No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Thursday, October 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಜು.11, 12 | ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ

kalpa News by kalpa News
July 10, 2026
in Special Articles
0
ಜು.11, 12 | ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು |

ಸದಭಿರುಚಿಯ ಹಾಗು ವಿನೂತನ ಕಾರ್ಯಕ್ರಮಗಳನ್ನ ನೀಡುವ ಮನರಂಜನೆಯ ರಾಯಭಾರಿಯ ವಾಹಿನಿ ಜೀ ಕನ್ನಡ, ದಾಂಪತ್ಯದ ಮೂಲಕ ಹೊಸ ದಾಖಲೆ ಬರೆದ ಅದ್ವೀತೀಯ ರಿಯಾಲಿಟಿ ಶೋ “ಜೋಡಿ ನಂ 1”. 14 ವಾರಗಳು, ವಿನೂತನ ಟಾಸ್ಕ್‌ಗಳು, ಭರಪೂರ ಮನರಂಜನೆ, ಭಾವುಕತೆಯ ಕ್ಷಣಗಳ ಮೂಲಕ ಕನ್ನಡಿಗರ ಮನೆಮನಗಳನ್ನ ಗೆದ್ದ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ 1.

ಗ್ರ್ಯಾಂಡ್‌ ಓಪನಿಂಗ್‌ ಮೂಲಕ ದಾಖಲೆ ಬರೆಯಲು ಸಜ್ಜಾದ ಕಾರ್ಯಕ್ರಮ ಯಶಸ್ವೀ ಸಂಚಿಕೆಗಳನ್ನ ಪೂರೈಸಿ ಇದೀಗ ಗ್ರ್ಯಾಂಡ್ ಫಿನಾಲೆ‌ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ.
ಇದೇ ಜುಲೈ 11 ಮತ್ತು 12ರಂದು ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಇದರ ಅಮೂಲ್ಯ ಕ್ಷಣಗಳನ್ನ ಪ್ರೇಕ್ಷಕ ಪ್ರಭುಗಳು ಕಣ್ತುಂಬಿಕೊಳ್ಳಲು ಕಾತುರದಿಂದ ಎದಿರು ನೋಡುತಿದ್ದಾರೆ.

14 ವಾರಗಳು, 105 ದಿನಗಳು, ಹತ್ತು ಸೆಲೆಬ್ರಿಟಿ ಜೋಡಿಗಳು, ಒಂದು ಚಾಂಪಿಯನ್ ಪಟ್ಟ, ಯಾರ ಮುಡಿಗೆ ಸೇರುತ್ತೆ ಎನ್ನುವ ನೂರಾರು ಪ್ರಶ್ನೆಗಳಿಗೆ ಉತ್ತರ ನೀಡಲಿದೆ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ” ಕನ್ನಡದ ಜನಪ್ರಿಯ ಸೆಲೆಬ್ರಿಟಿ ಜೋಡಿಗಳನ್ನು ಒಂದೇ ವೇದಿಕೆಗೆ ತಂದ ವಿನೂತನ ರಿಯಾಲಿಟಿ ಶೋ ‘ಜೋಡಿ ನಂ.1’.

Also read: Indian Railways | Partial Cancellation of Trains on Bengaluru–Chennai

ಇಲ್ಲಿ 30 ವರ್ಷದ ಸಾರ್ಥಕತೆಯ ದಾಂಪತ್ಯದ ಜೋಡಿ, 16 ವರ್ಷಗಳ ದಾಂಪತ್ಯದ ಅದ್ದೂರಿ ಜೋಡಿ, 10 ವರ್ಷಗಳ ಸಾಮರಸ್ಯವನ್ನ ಕಂಡಂತ ವಿನೂತನ ಜೋಡಿಗಳ ಜೊತೆಗೆ ಈಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ 3 ತಿಂಗಳ ಮುದ್ದಾದ ಜೋಡಿಗಳೊಂದಿಗೆ ಶುರುವಾದ ಸಂಭ್ರಮದ ಕಾರ್ಯಕ್ರಮ ಜೋಡಿ ನಂ 1.

