Sunday, August 2, 2026
Advertisement
ADVERTISEMENT

ಜಿಲ್ಲೆ

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

ಶಿವಮೊಗ್ಗ: ನಮ್ಮನ್ನು ಮುನ್ನಡೆಸುತ್ತಿರುವ ಮುಖಂಡರಂತೆಯೇ ಪ್ರತಿ ಕಾರ್ಯಕರ್ತರೂ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಅವಿನಾಶ್ ಕರೆ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಸಂಘಟನೆಗಳ ಬಗ್ಗೆ ಕೈಗೊಳ್ಳಬೇಕಾದ ವಿಚಾರಗಳ ಕುರಿತಾಗಿ...

Read moreDetails

ಮಲೆನಾಡ ಹೆಮ್ಮೆಯ ಮನೋವೈದ್ಯೆ ಡಾ.ಶುಭ್ರತಾಗೆ ಅಗಣಿತ ಮನ್ನಣೆ

ಮಲೆನಾಡ ಹೆಮ್ಮೆಯ ಮನೋವೈದ್ಯೆ ಡಾ.ಶುಭ್ರತಾಗೆ ಅಗಣಿತ ಮನ್ನಣೆ

ಶಿವಮೊಗ್ಗ: ಮಲೆನಾಡಿನ ಖ್ಯಾತ ಮನೋವೈದ್ಯೆ ಡಾ.ಶುಭ್ರತಾ ಅವರ ಸಾಧನೆಯ ಮುಡಿಗೆ ಮತ್ತೊಂದು ಗರಿ ಮೂಡಿದ್ದು, ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಮಾತ್ರವಾಗಿದ್ದಾರೆ. ಇತ್ತೀಚೆಗೆ ಲಕ್ನೋದಲ್ಲಿ ನಡೆದ ನ್ಯಾಶನಲ್ ಸೈಕಿಯಾಟ್ರರಿ ಸೊಸೈಟಿ ಆಯೋಜಿಸಿದ್ದ 71ನೆಯ ರಾಷ್ಟ್ರೀಯ ವಿಚಾರ ಸಂಕಿರಣ-2019ರಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದ ಶುಭ್ರತಾ,...

Read moreDetails

ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಡಿಕೆಶಿ ಭದ್ರಾವತಿಯಲ್ಲಿ ಹೇಳಿದ್ದೇನು?

ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಡಿಕೆಶಿ ಭದ್ರಾವತಿಯಲ್ಲಿ ಹೇಳಿದ್ದೇನು?

ಭದ್ರಾವತಿ: ದೇಶದ ಐಕ್ಯತೆಗಾಗಿ ಮತ್ತು ಶಾಂತಿಗಾಗಿ ಹಾಗೂ ಯುವ ಪೀಳಿಗೆ ಮತ್ತು ಜನರ ರಕ್ಷಣೆಗಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ದೇಶದ ಒಳಿತಿಗಾಗಿ ಮಧು ಬಂಗಾರಪ್ಪ ರವರ ಆಯ್ಕೆ ಮಾಡಲಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು....

Read moreDetails

ಭದ್ರಾವತಿ: ಮತದಾರರ ಅರಿವು ಕಾರ್ಯಕ್ರಮ

ಭದ್ರಾವತಿ: ಮತದಾರರ ಅರಿವು ಕಾರ್ಯಕ್ರಮ

ಭದ್ರಾವತಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ದಿವ್ಯಾಂಗರಿಂದ ಮತದಾರರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮವು ಹಳೇನಗರದ ನಗರಸಭಾ ಆವರಣದಲ್ಲಿ ನಡೆಯಿತು. ತಹಸೀಲ್ದಾರ್ ಸೋಮಶೇಖರ್ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ಹಸಿರು ನಿಶಾನೆ ತೋರುವ ಮೂಲಕ ಜಾಥಕ್ಕೆ ಚಾಲನೆ...

Read moreDetails

ಭದ್ರಾವತಿ-ಆಸ್ತಿ ಲಪಟಾಯಿಸಲು ಸುಳ್ಳು ಮರಣ ದೃಢೀಕರಣ ಪತ್ರ ಪಡೆದಿದ್ದಾರೆ: ವಿನೋದ್ ಆರೋಪ

ಭದ್ರಾವತಿ-ಆಸ್ತಿ ಲಪಟಾಯಿಸಲು ಸುಳ್ಳು ಮರಣ ದೃಢೀಕರಣ ಪತ್ರ ಪಡೆದಿದ್ದಾರೆ: ವಿನೋದ್ ಆರೋಪ

ಭದ್ರಾವತಿ: ನಗರದ ನ್ಯೂಟೌನ್ ಆಂಜನೇಯ ಅಗ್ರಹಾರ ಕುಟುಂಬವೊಂದರ ಆಸ್ತಿ ಲಪಟಾಯಿಸಲು ಸಂಚು ಹೂಡಿರುವ ಸ್ವಜಾತಿಯ ಮತ್ತೊಂದು ಕುಟುಂಬವೊಂದು ನಗರಸಭೆಯಿಂದ ಸುಳ್ಳು ಮರಣ ದೃಢೀಕರಣ ಪತ್ರ ಪಡೆದಿದ್ದಾರೆಂದು ದಸಂಸ ಸಂಚಾಲಕ ವಿನೋದ್ ಆರೋಪಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ...

Read moreDetails

ಭದ್ರಾವತಿ: ಮೊಬೈಲ್’ಗೆ ದಾಸರಾಗಿ ಸ್ವಂತಿಕೆ ಕಳೆದುಕೊಳ್ಳಬೇಡಿ

ಭದ್ರಾವತಿ: ಮೊಬೈಲ್’ಗೆ ದಾಸರಾಗಿ ಸ್ವಂತಿಕೆ ಕಳೆದುಕೊಳ್ಳಬೇಡಿ

ಭದ್ರಾವತಿ: ವಿದ್ಯಾರ್ಥಿಗಳು ಸಮಾಜಕ್ಕೆ ನೀಡುವ ಕೊಡುಗೆ ಕುರಿತು ಅರ್ಥೈಸಿಕೊಳ್ಳುವಂತಾಗಬೇಕು. ಯುವಕರು ಪುಸ್ತಕಗಳನ್ನು ಓದಿ ಮುಂದೇನಾಗಬೇಕೆಂಬುದನ್ನು ಯೋಚಿಸದೆ ಕೇವಲ ಮೊಬೈಲ್ ಬಳಕೆಗೆ ದಾಸರಾಗಿ ಸ್ವಂತಿಕೆ ಕಳೆದುಕೊಂಡಿದ್ದಾರೆ ಎಂದು ನಗರಸಭಾ ಪೌರಾಯುಕ್ತ ಮನೋಹರ್ ಹೇಳಿದರು. ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸರಕಾರಿ...

Read moreDetails

ನಾಳೆಯಿಂದ ಒಂದು ತಿಂಗಳು ಆಗುಂಬೆ ಘಾಟಿ ರಸ್ತೆ ಬಂದ್ ಆಗುತ್ತಿರುವುದು ಯಾಕೆ?

ನಾಳೆಯಿಂದ ಒಂದು ತಿಂಗಳು ಆಗುಂಬೆ ಘಾಟಿ ರಸ್ತೆ ಬಂದ್ ಆಗುತ್ತಿರುವುದು ಯಾಕೆ?

ತೀರ್ಥಹಳ್ಳಿ: ಆಗುಂಬೆ ಘಾಟಿ ರಸ್ತೆ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರಿಂದ 30 ದಿನ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಆದೇಶ ಹೊರಡಿಸಿದ್ದಾರೆ. ಘಾಟಿ ರಸ್ತೆಯಲ್ಲಿ 5, 7, ಮತ್ತು 14 ನೇ ತಿರುವುಗಳಲ್ಲಿ ರಸ್ತೆ...

Read moreDetails

ಶಿವಮೊಗ್ಗ ದೆಹಲಿ ಇಂಟರ್ ನ್ಯಾಷನಲ್ ಸ್ಕೂಲ್’ನಿಂದ ವಿಶೇಷ ಬೇಸಿಗೆ ಶಿಬಿರ

ಶಿವಮೊಗ್ಗ ದೆಹಲಿ ಇಂಟರ್ ನ್ಯಾಷನಲ್ ಸ್ಕೂಲ್’ನಿಂದ ವಿಶೇಷ ಬೇಸಿಗೆ ಶಿಬಿರ

ಶಿವಮೊಗ್ಗ: ಗುರುಪುರದ ದೆಹಲಿ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆಯಿಂದ ಏ. 5ರಿಂದ ಶಾಲಾ ಆವಣದಲ್ಲಿ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. 3 ವರ್ಷದ ಮಕ್ಕಳಿಂದ 13 ವರ್ಷದ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಯೋಗ, ಕ್ಲೇ ಮೋಲ್ಡಿಂಗ್, ವಾಟರ್ ಫನ್,...

Read moreDetails

ಶಿವಮೊಗ್ಗ: ಎಪ್ರಿಲ್ 11ರಿಂದ ಅಜ್ಜಿ ಮನೆಯಲ್ಲಿ ಬೇಸಿಗೆ ಶಿಬಿರ

ಬೇಸಿಗೆ ಧಗೆಗೆ ರಂಗವಸಂತದ ತಂಪು: ನಿಮ್ಮ ಮಕ್ಕಳಿಗೊಂದು ಅಪರೂಪದ ಬೇಸಿಗೆ ಶಿಬಿರ ಇಲ್ಲಿದೆ

ಶಿವಮೊಗ್ಗ: ವಿನೋಬನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ಇಂದಿರಾ ಪ್ರಕಾಶ್ ಅಕಾಡೆಮಿ ವತಿಯಿಂದ ಎ.11 ರಿಂದ ಮೇ 5ರವರೆಗೆ ಅಜ್ಜಿ ಮನೆ ಹೆಸರಿನಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯಸ್ಥೆ ಇಂದಿರಾ ಪ್ರಕಾಶ್ ತಿಳಿಸಿದ್ದಾರೆ. ಇದೊಂದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಮಕ್ಕಳಲ್ಲಿರುವ...

Read moreDetails

ಉತ್ತಮ ಜನಪ್ರತಿನಿಧಿ ಆಯ್ಕೆಗೆ ತಪ್ಪದೇ ಮತ ಚಲಾಯಿಸಿ: ಬಿಎಂಎಸ್’ಐಟಿ ಕಾಲೇಜಿನಲ್ಲಿ ರಾಪಿಡ್ ರಶ್ಮಿ ಕರೆ

ಉತ್ತಮ ಜನಪ್ರತಿನಿಧಿ ಆಯ್ಕೆಗೆ ತಪ್ಪದೇ ಮತ ಚಲಾಯಿಸಿ: ಬಿಎಂಎಸ್’ಐಟಿ ಕಾಲೇಜಿನಲ್ಲಿ ರಾಪಿಡ್ ರಶ್ಮಿ ಕರೆ

ಬೆಂಗಳೂರು: ನಮ್ಮ ಸಮಾಜದ ಉತ್ತಮ ಜನಪ್ರತಿನಿಧಿಗಳ ಆಯ್ಕೆಯಾಗಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾವಣೆ ಮಾಡಿ ಎಂದು ಆರ್.ಜೆ. ರಾಪಿಡ್ ರಶ್ಮಿ ಕರೆ ನೀಡಿದರು. ಬಿಎಂಎಸ್’ಐಟಿ ಕಾಲೇಜು ವಾರ್ಷಿಕೋತ್ಸವ ಉತ್ಸಾಹ-2019ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಯೋಗ್ಯ ಅಭ್ಯರ್ಥಿಗೆ ಮತದಾನ...

Read moreDetails
Page 2116 of 2216 1 2,115 2,116 2,117 2,216
  • Trending
  • Latest
error: Content is protected by Kalpa News!!