Friday, August 7, 2026
Advertisement
ADVERTISEMENT

ಜಿಲ್ಲೆ

ಕೊರೋನಾ ಬಗ್ಗೆ ಭಯಪಡುವ ಅಗತ್ಯವಿಲ್ಲ, ಮುಂಜಾಗ್ರತೆ ಪಾಲಿಸಿ: ಎಂಎಲ್’ಸಿ ರುದ್ರೇಗೌಡ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ಕುರಿತಾಗಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಬದಲಾಗಿ, ಆರೋಗ್ಯ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಕರೆ ನೀಡಿದ್ದಾರೆ. ಈ ಕುರಿತಂತೆ...

Read moreDetails

ದಿಗ್ಬಂಧನ ಕಳೆ ಬಾಧಿತ ಪ್ರದೇಶದಿಂದ ಬೇರೆಡೆಗೆ ಪ್ರಸರಣಕ್ಕೆ ಕೃಷಿ ಇಲಾಖೆಯಿಂದ ತಡೆ: ಕೃಷಿ ಸಚಿವ ಬಿ.ಸಿ. ಪಾಟೀಲ್

ಮೋಹನ್ ಭಾಗವತ್ ಮೇಲಿನ ಹತ್ಯೆ ಸಂಚು ಖಂಡನೀಯ: ಸಚಿವ ಬಿ.ಸಿ. ಪಾಟೀಲ್ ಕಿಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಕಂಡುಬಂದ ಹೊಸ ದಿಗ್ಬಂಧನ ಕಳೆ-ಕಾಡುದವನ (ಅಂಬ್ರೋಸಿಯಾ ಸೈಲೋಸ್ಟಾಕಿಯಾ) ಸೂರ್ಯಕಾಂತಿ ಜಾತಿಯ ಬಹುವಾರ್ಷಿಕ ಬೆಳೆಯಾದ ವಿದೇಶಿ ಕಳೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಬಾಧಿತ ಹೊರವರ್ತುಲ ಪ್ರದೇಶದಿಂದ ಕಳೆಗಳ ನಿಯಂತ್ರಣ ಕಾರ್ಯಕೈಗೊಂಡಿದ್ದರಿಂದ ಕಳೆಯು...

Read moreDetails

ದಕ್ಷಿಣ ಕನ್ನಡದ ಎಲ್ಲ ದೇಗುಲಗಳಲ್ಲಿ ಇಂದಿನಿಂದ ಎಲ್ಲ ಸೇವೆ ರದ್ದು: ಸಚಿವ ಶ್ರೀರಾಮುಲು ಸೂಚನೆ

ದಕ್ಷಿಣ ಕನ್ನಡದ ಎಲ್ಲ ದೇಗುಲಗಳಲ್ಲಿ ಇಂದಿನಿಂದ ಎಲ್ಲ ಸೇವೆ ರದ್ದು: ಸಚಿವ ಶ್ರೀರಾಮುಲು ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂಗಳೂರು: ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿನ ಎಲ್ಲ ದೇವಾಲಯಗಳಲ್ಲಿ ಇಂದಿನಿಂದ ಎಲ್ಲ ರೀತಿಯ ಸೇವೆಗಳನ್ನು ರದ್ದು ಮಾಡುವಂತೆ ಸೂಚಿಸಲಾಗಿದೆ. ಈ ಕುರಿತಂತೆ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು, ದೈವಸ್ಥಾನದ...

Read moreDetails

ಸಚಿವ ಈಶ್ವರಪ್ಪ ಮನೆಯಲ್ಲಿ ಬೆಂಕಿ ಅನಾಹುತ: ಅಪಾಯದಿಂದ ಪಾರು

ಸಚಿವ ಈಶ್ವರಪ್ಪ ಮನೆಯಲ್ಲಿ ಬೆಂಕಿ ಅನಾಹುತ: ಅಪಾಯದಿಂದ ಪಾರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿವಾಸದಲ್ಲಿ ನಿನ್ನೆ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಅದೃಷ್ಟವಷಾತ್ ಅವರು ಪಾರಾಗಿದ್ದಾರೆ. ಗಾಂಧಿ ಭವನದ ಸಮೀಪ ಇರುವ ಸಚಿವರ ಸರ್ಕಾರಿ ನಿವಾಸದಲ್ಲಿ ಸಚಿವರು...

Read moreDetails

ಪ್ರವಾಸಿಗರೇ ಗಮನಿಸಿ! ಕೊರೋನಾ ಭೀತಿ: ಶಿವಮೊಗ್ಗ ತ್ಯಾವರೆಕೊಪ್ಪ ಲಯನ್ ಸಫಾರಿ ಬಂದ್

ಪ್ರವಾಸಿಗರೇ ಗಮನಿಸಿ! ಕೊರೋನಾ ಭೀತಿ: ಶಿವಮೊಗ್ಗ ತ್ಯಾವರೆಕೊಪ್ಪ ಲಯನ್ ಸಫಾರಿ ಬಂದ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಹರಡುವ ಭೀತಿ ಈಗ ತ್ಯಾವರೆಕೊಪ್ಪದ ಹುಲಿ ಸಿಂಹ ಧಾಮಕ್ಕೂ ಸಹ ತಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿ ಬಂದ್ ಮಾಡಲಾಗಿದೆ. ಕೊರೋನಾ ವೈರಸ್ ಹರಡುವ ಭೀತಿಯಿಂದ ರಾಜ್ಯದಾದ್ಯಂತ ಒಂದು ವಾರಗಳ...

Read moreDetails

ಗಮನಿಸಿ! ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್‌ ಬದಲು, ಈ ರಸ್ತೆಗಳಲ್ಲಿ ಒನ್ ವೇ, ಈ ವೃತ್ತಗಳಲ್ಲಿ ವಾಹನ ನಿಲ್ಲಿಸಿದರೆ ಬೀಳತ್ತೆ ದಂಡ: ಇಲ್ಲಿದೆ ಪಟ್ಟಿ

ಗಮನಿಸಿ! ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್‌ ಬದಲು, ಈ ರಸ್ತೆಗಳಲ್ಲಿ ಒನ್ ವೇ, ಈ ವೃತ್ತಗಳಲ್ಲಿ ವಾಹನ ನಿಲ್ಲಿಸಿದರೆ ಬೀಳತ್ತೆ ದಂಡ: ಇಲ್ಲಿದೆ ಪಟ್ಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದಲ್ಲಿ ಸುಗಮ ಸಂಚಾರ ಹಾಗೂ ಆಕಸ್ಮಿಕ ಅಘಾತಗಳನ್ನು ನಿಯಂತ್ರಿಸಲು ರಸ್ತೆ ಸುರಕ್ಷತಾ ಸಮಿತಿಯು ನಗರದ ವಿವಿಧ ರಸ್ತೆಗಳಲ್ಲಿ ವಾಹನ ನಿಲುಗಡೆ, ವೇಗಮಿತಿ ಮತ್ತು ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರು...

Read moreDetails

ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್: ಕೋವಿಡ್ 19 ಭಯ ಬೇಡ, ಎಚ್ಚರವಿರಲಿ: ಸಚಿವ ಬಿ.ಸಿ. ಪಾಟೀಲ್ ಸಂದೇಶ

ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿಗೆ ಕೆಪಿಎಸ್’ಸಿಗೆ ಪತ್ರ: ಸಚಿವ ಬಿ.ಸಿ. ಪಾಟೀಲ್ ಹೇಳಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂಬ ಮಾತಿನಂತೆ ಕಾಯಿಲೆ ಬಂದಾದ ಮೇಲೆ ಪರದಾಡುವುದಕ್ಕಿಂತ ಕಾಯಿಲೆ, ರೋಗಗಳು ಬರದಂತೆ ಎಚ್ಚರಿಕೆಯ ನಡೆ, ಜಾಗೃತಿ ವಹಿಸುವುದು ಮುಖ್ಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಂದೇಶ...

Read moreDetails

ತಪೋ ಮಹಿಮ ವಾದಿರಾಜರ ಕೃತಿ ಪಠಣ, ಶ್ರವಣದಿಂದ ಸರ್ವಪಾಪ ನಾಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಪೋ ಮಹಿಮರಾದ ಶ್ರೀವಾದಿರಾಜ ಸ್ವಾಮಿಗಳು ತಮ್ಮ ತಪಃ ಪ್ರಭಾವದಿಂದ ಅನೇಕರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿದ್ದು, ಇವರ ನಾಮಸ್ಮರಣೆ ಹಾಗೂ ಇವರ ಕೃತಿಗಳ ಪಠಣ, ಶ್ರವಣದಿಂದ ಸರ್ವಪಾಪಗಳೂ ನಾಶವಾಗುತ್ತವೆ ಎಂದು ಪಂಡಿತ ಶ್ರೀನಿವಾಸಾಚಾರ್ ಹೇಳಿದರು. ಅವರು ಹಳೇನಗರದ...

Read moreDetails

ಶಿವಮೊಗ್ಗ: ತಾನು ಹೆತ್ತ ಮಗಳನ್ನೇ ಹತ್ಯೆಗೈದ ತಾಯಿ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತನ್ನ ಅಕ್ರಮ ಸಂಬಂಧ ಬಯಲಾಗುತ್ತದೆ ಎಂದು ಹೆದರಿದ ತಾಯಿಯೊಬ್ಬಳು ತಾನು ಹೆತ್ತ ಮಗಳನ್ನೇ ಹತ್ಯೆ ಮಾಡಿರುವ ಘಟನೆ ನಗರಕ್ಕೆ ಸಮೀಪ ಮತ್ತೋಡಿನಲ್ಲಿ ನಡೆದಿದೆ. ಇಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಲ್ಲಿನ ನಿವಾಸಿ 37 ವರ್ಷ...

Read moreDetails

ನಾಯಕನಹಟ್ಟಿ ಗುರು ತಿಪ್ಪೇರುದ್ರ ಸ್ವಾಮಿ ಜಾತ್ರೆಗೆ ಹರಿದುಬಂತು ಜನಸಾಗರ

  ಚಳ್ಳಕೆರೆ: ಜಾನಪದ ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರ ಸ್ವಾಮಿಯವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಪ್ರತಿ ವರ್ಷದಂತೆ ಮುಕ್ತಿ ಬಾವುಟ ಹಾರಾಜು ಹಾಕಿದ ನಂತರ ದೊಡ್ಡರಥಕ್ಕೆ ಚಾಲನೆ ನೀಡಲಾಯಿತು. ಮುಕ್ತಿ ಬಾವುಟವನ್ನು ಉದ್ಯಮಿ ಮತ್ತು...

Read moreDetails
Page 2033 of 2221 1 2,032 2,033 2,034 2,221
  • Trending
  • Latest
error: Content is protected by Kalpa News!!