ಈ ದಶಜೋಡಿಗಳ ದಾಂಪತ್ಯದ ಪಯಣದಲ್ಲಿ ನಗು ಇತ್ತು, ಅಳು ಇತ್ತು, ಪ್ರೀತಿ ಇತ್ತು, ಸಂತೋಷದ ಕ್ಷಣಗಳಿತ್ತು, ಆತ್ಮತೃಪ್ತಿಯ ಭಾವವಿತ್ತು.. ಸೋಲಿತ್ತು, ಗೆಲುವಿತ್ತು, ಕನಸಿತ್ತು, ಸವಾಲಿತ್ತು
JNNCE Shivamoggaಪ್ರತಿವಾರ ಸಿಕ್ಕಾಪ್ಟಟ್ಟೆ ಮುದ್ದಾಡಿದ್ರು, ಆಗಾಗ ಸ್ವಲ್ಪ ಮುನಿಸಿಕೊಂಡ್ರು, ಇದರ ನಡುವೆ ಒಬ್ಬರನೊಬ್ಬರು ಅಗಾಧಾವಾಗಿ ಅರ್ಥ ಮಾಡ್ಕೊಂಡ್ರು, ಒಟ್ಟಾರೆಯಾಗಿ ಇಲ್ಲೊಂದು ಜೀವಂತ ಬದುಕಿತ್ತು.. ಬದುಕಿನ ಸಾರ್ಥಕ ಕ್ಷಣಗಳಿತ್ತು..

“ಈ ಎಲ್ಲಾ ಸಮ್ಮಿಶ್ರಣದ ಸುಂದರ ಹೂರಣ ಜೋಡಿ ನಂ 1” ಸೀಸನ್‌ ಪೂರ್ತಿ ನಡೆದ ಪ್ರತಿಯೊಂದು ಸವಾಲಿನಲ್ಲೂ ಜೋಡಿಗಳ ಪ್ರೀತಿ, ಹೊಂದಾಣಿಕೆ, ಪರಸ್ಪರ ನಂಬಿಕೆ ಮತ್ತು ಒಬ್ಬರಿಗೊಬ್ಬರು ನೀಡಿದ ಬೆಂಬಲ ಪ್ರೇಕ್ಷಕರ ಮನ ಗೆದ್ದಿದ್ದು, ‘ಜೋಡಿ ನಂ.1’ ಕುಟುಂಬ ಸಮೇತರಾಗಿ ವೀಕ್ಷಿಸುವ ನೆಚ್ಚಿನ ಕಾರ್ಯಕ್ರಮವಾಗಿದೆ. ಇನ್ನು ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ ಎಂದರೆ ಬೀಗ್ರು ಅಂತಾನೇ ಕನ್ನಡಿಗರ ಮನೆಮಾತಾದ ಜೆಡ್ಜ್‌ ಪ್ಯಾನೆಲ್‌, “ಮಾಳವಿಕ ಅವಿನಾಶ್, ಲವ್ಲಿ ಸ್ಟಾರ್‌ ಪ್ರೇಮ್‌, ರಾಜೇಶ್ ನಟರಂಗ, ಛಾಯಾಸಿಂಗ್” ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಇನ್ನು ಇಡೀ ಶೋನ ಒಂದು ಮುಖ್ಯ ಆಕರ್ಷಣೆ ಹಾಗು ಕಾರ್ಯಕ್ರಮದ ಆತ್ಮ ಎಂದರೆ ನೆಚ್ಚಿನ ನಿರೂಪಕರು. ತಮ್ಮ ಹಾಸ್ಯ ಮತ್ತು ಲವಲವಿಕೆಯ ಮಾತುಗಳ ಮೂಲಕ ಇಡೀ ಸೀಸನ್‌ನ ಮೆರುಗನ್ನು ಹೆಚ್ಚಿಸಿದ ನಿರೂಪಣೆಯ ಅದ್ವೀತೀಯ ಜೋಡಿ ಕುರಿ ಪ್ರತಾಪ್‌ ಹಾಗು ಶ್ವೇತಾ ಚೆಂಗಪ್ಪ.
Christ King College Karkalaಈ ಎಲ್ಲಾ ಒಟ್ಟಾರೇ ಆಕರ್ಷಣೆಯ, ಅದ್ವೀತೀಯ ಸಮಾಗಮದ ಸುಂದರವಾದ ದಾಂಪತ್ಯದ ವಿನೂತನ ರಿಯಾಲಿಟಿ ಶೋ “ಜೋಡಿ ನಂ 1, ಇದರ ಗ್ರ್ಯಾಂಡ್‌ ಫಿನಾಲೆಯ ರೋಚಕ ಸಂಚಿಕೆಯಲ್ಲಿ ಅಭಿಲಾಷ್ ಹಾಗು ಅಪೂರ್ವ, ಕೋಟೆ ಪ್ರಭಾಕರ್ ಹಾಗು ಮಾಲತಿ, ಗೀತಾ ಭಾರತಿ ಭಟ್ ಹಾಗು ರಾಜಾರಾಮ್ ಭಟ್, ರಜಿನಿ ಹಾಗು ಅರುಣ್, ರುದ್ರ ಮಾಸ್ಟರ್ ಹಾಗು ನಿರೀಕ್ಷಾ, ಮಿಮಿಕ್ರಿ ಗೋಪಿ ಹಾಗು ಉಷಾರಾಣಿ, ಧನರಾಜ್ ಹಾಗು ಪ್ರಜ್ಞಾ, ಜಗಪ್ಪ ಹಾಗು ಸುಶ್ಮಿತಾ, ಬಾಳು ಬೆಳಗುಂದಿ ಹಾಗು ಮಾಲಾಶ್ರೀ, ನಯನ ಹಾಗು ಸುಹಾಸ್ ಜೋಡಿಗಳು ಪ್ರತಿಷ್ಠಿತ ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ‌

ಅದ್ಭುತ ಪ್ರದರ್ಶನಗಳು, ರೋಚಕ ಟಾಸ್ಕ್‌ಗಳು, ಭಾವನಾತ್ಮಕ ಕ್ಷಣಗಳು ಹಾಗೂ ಹಲವು ಅಚ್ಚರಿಗಳೊಂದಿಗೆ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ ನಗು, ಸಂಭ್ರಮ ಮತ್ತು ಮರೆಯಲಾಗದ ಕ್ಷಣಗಳಿಂದ ಕೂಡಿದ ಅದ್ದೂರಿ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ.

ವೀಕ್ಷಿಸಿ ‘ಜೋಡಿ ನಂ. 1’ ಗ್ರ್ಯಾಂಡ್ ಫಿನಾಲೆ ಜುಲೈ 11 ಮತ್ತು 12ರಂದು ರಾತ್ರಿ 9:00 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news Kalpa News Advertising DisclaimerKalahamsa Infotech private limited

       

Tags: 'Jodi No.1' grand finaleBENGALURUChaya SinghKannada NewsKannada News LiveKannada News OnlineKannada News WebsiteKannada WebsiteKuri PrathapLatest News KannadaLovelystar PremMalvika AvinashNataranga RajeshNews in KannadaNews KannadaShwetha ChengappaZee Kannadaಬೆಂಗಳೂರು
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

Indian Railways | Partial Cancellation of Trains on Bengaluru–Chennai

Next Post

Indian Railways –NDMA Meet Focuses on Disaster Preparedness

kalpa News

kalpa News

Next Post
Indian Railways –NDMA Meet Focuses on Disaster Preparedness

Indian Railways –NDMA Meet Focuses on Disaster Preparedness

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL