Tuesday, August 4, 2026
Advertisement
ADVERTISEMENT

ಜಿಲ್ಲೆ

ಉಪ್ಪಾರ ಸಂಘದ ವಸತಿ ನಿಲಯದ ಊಟದ ವೆಚ್ಚಕ್ಕೆ 15 ಲಕ್ಷ ಅನುದಾನ: ಸಚಿವ ಈಶ್ವರಪ್ಪ

ಮೈಸೂರು: ಉಪ್ಪರ ಸಂಘದ ವಸತಿ ನಿಲಯದ ಊಟದ ವೆಚ್ಚಕ್ಕಾಗಿ 15 ಲಕ್ಷ ರೂ. ಅನುದಾನವನ್ನು ಸರ್ಕಾರದಿಂದ ಕೊಡಸಲು ಪ್ರಯತ್ನ ಮಾಡುತ್ತೇನೆ. ಅದು ಆಗದಿದ್ದಲ್ಲಿ ನಾನೇ ಸ್ವತಃ ಕೊಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು....

Read moreDetails

ಭದ್ರಾವತಿ-ಮುಸ್ಲಿಂ ಸಮಾಜದ ಅಭಿವೃದ್ದಿಗೆ ಸಹಕಾರ ಅಗತ್ಯ: ಅಮೀರ್ ಜಾನ್

ಭದ್ರಾವತಿ: ಅಲ್ಪಸಂಖ್ಯಾತರರಿಗೆ ಸರಕಾರ ಮತ್ತಿತರೆ ಸಂಘ ಸಂಸ್ಥೆಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಸಾಮಾಜಿಕ ಕಳಕಳಿಹೊತ್ತು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ದೊರಕಿಸಲು ಭದ್ರಾವತಿ ತಾಲೂಕು ಮುಸ್ಲಿಂ ಸಮಾಜದ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಅಮೀರ್ ಜಾನ್ ಹೇಳಿದರು. ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ...

Read moreDetails

ಭದ್ರಾವತಿ-ರಾಜ್ಯ ಸರಕಾರ ಆಂಗ್ಲ ಮಾಧ್ಯಮ ಜಾರಿ ಹಿಂಪಡೆಯಬೇಕು: ಡಾ.ರೇವಣ್ಣ ಬಳ್ಳಾರಿ

ಭದ್ರಾವತಿ: ರಾಜ್ಯ ಸರಕಾರವು ಕನ್ನಡ ಶಾಲೆಗಳಲ್ಲಿ ಜಾರಿಗೆ ತಂದಿರುವ ಆಂಗ್ಲ ಮಾಧ್ಯಮ ಆದೇಶ ಕೂಡಲೇ ಹಿಂಪಡೆಬೇಕೆಂದು ಧಾರವಾಡ ಉಚ್ಚನ್ಯಾಯಾಲಯದ ವಕೀಲ ಹಾಗು ಸಾಹಿತಿ ಡಾ.ರೇವಣ್ಣ ಬಳ್ಳಾರಿ ಒತ್ತಾಯಿಸಿದರು. ಅವರು ಶನಿವಾರ ಸಂಜೆ ಹಳೇನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ...

Read moreDetails

ಗೌರಿಬಿದನೂರು: ಪಿಗ್ಮಿ, ಠೇವಣಿ ವಿಚಾರಗಳ ಬಗ್ಗೆ ಆಗಾಗ್ಗೆ ಚರ್ಚೆ ಅಗತ್ಯ

ಗೌರಿಬಿದನೂರು: ಪಿಗ್ಮಿ, ಠೇವಣಿ ವಿಚಾರಗಳ ಬಗ್ಗೆ ಆಗಾಗ್ಗೆ ಚರ್ಚೆ ಅಗತ್ಯ

ಗೌರಿಬಿದನೂರು: ಸಹಕಾರ ಸಂಘವು ಪ್ರಗತಿಯಾಗಬೇಕಾದರೆ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಕಾಲಕಾಲಕ್ಕೆ ಪಿಗ್ಮಿ ಹಾಗೂ ಠೇವಣಿ ವಿಚಾರಗಳನ್ನು ಚರ್ಚಿಸಬೇಕಾಗಿದೆ ಎಂದು ಹಿರಿಯ ನಿರ್ದೇಶಕರಾದ ಬಿ.ಪಿ. ಕೃಷ್ಣಮೂರ್ತಿ ತಿಳಿಸಿದರು. ತಾಲೂಕಿನ ತೊಂಡೇಬಾವಿ ರೈಲ್ವೆ ನಿಲ್ದಾಣದ ಬಳಿ ಇರುವ ಶ್ರೀಸ್ವಾಮಿ ಶಿವಾನಂದ...

Read moreDetails

ರಾಣೆಬೆನ್ನೂರಿಗೆ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಅಭ್ಯರ್ಥಿ? ಅಭಿಮಾನಿಗಳ ವ್ಯಾಪಕ ಒತ್ತಡ

ರಾಣೆಬೆನ್ನೂರಿಗೆ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಅಭ್ಯರ್ಥಿ? ಅಭಿಮಾನಿಗಳ ವ್ಯಾಪಕ ಒತ್ತಡ

ರಾಣಿಬೆನ್ನೂರು: ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ರಾಣೆಬೆನ್ನೂರು ಕ್ಷೇತ್ರಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಈ. ಕಾಂತೇಶ್ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.ಇಂತಹ ವಿಚಾರ ಪಕ್ಷದ ಮೊಗಸಾಲೆಯಲ್ಲಿ ಹರಿದಾಡುತ್ತಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ವಲಯದಲ್ಲಿ ಮಾತ್ರ...

Read moreDetails

ನೌಕರರ ಪದೋನ್ನತಿ, ಜೇಷ್ಠತೆ ಮುಂತಾದ ಸಮಸ್ಯೆ ಇತ್ಯರ್ಥಕ್ಕೆ ಸಚಿವ ಈಶ್ವರಪ್ಪ ಸೂಚನೆ

ನೌಕರರ ಪದೋನ್ನತಿ, ಜೇಷ್ಠತೆ ಮುಂತಾದ ಸಮಸ್ಯೆ ಇತ್ಯರ್ಥಕ್ಕೆ ಸಚಿವ ಈಶ್ವರಪ್ಪ ಸೂಚನೆ

ಬೆಂಗಳೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್’ರಾಜ್ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೌಕರರ ಪದೋನ್ನತಿ ಮತ್ತು ಜೇಷ್ಠತೆ, ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾದೇವಿ ಅವರಿಗೆ ಸಚಿವ ಕೆ.ಎಸ್. ಈಶ್ವರಪ್ಪ...

Read moreDetails

ಕೇಂದ್ರ, ರಾಜ್ಯದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ: ಸಚಿವ ಕೆ.ಎಸ್. ಈಶ್ವರಪ್ಪ ಕರೆ

ಕೇಂದ್ರ, ರಾಜ್ಯದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ: ಸಚಿವ ಕೆ.ಎಸ್. ಈಶ್ವರಪ್ಪ ಕರೆ

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ನೀಡಲಾಗುವ ಎಲ್ಲ ಸೌಲಭ್ಯಗಳು ಎಲ್ಲ ಅರ್ಹ ಜನತೆಗೆ ತಲುಪುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ನಿಗದಿತ ಗುರಿ ತಲುಪಲು ಶ್ರಮಿಸಬೇಕೆಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ...

