ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ದಾಸರ ಪದಗಳ ಗಾಯನ, ಭರತನಾಟ್ಯ, ಹರಿಕಥೆ, ವಾದ್ಯ ಸಂಗೀತ ಇವುಗಳಿಗೆ ವೇದಿಕೆಗಳು ಸಿದ್ಧವಾಗಿದ್ದು, ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.
ಕಲಾವಿದರು ಒಂದು ಹಾಡನ್ನು ಆಡಿಯೋ ಅಥವಾ ವೀಡಿಯೊ ಮಾಡಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕಳಿಸಬೇಕು. (ಕಲಾವಿದರು ಸೇವಾ ಮನೋಭಾವ ಹೊಂದಿರಬೇಕು) ಭಜನಾ ಮಂಡಳಿಗಳು ಕೂಡಾ ಸಂಪರ್ಕಿಸಬಹುದು. (ಭಜನಾ ಮಂಡಳಿಯ ಸದಸ್ಯರು ಕನಿಷ್ಠ 15 ಜನ ಇರಬೇಕು) ಮೊಬೈಲ್ : 9980400535 (ಡಿ. ಎಸ್. ರಾವ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post