No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
  • Advertise With Us
  • Grievances
  • About Us
  • Contact Us
Wednesday, September 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Rail Dairy (ರೈಲ್ವೆ ಸುದ್ದಿಗಳು)

ನೈಋತ್ಯ ರೈಲ್ವೆ | ಬೆಂಗಳೂರು ವಿಭಾಗಕ್ಕೆ ಜುಲೈನಲ್ಲಿ ₹281.91 ಕೋಟಿ ಆದಾಯ

ಪ್ರಯಾಣಿಕ ಮತ್ತು ಸರಕು ಸಾಗಣೆಯಲ್ಲಿ ದಾಖಲೆ ಬೆಳವಣಿಗೆ

kalpa News by kalpa News
August 6, 2026
in Rail Dairy (ರೈಲ್ವೆ ಸುದ್ದಿಗಳು), ಬೆಂಗಳೂರು ನಗರ
0
South Western Railway Bengaluru July Record Revenue
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ನೈಋತ್ಯ ರೈಲ್ವೆಯ (South Western Railway) ಬೆಂಗಳೂರು ವಿಭಾಗವು 2026ರ ಜುಲೈ ತಿಂಗಳಲ್ಲಿ ಪ್ರಯಾಣಿಕ ಹಾಗೂ ಸರಕು ಸಾಗಣೆ ಎರಡೂ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ದಾಖಲಿಸಿದ್ದು, ಒಟ್ಟು ಆದಾಯದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 3.56ರಷ್ಟು ಬೆಳವಣಿಗೆ ಕಂಡಿದೆ.

ಬೆಂಗಳೂರು ವಿಭಾಗವು (Bengaluru Division) ಜುಲೈ 2026ರಲ್ಲಿ ಒಟ್ಟು ₹281.91 ಕೋಟಿ ಆದಾಯ ಗಳಿಸಿದ್ದು, 2025ರ ಜುಲೈನಲ್ಲಿ ದಾಖಲಿಸಿದ್ದ ₹272.22 ಕೋಟಿ ಆದಾಯಕ್ಕೆ ಹೋಲಿಸಿದರೆ ಶೇ. 3.56ರಷ್ಟು ಹೆಚ್ಚಳವಾಗಿದೆ.

ಪ್ರಯಾಣಿಕರ ಸಂಖ್ಯೆಯಲ್ಲಿಯೂ ವಿಭಾಗವು ಏರಿಕೆ ದಾಖಲಿಸಿದೆ. ಜುಲೈ 2025ರಲ್ಲಿ 9.10 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದ್ದರೆ, ಜುಲೈ 2026ರಲ್ಲಿ 9.23 ಮಿಲಿಯನ್ ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸಿದ್ದು, ಶೇ. 1.46ರಷ್ಟು ಬೆಳವಣಿಗೆ ಸಾಧಿಸಿದೆ.

ಬೆಂಗಳೂರು ವಿಭಾಗವು 2026ರ ಜುಲೈ ತಿಂಗಳಲ್ಲಿ ಪ್ರಯಾಣಿಕರ ಸಂಚಾರದಿಂದ ಲಭಿಸಿದ ಆದಾಯವು ಶೇ. 4.60ರಷ್ಟು ಏರಿಕೆ ಕಂಡು ₹214.02 ಕೋಟಿಗೆ ತಲುಪಿದೆ. ಇದೇ ಅವಧಿಯಲ್ಲಿ ಸರಕು ಸಾಗಣೆ ಮೂಲಕ ₹31.58 ಕೋಟಿ ಆದಾಯ ಗಳಿಸಲಾಗಿದೆ.PES Shivamoggaಇದಲ್ಲದೆ, ಬೆಂಗಳೂರು ವಿಭಾಗವು 2026ರ ಜುಲೈ ತಿಂಗಳಲ್ಲಿ ಇತರ ಆದಾಯ ಮೂಲಗಳಲ್ಲಿಯೂ ಉತ್ತಮ ಪ್ರಗತಿ ಕಂಡುಬಂದಿದೆ. ಜುಲೈ ತಿಂಗಳಲ್ಲಿ ಕಮರ್ಷಿಯಲ್ ಪಬ್ಲಿಸಿಟಿ ಮೂಲಕ ₹2.89 ಕೋಟಿ, ಟಿಕೆಟ್ ತಪಾಸಣೆ ಮೂಲಕ ₹2.69 ಕೋಟಿ ಹಾಗೂ ಪಾರ್ಸೆಲ್ ಸೇವೆಯಿಂದ ₹12.72 ಕೋಟಿ ಆದಾಯ ಲಭಿಸಿದೆ.

ಏಪ್ರಿಲ್–ಜುಲೈ ಅವಧಿಯಲ್ಲೂ ಉತ್ತಮ ಸಾಧನೆ

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಜುಲೈ 2026ರವರೆಗೆ ಬೆಂಗಳೂರು ವಿಭಾಗವು ಒಟ್ಟು ₹1,092.04 ಕೋಟಿ ಮೂಲ ಆದಾಯ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಿಸಿದ್ದ ₹985.12 ಕೋಟಿ ಆದಾಯಕ್ಕೆ ಹೋಲಿಸಿದರೆ ಶೇ. 10.85ರಷ್ಟು ಹೆಚ್ಚಳವಾಗಿದೆ.

“ಪ್ರಯಾಣಿಕ ಸ್ನೇಹಿ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು, ರೈಲು ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹಾಗೂ ಆದಾಯ ವೃದ್ಧಿಗೆ ವಿವಿಧ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿರುವುದೇ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಈ ಗಮನಾರ್ಹ ಸಾಧನೆ ದಾಖಲಿಸಲು ಪ್ರಮುಖ ಕಾರಣವಾಗಿದೆ,”.

ಈ ನಾಲ್ಕು ತಿಂಗಳ ಅವಧಿಯಲ್ಲಿ ವಿಭಾಗವು 37.42 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದ್ದು, ಇದು ಕಳೆದ ಹಣಕಾಸು ವರ್ಷದ ಇದೇ ಅವಧಿಗಿಂತ ಶೇ. 2.57ರಷ್ಟು ಹೆಚ್ಚಾಗಿದೆ.

Also Read>> ಆಗಸ್ಟ್ 8ರಿಂದ ಜೀ ಕನ್ನಡದಲ್ಲಿ ‘ಹಳ್ಳಿ ಪವರ್ ರಿಲೋಡೆಡ್! ಪ್ರೇಕ್ಷಕರಿಗೆ ಮನರಂಜನೆಯ ಹೊಸ ಹಬ್ಬ

ಪ್ರಯಾಣಿಕರ ಆದಾಯವು ಶೇ. 13.07ರಷ್ಟು ಏರಿಕೆ ಕಂಡು ₹826.82 ಕೋಟಿಗೆ ತಲುಪಿದ್ದರೆ, ಸರಕು ಸಾಗಣೆ ಆದಾಯವು ಶೇ. 8.27ರಷ್ಟು ಹೆಚ್ಚಾಗಿ ₹119.46 ಕೋಟಿಗೆ ಏರಿಕೆಯಾಗಿದೆ.

ಇದರೊಂದಿಗೆ, ಕಮರ್ಷಿಯಲ್ ಪಬ್ಲಿಸಿಟಿ ಆದಾಯದಲ್ಲಿ ಶೇ. 24.58, ಟಿಕೆಟ್ ತಪಾಸಣೆ ಆದಾಯದಲ್ಲಿ ಶೇ. 12.32, ಹಾಗೂ ಪಾರ್ಸೆಲ್ ಆದಾಯದಲ್ಲಿ ಶೇ. 2.88ರಷ್ಟು ಬೆಳವಣಿಗೆ ದಾಖಲಾಗಿದ್ದು, ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಸಮಗ್ರ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸಿದೆ.ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಪ್ರಯಾಣಿಕ ಸ್ನೇಹಿ ಸೇವೆ, ಪರಿಣಾಮಕಾರಿ ಕಾರ್ಯಾಚರಣೆ ಹಾಗೂ ಆದಾಯ ವೃದ್ಧಿಗೆ ಕೈಗೊಂಡಿರುವ ಕ್ರಮಗಳು ಈ ಸಾಧನೆಗೆ ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

South Western Railway : Bengaluru Division Records Strong Growth in Revenue

Bengaluru: The Bengaluru Division of South Western Railway has reported a strong operational and financial performance for July 2026, registering notable growth in both passenger and freight segments. The Division earned a total originating revenue of ₹281.91 crore, reflecting a 3.56% increase over the ₹272.22 crore earned during the corresponding month in 2025.

Bengaluru Railway Division also witnessed steady growth in passenger traffic, carrying 9.23 million originating passengers during July 2026 compared to 9.10 million in July 2025, registering a 1.46% increase.

Also Read>> ಶಿವಮೊಗ್ಗ ರೈಲ್ವೆ ಹಬ್ ಕನಸಿಗೆ ವೇಗ | ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣ ಅಂತಿಮ ಹಂತಕ್ಕೆ

Passenger revenue rose by 4.60% to ₹214.02 crore, while goods revenue increased to ₹31.58 crore, up from ₹31.27 crore in the same month last year.

In addition to passenger and freight earnings, the SWR Bengaluru Division generated ₹2.89 crore through Commercial Publicity Revenue, ₹2.69 crore through Ticket Checking Revenue, and ₹12.72 crore from Parcel Revenue, reflecting healthy growth across key commercial segments.Kumadvathi College ShikariuraThe Bengaluru Division also posted impressive cumulative performance during the April–July 2026 period. Total originating revenue reached ₹1,092.04 crore, registering a 10.85% increase over the ₹985.12 crore earned during the corresponding period of the previous financial year.

During the first four months of the financial year, the Division carried 37.42 million originating passengers, a 2.57% increase compared to the same period last year. Passenger revenue climbed 13.07% to ₹826.82 crore, while goods revenue increased 8.27% to ₹119.46 crore.

  • Total Revenue (July 2026): ₹281.91 Crore
  • Passenger Revenue: ₹145.62 Crore
  • Freight Revenue: ₹136.29 Crore
  • Strong Growth in Passenger Earnings
  • Steady Increase in Freight Revenue
  • Higher Passenger Footfall Across the Division
  • Improved Freight Loading Performance
  • Continued Revenue Growth Momentum
  • Operational Excellence & Efficient Railway Services
  • Bengaluru Railway Division Continues Strong Financial Performance

Other commercial revenue streams also recorded significant year-on-year growth during the April–July period. Commercial Publicity Revenue increased by 24.58%, Ticket Checking Revenue by 12.32%, and Parcel Revenue by 2.88%, underscoring the Division’s sustained growth across multiple business segments.

The strong performance highlights the Bengaluru Division’s continued focus on improving passenger services, enhancing freight operations, and strengthening commercial revenue streams during the current financial year.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalpa News Advertising DisclaimerKalahamsa Infotech private limited

Tags: Bengaluru DivisionIndian RailwayKannada News WebsiteLatest News KannadaRailway NewsRailway revenue growth 2026South Western RailwaySouth Western Railway revenue reportSWRಆದಾಯನೈಋತ್ಯ ರೈಲ್ವೆಬೆಂಗಳೂರು
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಆಗಸ್ಟ್ 8ರಿಂದ ಜೀ ಕನ್ನಡದಲ್ಲಿ ‘ಹಳ್ಳಿ ಪವರ್ ರಿಲೋಡೆಡ್! ಪ್ರೇಕ್ಷಕರಿಗೆ ಮನರಂಜನೆಯ ಹೊಸ ಹಬ್ಬ

Next Post

ಪಾಟ್ನಾದಲ್ಲಿ ಟಾಟಾ ಮೋಟಾರ್ಸ್ Re.Wi.Re – ಸುಧಾರಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಕ್ಕೆ ಚಾಲನೆ

kalpa News

kalpa News

Next Post
tata-motors-re-wi-re-advanced-vehicle-scrapping-facility

ಪಾಟ್ನಾದಲ್ಲಿ ಟಾಟಾ ಮೋಟಾರ್ಸ್ Re.Wi.Re - ಸುಧಾರಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಕ್ಕೆ ಚಾಲನೆ

Leave a Reply Cancel reply

Your email address will not be published. Required fields are marked *

No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL