ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ನಗರದಲ್ಲಿ ಇಂದು ಕುಂಭ ಸಂದೇಶ ಯಾತ್ರೆಗೆ ಚಾಲನೆ ನೀಡಿದರು.
ಕುಂಭ ಯಾತ್ರಾ ಸಂದೇಶ ಹೊತ್ತ ಈ ವಾಹನವು ಭಾಗ್ಯನಗರ (ಹೈದರಾಬಾದ್) ನಿಂದ ಕನ್ಯಾಕುಮಾರಿ, ಕನ್ಯಾಕುಮಾರಿ ಯಿಂದ ಹರಿದ್ವಾರಕ್ಕೆ ಹೋಗಿ ತಲುಪಲಿದೆ.
ಈ ಕಾರ್ಯಕ್ರಮದಲ್ಲಿ ಕುಂಭ ಯಾತ್ರಾ ಸಂದೇಶ ಸಮಿತಿಯ ಅಧ್ಯಕ್ಷ ಮಕೇನ ಶ್ರೀನಿವಾಸರೆಡ್ಡಿ, ಯಾತ್ರಾ ಸಮಿತಿಯ ಕಾರ್ಯದರ್ಶಿ ದೆಹಲಿಯ ವಸಂತ್, ಸದಸ್ಯ ಹರ್ಷವರ್ಧನ್, ಆಚಾರ್ಯ ಗುರೂಜಿ, ಡಾಕ್ಟರ್ ಜಯಂತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post