Sunday, March 15, 2026
Advertisement
ADVERTISEMENT

ಜಿಲ್ಲೆ

ಅಥಣಿ-ಆಪರೇಶನ್ ಕಮಲದ ಕುರಿತು ನನಗೆ ತಿಳಿದಿಲ್ಲ: ಶಾಸಕ ಮಹೇಶ್

ಅಥಣಿ-ಆಪರೇಶನ್ ಕಮಲದ ಕುರಿತು ನನಗೆ ತಿಳಿದಿಲ್ಲ: ಶಾಸಕ ಮಹೇಶ್

ಅಥಣಿ: ನನಗೆ ಯಾವ ವಿದೇಶಿ ಪ್ರವಾಸದ ವಿಚಾರವೂ ಗೊತ್ತಿಲ್ಲ. ಆಪರೇಷನ್ ಕಮಲದ ವಿಚಾರವೂ ತಿಳಿದಿಲ್ಲ ಎಂದು ಶಾಸಕ ಮಹೇಶ್ ಕಮಟಳ್ಳಿ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ನಾನು ವಿದೇಶಿ ಪ್ರವಾಸ ಕೈಗೊಳ್ಳಲು ನನ್ನ ಬಳಿ ಪಾಸ್‌ಫೋರ್ಟ್ ಇಲ್ಲ ಎಂದು ಹೇಳಿದರು....

Read moreDetails

ಭದ್ರಾವತಿ: ಕಾರ್ಮಿಕ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆ

ಭದ್ರಾವತಿ: ಕಾರ್ಮಿಕ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆ

ಭದ್ರಾವತಿ: ಕಾರ್ಮಿಕ ದಿನಾಚರಣೆಯ ಅಂಗವಾಗಿ ಬುಧವಾರ ಸರ್.ಎಂ. ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ಥಿಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಕಾರ್ಮಿಕ ದಿನಾಚರಣೆಯ ಮಹತ್ವವನ್ನು ಪ್ರಚುರ ಪಡಿಸಿದರು. ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಸಂಘದ ಅಧ್ಯಕ್ಷ ಬಾಬು...

Read moreDetails

ಉಕ್ಕಿನ ನಗರಿಯ ಶೈಕ್ಷಣಿಕ ಸಾಧನೆಯ ಮುಡಿಗೆ ವಿದ್ಯಾರ್ಥಿನಿ ದೀಪಾ ಗರಿ

ಉಕ್ಕಿನ ನಗರಿಯ ಶೈಕ್ಷಣಿಕ ಸಾಧನೆಯ ಮುಡಿಗೆ ವಿದ್ಯಾರ್ಥಿನಿ ದೀಪಾ ಗರಿ

ಭದ್ರಾವತಿ: ಹುತ್ತಾ ಕಾಲೋನಿಯ ಸಹ್ಯಾದ್ರಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್. ದೀಪಾ 2018-19 ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 576 ಶೇ: 92.16 ಅಂಕಗಳನ್ನು ಪಡೆದು ಶಾಲೆಯ ಅತ್ಯುನ್ನತ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದ್ದಾಳೆ. ಕನ್ನಡ ಭಾಷೆಯಲ್ಲಿ 124, ಇಂಗ್ಲೀಷ್ 93, ಹಿಂದಿ...

Read moreDetails

ಭದ್ರಾವತಿಯಲ್ಲಿ ನಡೆಯುತ್ತಿದೆಯೇ ಬಿಡಾಡಿ ಹಸುಗಳ ಮಾರಣಹೋಮ?

ಭದ್ರಾವತಿಯಲ್ಲಿ ನಡೆಯುತ್ತಿದೆಯೇ ಬಿಡಾಡಿ ಹಸುಗಳ ಮಾರಣಹೋಮ?

ಭದ್ರಾವತಿ: ನಗರದಲ್ಲಿ ರಾತ್ರಿ ವೇಳೆ ಸಂಚರಿಸುವ ಬಿಡಾಡಿ ಹಸು ಹಾಗೂ ದನಗಳ ಮಾರಣಹೋಮವನ್ನು ದುಷ್ಕರ್ಮಿಗಳು ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ನಗರದ ಪ್ರಖ್ಯಾತ ಇರುವೆ ಟ್ರಸ್ಟ್‌, ಒಂದು ಹಸುವು ರಾತ್ರಿ ವೇಳೆಯಲ್ಲಿ ನಿರ್ಜನ ಪ್ರದೇಶದಲ್ಲಿ ಕಂಡುಬಂದರೆ...

Read moreDetails

ರೋಹಿಣಿ ಏನ್ ಕಡಿದು ಕಟ್ಟೆ ಹಾಕಿದ್ದಾರೆ? ಹಾಸನ ನಂ.1 ಆಗಲು ಭವಾನಿ ಕಾರಣ: ರೇವಣ್ಣ ಹೇಳಿಕೆ

ರೋಹಿಣಿ ಏನ್ ಕಡಿದು ಕಟ್ಟೆ ಹಾಕಿದ್ದಾರೆ? ಹಾಸನ ನಂ.1 ಆಗಲು ಭವಾನಿ ಕಾರಣ: ರೇವಣ್ಣ ಹೇಳಿಕೆ

ಹಾಸನ: ಜಿಲ್ಲೆ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ನಂ.1 ಆಗಲು ಭವಾನಿ ರೇವಣ್ಣ ಕಾರಣರೇ ಹೊರತು, ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಲ್ಲ ಎಂದು ಸಚಿವ ಎಚ್.ಡಿ. ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆ ಉತ್ತಮ ಫಲಿತಾಂಶ ಪಡೆಯಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ...

Read moreDetails

ಹಾವು ಕಚ್ಚಿ 14 ತಿಂಗಳ ಮಗು ಧಾರುಣ ಸಾವು

ಹಾವು ಕಚ್ಚಿ 14 ತಿಂಗಳ ಮಗು ಧಾರುಣ ಸಾವು

ಚಿಕ್ಕೋಡಿ: ಹಾವು ಕಚ್ಚಿದ ಪರಿಣಾಮ ಆಟವಾಡುತ್ತಿದ್ದ 14 ತಿಂಗಳ ಮಗುವೊಂದು ಸಾವನ್ನಪ್ಪಿರುವ ಧಾರುಣ ಘಟನೆ ಅಥಣಿ ತಾಲೂಕಿನ ಪಾರ್ಥನಹಳ್ಳಿಯಲ್ಲಿ ನಡೆದಿದೆ. ಪಾರ್ಥನಹಳ್ಳಿ ಗ್ರಾಮದ ಯಾಕೂಬ ಬಿರಾದಾರ ಅವರ ಮನೆಯಲ್ಲಿ ಅವರ ಮೊಮ್ಮಗಳು ಆಟವಾಡುತ್ತಿದ್ದಳು. ಈ ವೇಳೆ ಹಾವೊಂದು ಮನೆ ಪ್ರವೇಶಿಸಿದ್ದು ಇದನ್ನು...

Read moreDetails

ಕೈ ಕಳೆದುಕೊಂಡರೂ ಛಲ ಬಿಡದೇ ಸಾಧಸಿದ ನಂದಿನಿ ಭದ್ರಾವತಿಯ ಹೆಮ್ಮೆ

ಕೈ ಕಳೆದುಕೊಂಡರೂ ಛಲ ಬಿಡದೇ ಸಾಧಸಿದ ನಂದಿನಿ ಭದ್ರಾವತಿಯ ಹೆಮ್ಮೆ

ಭದ್ರಾವತಿ: ಸಾಧಿಸುವ ಛಲವೊಂದಿದ್ದರೆ ಗುರಿ ತಲುಪುಲು ಯಾವುದೇ ದೈಹಿಕ ಕೊರತೆಗಳು ಅಡ್ಡಬರುವುದಿಲ್ಲ ಎಂಬುದಕ್ಕೆ ಉಕ್ಕಿನ ನಗರಿಯ ಈ ಬಾಲಕಿ ಸಾಕ್ಷಿಯಾಗಿದ್ದಾಳೆ. ಹೌದು... ಕಳೆದ ವರ್ಷ ಶಾಲಾ ವಿದ್ಯಾರ್ಥಿಗಳು ಪ್ರವಾಸ ತೆರಳಿದ ಸಂದರ್ಭದಲ್ಲಿ ಎನ್.ಆರ್.ಪುರ ಬಳಿ ಸಂಭವಿಸಿದ ವಾಹನ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ...

Read moreDetails

ಎಸ್’ಎಸ್’ಎಲ್’ಸಿ ಫಲಿತಾಂಶ: ಭದ್ರಾವತಿಯ ಟಾಪರ್ ವಿದ್ಯಾ ಹೇಳಿದ್ದೇನು?

ಎಸ್’ಎಸ್’ಎಲ್’ಸಿ ಫಲಿತಾಂಶ: ಭದ್ರಾವತಿಯ ಟಾಪರ್ ವಿದ್ಯಾ ಹೇಳಿದ್ದೇನು?

ಭದ್ರಾವತಿ: ನಿರೀಕ್ಷಿಸಿದಂತೆ 619 ಅಂಕಗಳು ಬಂದಿದೆ. ಆದರೆ ಸಮಾಜ ವಿಜ್ಞಾನದಲ್ಲಿ ಶೇ: 100 ಅಂಕಗಳು ಬಾರದಿರುವುದು ದುಖಃ ತಂದಿದೆ ಎಂದು ತಾಲೂಕಿನ ಟಾಪರ್ ಹಾಗು ನ್ಯೂಟೌನ್ ಎಸ್‌ಎವಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ. ವಿದ್ಯಾ ಹೇಳಿದ್ದಾರೆ. ಎಸ್‌ಎವಿ ಶಾಲೆಯಲ್ಲಿ ಕಲ್ಪ ನ್ಯೂಸ್...

Read moreDetails

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಭದ್ರಾವತಿಗೆ ಕೀರ್ತಿ ತಂದ ದಿವ್ಯಾ ಮತ್ತು ಪ್ರತೀಕ್ಷಾ

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಭದ್ರಾವತಿಗೆ ಕೀರ್ತಿ ತಂದ ದಿವ್ಯಾ ಮತ್ತು ಪ್ರತೀಕ್ಷಾ

ಭದ್ರಾವತಿ: 2018-19 ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಗರದ ನ್ಯೂಟೌನ್ ಎಸ್‌ಎವಿ ಶಾಲೆಯ ವಿದ್ಯಾರ್ಥಿನಿ ಎಂ. ದಿವ್ಯಾ ಮತ್ತು ಲೋಯರ್ ಹುತ್ತಾ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿನಿ ಪ್ರತಿಕ್ಷಾ ಇಬ್ಬರು 625 ಕ್ಕೆ 619 ಅಂಕಗಳನ್ನು ಪಡೆದು ಶೇ. 99.04 ಫಲಿತಾಂಶ ತಮ್ಮದಾಗಿಸಿಕೊಂಡಿರುವ...

Read moreDetails

ಶಿವಮೊಗ್ಗ: ಆಯನೂರು ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ಐವರು ಸಾವು

ಗದಗ: ಕಾರುಗಳ ಮುಖಾಮುಖಿ ಅಪಘಾತಕ್ಕೆ 6 ಜನ ಸಾವು

ಶಿವಮೊಗ್ಗ: ಇಲ್ಲಿನ ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಇಂದು ಸಂಜೆ ಕ್ಯಾಂಟರ್ ಹಾಗೂ ಸ್ವಿಫ್ಟ್‌ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ...

Read moreDetails
Page 2000 of 2112 1 1,999 2,000 2,001 2,112
  • Trending
  • Latest
error: Content is protected by Kalpa News!!