ ಸಮಯ 05.27/05.28, ನೂತನ ಸಮಯ 06.11/06.12
  • ಅರಳಗುಪ್ಪೆಎಚ್ – ಹಾಲಿ ಸಮಯ 05.33/05.34, ನೂತನ ಸಮಯ 06.17/06.18
  • ಬಾಣಸಂದ್ರ – ಹಾಲಿ ಸಮಯ 05.39/05.40, ನೂತನ ಸಮಯ 06.23/06.24
  • ಅಮ್ಮಸಂದ್ರ – ಹಾಲಿ ಸಮಯ 05.47/05.48, ನೂತನ ಸಮಯ 06.31/06.32

ಚಿಕ್ಕಮಗಳೂರು- ತಿರುಪತಿ (17424) ವೀಕ್ಲಿ ಎಕ್ಸ್’ಪ್ರೆಸ್ (ಶುಕ್ರವಾರ) 02.01.2026ರಿಂದ ಜಾರಿ

  • ಅರಸೀಕೆರೆ – ಹಾಲಿ ಸಮಯ 19.50/20.10, ನೂತನ ಸಮಯ 19.50/20.00
  • ತಿಪಟೂರು – ಹಾಲಿ ಸಮಯ 20.30/20.32, ನೂತನ ಸಮಯ 20.21/20.23

ತಿರುಪತಿ – ಚಿಕ್ಕಮಗಳೂರು(17423) ವೀಕ್ಲಿ ಎಕ್ಸ್’ಪ್ರೆಸ್ (ಗುರು) 01.01.2026ರಿಂದ ಜಾರಿ

  • ಬೀರೂರು – ಹಾಲಿ ಸಮಯ 08.50/09.10, ನೂತನ ಸಮಯ 08.40/09.00
  • ಬಿಸಿಲಿಹಳ್ಳಿ – ಹಾಲಿ ಸಮಯ 09.25/09.27, ನೂತನ ಸಮಯ 09.18/09.20
  • ಸಖರಾಯಪಟ್ಟಣ – ಹಾಲಿ ಸಮಯ 09.39/09.40, ನೂತನ ಸಮಯ 09.32/09.33

ವಿಜಯಪುರ-ಮಂಗಳೂರು ಸೆಂಟ್ರಲ್- (17377) ಡೈಲಿ ಎಕ್ಸ್’ಪ್ರೆಸ್ 01.01.2026ರಿಂದ ಜಾರಿ

  • ಹಾವೇರಿ – ಹಾಲಿ ಸಮಯ 22.28/22.30, ನೂತನ ಸಮಯ 22.23/22.25
  • ಬ್ಯಾಡಗಿ – ಹಾಲಿ ಸಮಯ 22.46/22.47, ನೂತನ ಸಮಯ 22.38/22.39
  • ರಾಣಿಬೆನ್ನೂರು – ಹಾಲಿ ಸಮಯ 23.05/23.07, ನೂತನ ಸಮಯ 22.53/23.55
  • ಹರಿಹರ – ಹಾಲಿ ಸಮಯ 23.25/23.27, ನೂತನ ಸಮಯ 23.13/23.15
  • ದಾವಣಗೆರೆ – ಹಾಲಿ ಸಮಯ 23.43/23.45, ನೂತನ ಸಮಯ 23.30/23.32
  • ಚಿಕ್ಕಜಾಜೂರು – ಹಾಲಿ ಸಮಯ 00.20/00.21, ನೂತನ ಸಮಯ 00.05/00.07
  • ಬೀರೂರು – ಹಾಲಿ ಸಮಯ 00.58/01.00, ನೂತನ ಸಮಯ 00.52/00.54
  • ಕಡೂರು – ಹಾಲಿ ಸಮಯ 01.09/01.11, ನೂತನ ಸಮಯ 01.13/01.15
  • ಅರಸೀಕೆರೆ – ಹಾಲಿ ಸಮಯ 02.00/02.05, ನೂತನ ಸಮಯ 01.45/01.50
  • ಹಾಸನ – ಹಾಲಿ ಸಮಯ 03.00/03.10, ನೂತನ ಸಮಯ 02.35/02.45

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/04/VID-20240426-WA0008.mp4

Tags: BENGALURUHassanIndian RailwayKannada News WebsiteLatest News KannadaMangaloremysoreShimogaShivamoggaShivamogga NewsSouth Western RailwaySWRVijayapuraಅರಸೀಕೆರೆಚಿಕ್ಕಮಗಳೂರುಚೆನ್ನೈನೈಋತ್ಯ ರೈಲ್ವೆಬೆಂಗಳೂರುಮೈಸೂರುಯಶವಂತಪುರವಾರಾಣಸಿಶಿವಮೊಗ್ಗಹಾಸನಹುಬ್ಬಳ್ಳಿ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ವೈಕುಂಠ ಏಕಾದಶಿ ಸಂಭ್ರಮ | ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ

Next Post

ಶಿಕಾರಿಪುರ | ಫೆ.21ರಂದು ಉದ್ಯೋಗ ಮೇಳ | ಸದುಪಯೋಗ ಮಾಡಿಕೊಳ್ಳಿ | ಬಿ.ವೈ. ವಿಜಯೇಂದ್ರ ಕರೆ

kalpa News

kalpa News

Next Post
ಶಿಕಾರಿಪುರ | ಫೆ.21ರಂದು ಉದ್ಯೋಗ ಮೇಳ | ಸದುಪಯೋಗ ಮಾಡಿಕೊಳ್ಳಿ | ಬಿ.ವೈ. ವಿಜಯೇಂದ್ರ ಕರೆ

ಶಿಕಾರಿಪುರ | ಫೆ.21ರಂದು ಉದ್ಯೋಗ ಮೇಳ | ಸದುಪಯೋಗ ಮಾಡಿಕೊಳ್ಳಿ | ಬಿ.ವೈ. ವಿಜಯೇಂದ್ರ ಕರೆ

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL