ಕಲ್ಪ ಮೀಡಿಯಾ ಹೌಸ್ | ಬರ್ಮಿಂಗ್ ಹ್ಯಾಂ |
ಕಾಮನ್ ವೆಲ್ತ್ ಗೇಮ್ಸ್ ನ Commonwealth Games ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧು ಚಿನ್ನದ ಪದಕ ಜಯಿಸಿದ್ದಾರೆ.
𝗚𝗼𝗼𝗱 𝗮𝗳𝘁𝗲𝗿𝗻𝗼𝗼𝗻 𝗜𝗻𝗱𝗶𝗮. 𝗧𝗶𝗺𝗲 𝘁𝗼 𝘀𝗵𝗿𝘂𝗴 𝗼𝗳𝗳 𝘆𝗼𝘂𝗿 𝗠𝗼𝗻𝗱𝗮𝘆 𝗯𝗹𝘂𝗲𝘀!@Pvsindhu1 shines bright winning her maiden #cwg 🥇 in the Women’s singles 🏸 defeating Michelle Li of 🇨🇦 in straight sets @birminghamcg22 #EkIndiaTeamIndia #B2022 pic.twitter.com/qf56Y4VI8A
— Team India (@WeAreTeamIndia) August 8, 2022
ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಈ ಬಗ್ಗ ಟ್ವೀಟ್ ಮಾಡಿದ್ದು, ಇಂದು ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ಅಂತರದಲ್ಲಿ ಜಯಗಳಿಸುವ ಮೂಲಕ ಪಿ.ವಿ. ಸಿಂಧು ಚಿನ್ನದ ಪದಕ ಜಯಿಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post