Saturday, October 3, 2026
Advertisement
ADVERTISEMENT

ಕರಾವಳಿ ಯುವ ಪ್ರತಿಭೆಗಳ ಕಿರುಚಿತ್ರಕ್ಕೆ ಪ್ರೋತ್ಸಾಹಿಸಿ

ಕರಾವಳಿ ಯುವ ಪ್ರತಿಭೆಗಳ ಕಿರುಚಿತ್ರಕ್ಕೆ ಪ್ರೋತ್ಸಾಹಿಸಿ

ಪ್ರಸ್ತುತ ಕಲಾ ಕ್ಷೇತ್ರದಲ್ಲಿ ಈಗ ಕಿರುಚಿತ್ರಗಳದ್ದೇ ದರ್ಬಾರ್... ಎರಡೂವರೆ ಗಂಟೆ ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡುತ್ತಿದ್ದ ಪ್ರೇಕ್ಷಕನಿಗೆ ತನ್ನ ಮನೆಯಲ್ಲೇ ಅದೂ ತನ್ನ ಮೊಬೈಲ್‌ನಲ್ಲೇ ಕೇವಲ ನಿಮಿಷಗಳ ಲೆಕ್ಕದಲ್ಲಿ ಚಿತ್ರ ಅಂದರೆ ಕಿರುಚಿತ್ರ ನೋಡಿ ಮನೋರಂಜನೆ ಪಡೆಯುವ ಕಾಲವಿದು.. ಇಂತಹ ಕಿರುಚಿತ್ರಗಳ...

Read moreDetails

ಮಂಗಳೂರಿನಲ್ಲಿ ಚಂಡಮಾರುತದ ಮುನ್ಸೂಚನೆ: ಹೈಅಲರ್ಟ್

ಮಂಗಳೂರು: ಕರಾವಳಿಯಲ್ಲಿ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳೂರಿನಲ್ಲಿ ಚಂಡಮಾರುತ ಬೀಸುವ ಸಾಧ್ಯತೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ, ಇದರ ಪರಿಣಾಮ ದಕ್ಷಿಣ ಒಳನಾಡು...

Read moreDetails

ದಕ್ಷಿಣ ಕನ್ನಡದಲ್ಲಿ ಅಡ್ಡಡ್ಡ ಮಲಗಿದ ಕಾಂಗ್ರೆಸ್, ಬಿಜೆಪಿ ಕೋಟೆ ಭದ್ರ

ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಕೋಟೆಯನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಕಾಂಗ್ರೆಸ್ ಅಕ್ಷರಶಃ ಅಡ್ಡಡ್ಡ ಮಲಗಿದೆ. ಉಡುಪಿ ನಗರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಿಂದ ಅಧಿಕಾರವನ್ನು...

Read moreDetails

ಜನ್ಮಾಷ್ಟಮಿ: ಉಡುಪಿಯಿಂದ ವಿಶೇಷ ಕಾರ್ಯಕ್ರಮಗಳ ಲೈವ್ ನೋಡಿ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ಮುಂಜಾನೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು, ಪ್ರವಚನ ಸೇರಿದಂತೆ ವಿವಿಧ ರೀತಿಯ ಸಂಭ್ರಮ ಮನೆ ಮಾಡಿದ್ದು, ಇವುಗಳ ನೇರ ಪ್ರಸಾರ ನೋಡಿ  

Read moreDetails

ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಉಡುಪಿಯಲ್ಲಿ ಹೇಗಿದೆ? ಚಿತ್ರಗಳಲ್ಲಿ ನೋಡಿ

ಉಡುಪಿ: ಜಗನ್ನಿಯಾಮಕ ಶ್ರೀಕೃಷ್ಣ ಪರಮಾತ್ಮನ ಜನ್ಮಾಷ್ಟಮಿಯನ್ನು ಇಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಉಡುಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಉಡುಪಿ ಶ್ರೀಕೃಷ್ಣ ಮಠ ಜನ್ಮಾಷ್ಟಮಿ ಆಚರಣೆಗೆ ಸಕಲ ರೀತಿಯಿಂದಲೂ ಸಜ್ಜಾಗಿದ್ದು, ಇಂದು ನಸುಕಿನಿಂದಲೇ ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ. ಪರ್ಯಾಯ ಫಲಿಮಾರು ಶ್ರೀಗಳು ಇಂದು...

Read moreDetails

15 ತಿಂಗಳಲ್ಲಿ ರಾಜ್ಯ ಸರ್ಕಾರ ಪತನವಾಗಲಿದೆ: ಡಿವಿಎಸ್ ಭವಿಷ್ಯ

ಮಂಗಳೂರು: ದೇವೇಗೌಡ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರುಗಳು ಎಂದಿಗೂ ಒಂದಾಗಲು ಸಾಧ್ಯವೇ ಇಲ್ಲ. ಮುಂದಿನ 15 ತಿಂಗಳ ಒಳಗಾಗಿ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭವಿಷ್ಯ ನುಡಿದರು. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,...

Read moreDetails

ಪ್ರಕೃತಿ ಶಾಂತಗೊಳಿಸಲು ಪ್ರಕಾಶ್ ಅಮ್ಮಣ್ಣಾಯರಿಂದ ವಿಶೇಷ ದೀಪ ನಮಸ್ಕಾರ

ಕಾಪು: ಕರ್ನಾಟಕ, ಕೇರಳ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ಪ್ರಕೃತಿ ಮುನಿಸಿಕೊಂಡಿದ್ದು, ಪರಿಣಾಮ ವರುಣ ದೇವನ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿಹೋಗಿದೆ. ಪ್ರಮುಖವಾಗಿ ರಾಜ್ಯದ ಮಟ್ಟಿಗೆ ನೋಡುವುದಾದರೆ, ಕರಾವಳಿ, ಮಲೆನಾಡು, ಮಡಿಕೇರಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣ ಆರ್ಭಟಕ್ಕೆ ಜನಜೀವನ ಅಕ್ಷರಶಃ...

Read moreDetails

ಆಗಸ್ಟ್ 5ರಂದು ಆಳದಂಗಡಿ ತುಳು ಕೂಟಕ್ಕೆ ಅದ್ದೂರಿ ಸಿದ್ದತೆ

ಆಳದಂಗಡಿ: ಅತೀ ಪುರಾತನವಾದ ಈಗಲೂ ಸಂಪ್ರಾದಯಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಅಜಿಲ ಸೀಮೆಯ ಊರು ಅಳದಂಗಡಿ. ಇಲ್ಲಿಯ ಅರಸರು ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ ಅಜಿಲರ ಶುಭಾಶೀರ್ವಾದಗಳೊಂದಿಗೆ ಆಗಸ್ಟ್ 5 ರಂದು ತುಳುಕೂಟ 2018 ಕಾರ್ಯಕ್ರಮ ಜರುಗಲಿದೆ. ಇಡೀ ದಿನ ಸತ್ಯದೇವತಾ ಮೈದಾನದಲ್ಲಿ...

Read moreDetails

ನನಗೆ ಮಗಳಿರುವುದು ಸಾಬೀತಾದರೆ ಪೀಠತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ ಸವಾಲು

ಉಡುಪಿ: ನನಗೆ ಮಗಳಿರುವುದು ಸಾಬೀತು ಮಾಡಿದರೆ ನಾನು ಮರುಕ್ಷಣವೇ ಪೀಠತ್ಯಾಗ ಮಾಡುತ್ತೇನೆ: ಹೀಗೆಂದು ಬಹಿರಂಗವಾಗಿ ಸವಾಲು ಹಾಕಿರುವುದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು. ಹೌದು... ಶೀರೂರು ಶ್ರೀ ಅನುಮಾನಾಸ್ಪದ ಸಾವಿನ ಹಿಂದೆ ಉಡುಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ....

Read moreDetails

ನೃಸಿಂಹ ಮಠದಲ್ಲಿ ಉಧ್ವಾರ್ಚನೆ: ಚಿತ್ರಗಳಲ್ಲಿ ನೋಡಿ

ಸುಬ್ರಹ್ಮಣ್ಯ: ಮಧ್ವಾಚಾರ್ಯ ಮೂಲಕ ಮಹಾಸಂಸ್ಥಾನ ಕುಕ್ಕೇ ಶ್ರೀ ಸುಬ್ರಹ್ಮಣ್ಯದಲ್ಲಿ ನೃಸಿಂಹ ದೇವರ ಮಠದಲ್ಲಿ ಉಧ್ವಾರ್ಚನೆ ನಡೆಸಲಾಯಿತು. ಪೀಠಾಧಿಪತಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಉಧ್ವಾರ್ಚನೆ ನಡೆಸಿದರು. ಚಿತ್ರಗಳನ್ನು ನೋಡಿ:

Read moreDetails
Page 47 of 55 1 … 46 47 48 … 55
  • Trending
  • Latest
error: Content is protected by Kalpa News!!