Read moreDetails

‘‘ರಾಮಾರ್ಜುನ’’ ಚಿತ್ರಕ್ಕೆ ಅಪ್ಪು ಗಾಯನ

‘‘ರಾಮಾರ್ಜುನ’’ ಚಿತ್ರಕ್ಕೆ ಅಪ್ಪು ಗಾಯನ

ವಿಂಕ್’ವಿಷಲ್ ಪ್ರೊಡಕ್ಷನ್ಸ್‌ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ಎರಡನೆಯ ಚಿತ್ರ ‘‘ರಾಮಾರ್ಜುನ’’ ಚಿತ್ರಕ್ಕೆ ಈಗಾಗಲೇ ಶೇಕಡ 80 ಭಾಗ ಚಿತ್ರೀಕರಣ ಪೂರೈಸಿದೆ. ಈ ಚಿತ್ರಕ್ಕಾಗಿ ಅಪ್ಪು ಪುನೀತ್ ರಾಜ್‌ಕುಮಾರ್ ರವರು ಗೀತೆಯೊಂದನ್ನು ಹಾಡಿದ್ದಾರೆ. ನವೀನ್ ರೆಡ್ಡಿ ರಚಿಸಿರುವ ಮನಸೆ ಮೂರು...

Read moreDetails

ಮಾನವೀಯತೆ ಮೆರೆದ ಸಾಗರದ ಸೋಶಿಯಲ್ ಟೀಂ ಮಾಡಿದ ಕಾರ್ಯವೇನು ಗೊತ್ತಾ?

ಮಾನವೀಯತೆ ಮೆರೆದ ಸಾಗರದ ಸೋಶಿಯಲ್ ಟೀಂ ಮಾಡಿದ ಕಾರ್ಯವೇನು ಗೊತ್ತಾ?

ಸಾಗರ: ಇಲ್ಲಿನ ಕರ್ನಾಟಕ ಸೋಶಿಯಲ್ ಮೂಮೆಂಟ್ ಹಾಗೂ ಕರ್ನಾಟಕ ಮಾನವ ಹಕ್ಕು ಸಮಿತಿ ಸದಸ್ಯರು ನಿತ್ರಾಣ ಸ್ಥಿತಿಯಲ್ಲಿದ್ದ ವೃದ್ಧನಿಗೆ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. 65 ರ ಅಸುಪಾಸಿನ ವೃದ್ಧ ಮೊನ್ನೆ ಬೆಳ್ಳಂಬೆಳಗ್ಗೆ ಗಾಂಧಿನಗರದ ಕಂಬಳಿಯರ ಕೇರಿ...

Read moreDetails

ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದರೆ ಈ ಪ್ರವಾಸಿ ತಾಣ ನೋಡಲು ಮರೆಯದಿರಿ

ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದರೆ ಈ ಪ್ರವಾಸಿ ತಾಣ ನೋಡಲು ಮರೆಯದಿರಿ

ಕೊಪ್ಪಳ: ಜಿಲ್ಲೆಯ ಏಕೈಕ ಜಲಪಾತ ಕಬ್ಬರಗಿ ಜಲಪಾತ. ಇದು ಕುಷ್ಟಗಿ ತಾಲೂಕಿನ ಹನುಮಸಾಗರ ಹತ್ತಿರವಿರುವ ಕಬ್ಬರಗಿ ಗ್ರಾಮಕ್ಕೆ ಹತ್ತಿರವಿರುವುದರಿಂದ ಕಬ್ಬರಗಿ ಜಲಪಾತ ಎಂದು ಕರೆಯುತ್ತಾರೆ. ಇಲ್ಲಿಯ ಗ್ರಾಮಸ್ಥರು ಕಪಿಲೇಶ್ವರ ಕಪಿಲಪ್ಪತೀರ್ಥ ಎಂತಲೂ ಕರೆಯುತ್ತಾರೆ. ಈ ಜಲಪಾತಕ್ಕೆ ಬಂದ ಪ್ರವಾಸಿಗರು ಈ ಕಬ್ಬರಗಿ...

Read moreDetails
Page 2070 of 2218 1 2,069 2,070 2,071 2,218
  • Trending
  • Latest
error: Content is protected by Kalpa News!!