Read - < 1 minute
ಬಮಾಕೊ: ಇಲ್ಲಿನ ಮಾಲಿಯಲ್ಲಿ ಉಗ್ರರ ನಡೆಸಿದ ಬಾಂಬ್ ದಾಳಿಗೆ 54 ಮಂದಿ ಬಲಿಯಾಗಿದ್ದು, ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಅಮೆರಿಕ ವಿಶೇಷ ಪಡೆಗಳು ಐಸಿಸಿ ನಾಯಕ ಅಬೂಬಕರ್ ಅಲ್-ಬಗ್ದಾದಿಯನ್ನು ಹತ್ಯೆ ಮಾಡಿದ ಬಳಿಕ ಹಲವು ರಾಷ್ಟ್ರಗಳಲ್ಲಿ ನಡೆದಿರುವ ವಿಧ್ವಂಸಕ ಕೃತ್ಯಗಳಿಗೆ ಇಸ್ಲಾಮಿಕ್ ಸ್ಟೇಟ್ ತಾನೇ ಹೊಣೆ ಎಂದು ಘೋಷಿಸಿಕೊಂಡಿದೆ.
Get In Touch With Us info@kalpa.news Whatsapp: 9481252093, 94487 22200
Discussion about this post